Aakashave Nanna Thande Lyrics

ಆಕಾಶವೆ ನನ್ನ ತಂದೆ Lyrics

in Jaga Mecchida Huduga

in ಜಗ ಮೆಚ್ಚಿದ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
 
ಇನ್ನು ಏನೇನೊ ಬೇಕು ಎಂಬ ಆಸೆಯು ನನಗಿಲ್ಲ
ಇನ್ನು ಏನೇನೊ ಬೇಕು ಎಂಬ ಆಸೆಯು ನನಗಿಲ್ಲ
ನಿಮ್ಮ ಪ್ರೀತಿಗಿಂತ ಬೇರೇನು ಬೇಕಿಲ್ಲ
 
ಸುಳ್ಳು ಆಡೆನು ನಿಮ್ಮ ಮಾತು ಎಂದು ಮೀರಲ್ಲ
ಸುಳ್ಳು ಆಡೆನು ನಿಮ್ಮ ಮಾತು ಎಂದು ಮೀರಲ್ಲ
ನಿಮ್ಮ ಮಡಿಲ ಕಂಡ ನಿಮಗೆ ಗೊತ್ತಲ್ಲ
ಜೊತೆಯಾಗಿ ನೀವಿರಲು ಚಿಂತೆಯೆಂಬುದಿಲ್ಲ
 
||ಆಕಾಶವೆ ನನ್ನ ತಂದೆ  ಅರೆರೆರೆ
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು||
 
ನೋಡು ನೆಲದಲ್ಲಿ ಎಲ್ಲೆಲ್ಲು ಹಸಿರು ಸೀರೆಯ ಉಟ್ಟಂತೆ
ನೋಡು ನೆಲದಲ್ಲಿ ಎಲ್ಲೆಲ್ಲು ಹಸಿರು ಸೀರೆಯ ಉಟ್ಟಂತೆ
ಚಿಲಿಪಿಲಿ ಹಕ್ಕಿಯ ಕೂಗು ಇಲ್ಲಿ ಇಂಪಾದ ಸಂಗೀತದಂತೆ
 
ಕನ್ನಡ ಕಸ್ತೂರಿ ಗಂಧ ತುಂಬಿದ ಗಾಳಿಯು ಇಲ್ಲೆಲ್ಲ
ಕನ್ನಡ ಕಸ್ತೂರಿ ಗಂಧ ತುಂಬಿದ ಗಾಳಿಯು ಇಲ್ಲೆಲ್ಲ
ಶಿವನ ಹಳ್ಳಿಗಿಂತ ಬೇರೆ ಸ್ವರ್ಗ ಇಲ್ಲ
ಜೊತೆಯಾಗಿ ಹಾಡುತ ಆಡುವ ದಿನವೆಲ್ಲ
 
||ಆಕಾಶವೆ ನನ್ನ ತಂದೆ  ಏಯ್‌
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು||
 

-
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
 
ಇನ್ನು ಏನೇನೊ ಬೇಕು ಎಂಬ ಆಸೆಯು ನನಗಿಲ್ಲ
ಇನ್ನು ಏನೇನೊ ಬೇಕು ಎಂಬ ಆಸೆಯು ನನಗಿಲ್ಲ
ನಿಮ್ಮ ಪ್ರೀತಿಗಿಂತ ಬೇರೇನು ಬೇಕಿಲ್ಲ
 
ಸುಳ್ಳು ಆಡೆನು ನಿಮ್ಮ ಮಾತು ಎಂದು ಮೀರಲ್ಲ
ಸುಳ್ಳು ಆಡೆನು ನಿಮ್ಮ ಮಾತು ಎಂದು ಮೀರಲ್ಲ
ನಿಮ್ಮ ಮಡಿಲ ಕಂಡ ನಿಮಗೆ ಗೊತ್ತಲ್ಲ
ಜೊತೆಯಾಗಿ ನೀವಿರಲು ಚಿಂತೆಯೆಂಬುದಿಲ್ಲ
 
||ಆಕಾಶವೆ ನನ್ನ ತಂದೆ  ಅರೆರೆರೆ
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು||
 
ನೋಡು ನೆಲದಲ್ಲಿ ಎಲ್ಲೆಲ್ಲು ಹಸಿರು ಸೀರೆಯ ಉಟ್ಟಂತೆ
ನೋಡು ನೆಲದಲ್ಲಿ ಎಲ್ಲೆಲ್ಲು ಹಸಿರು ಸೀರೆಯ ಉಟ್ಟಂತೆ
ಚಿಲಿಪಿಲಿ ಹಕ್ಕಿಯ ಕೂಗು ಇಲ್ಲಿ ಇಂಪಾದ ಸಂಗೀತದಂತೆ
 
ಕನ್ನಡ ಕಸ್ತೂರಿ ಗಂಧ ತುಂಬಿದ ಗಾಳಿಯು ಇಲ್ಲೆಲ್ಲ
ಕನ್ನಡ ಕಸ್ತೂರಿ ಗಂಧ ತುಂಬಿದ ಗಾಳಿಯು ಇಲ್ಲೆಲ್ಲ
ಶಿವನ ಹಳ್ಳಿಗಿಂತ ಬೇರೆ ಸ್ವರ್ಗ ಇಲ್ಲ
ಜೊತೆಯಾಗಿ ಹಾಡುತ ಆಡುವ ದಿನವೆಲ್ಲ
 
||ಆಕಾಶವೆ ನನ್ನ ತಂದೆ  ಏಯ್‌
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ನನ್ನಾಣೆಗು ನಿಮ್ಮಾಣೆಗು ಎಂದು ನೀವೆ ನನ್ನೋರು
ಆಕಾಶವೆ ನನ್ನ ತಂದೆ ಈ ಭೂಮಿಯೆ ತಾಯಿಯು||
 

Aakashave Nanna Thande song lyrics from Kannada Movie Jaga Mecchida Huduga starring Shivarajkumar, Srinath, Tiger Prabhakar, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ