-
ಯಾರಾನ ಗಂಡ್ ಮಕ್ಕಳು ಹಿಡ್ಕೊಬಾರ್ಲೆ
ಯಾಕೋ ಕಾಲ್ ನಿಲ್ವಲ್ದು
ಬಾಡಿ ಬ್ಯಾಲೆನ್ಸ್ ತಪ್ಪಿ
ಚಪ್ಪಲ್ ಕಳೆದ್ಯೊಗ್ಯಾವು
ಸ್ವಲ್ಪ ಕೈ ಚಾಚುರ್ಲೆ
ಸ್ವ...ಲ್ಪ ಬಿಟ್ಕೊಂಡು
ಆಮೇಲೆ ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು
ಆಮೇಲೆ ಬಂದಿದ್ದು ನೋಡ್ಕೊಳೋಣ್ವಾ
ಜಾತ್ರೆ ಲಿ ಹುಡುಗೀರ ಪಕ್ಕದಲ್ಲಿ
ಸುಮ್ನೆ ನಿಂತ್ಕೊಳ್ಳೋನು ಇರ್ತಾನ
ಪರಮಾತ್ಮಇರುವಂತ ಮಡಿಕೇಲಿ
ಸ್ನಾನ ಮಾಡ್ಕೊಂಡವ್ನೆ ಸರದಾರ
||ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ||
ಹೇ ಇಷ್ಟುದ್ದ ಐಸ್ ಕ್ಯಾಂಡಿ
ಗುರಿಯಿಟ್ಟು ತಿಂದ್ರುನು
ಮೂಗಲ್ಲಿ ಹೋಯ್ತು ತಾಯಿ
ಅಯ್ಯಯ್ಯೋ ಅಲ್ನೋಡು ಸಲ್ಮಾನ್ ಖಾನ್ಯಾಕೆ
ಮಾರ್ತಾವ್ನೆ ಕಡ್ಲೇಕಾಯಿ
ಈ ರೋಡ್ ಹಿಂಗ್ಯಾಕೆ ಅಲ್ಲಾಡುತೈತೆ
ಅರೆ ಬಾಬು ಭೂಕಂಪ ಆದಂಗೈತೆ
ಎಲ್ಲಾನು ಶೇಕಿಂಗು ನಾವಿಬ್ರೇ ಸ್ಟ್ಯಾಂಡಿಂಗು
||ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ||
ನೀ ಹುಡುಗಿ ನಾ ಹುಡುಗ ನೀ ಹತ್ರ ಬರಬೇಡ
ನಾವಿನ್ನು ಲವ್ ಮಾಡಿಲ್ಲ
ನಾ ಹುಡುಗಿ ಅಂತ
ನೀ ಯಾತಕ್ಕೆ ಅಂದ್ಕೊಂಡೆ
ನಂಗಿಷ್ಟ ಆಗೋದಿಲ್ಲ
ಬಾರಮ್ಮಿ ಒಂಚೂರು ಕುಸ್ತಿ ಆಡು
ಧಮ್ಮಿದ್ರೆ ಕಾಲ್ಗೆಜ್ಜೆ ಟಚ್ಚು ಮಾಡು
ಅರೆ ಆಗೋಗ್ಲಿ ಫೈಟಿಂಗು ಆಮೇಲೆ ಸಿಂಗಿಂಗು
||ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ
ಜಾತ್ರೆ ಲಿ ಹುಡುಗೀರ ಪಕ್ದಲ್ಲಿ
ಸುಮ್ನೆ ನಿಂತ್ಕೊಳ್ಳೋನು ಇರ್ತಾನ
ಪರಮಾತ್ಮ ಇರುವಂತ ಮಡಿಕೇಲಿ
ಸ್ನಾನ ಮಾಡ್ಕೊಂಡವ್ನೆ ಸರದಾರ||
-
ಯಾರಾನ ಗಂಡ್ ಮಕ್ಕಳು ಹಿಡ್ಕೊಬಾರ್ಲೆ
ಯಾಕೋ ಕಾಲ್ ನಿಲ್ವಲ್ದು
ಬಾಡಿ ಬ್ಯಾಲೆನ್ಸ್ ತಪ್ಪಿ
ಚಪ್ಪಲ್ ಕಳೆದ್ಯೊಗ್ಯಾವು
ಸ್ವಲ್ಪ ಕೈ ಚಾಚುರ್ಲೆ
ಸ್ವ...ಲ್ಪ ಬಿಟ್ಕೊಂಡು
ಆಮೇಲೆ ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು
ಆಮೇಲೆ ಬಂದಿದ್ದು ನೋಡ್ಕೊಳೋಣ್ವಾ
ಜಾತ್ರೆ ಲಿ ಹುಡುಗೀರ ಪಕ್ಕದಲ್ಲಿ
ಸುಮ್ನೆ ನಿಂತ್ಕೊಳ್ಳೋನು ಇರ್ತಾನ
ಪರಮಾತ್ಮಇರುವಂತ ಮಡಿಕೇಲಿ
ಸ್ನಾನ ಮಾಡ್ಕೊಂಡವ್ನೆ ಸರದಾರ
||ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ||
ಹೇ ಇಷ್ಟುದ್ದ ಐಸ್ ಕ್ಯಾಂಡಿ
ಗುರಿಯಿಟ್ಟು ತಿಂದ್ರುನು
ಮೂಗಲ್ಲಿ ಹೋಯ್ತು ತಾಯಿ
ಅಯ್ಯಯ್ಯೋ ಅಲ್ನೋಡು ಸಲ್ಮಾನ್ ಖಾನ್ಯಾಕೆ
ಮಾರ್ತಾವ್ನೆ ಕಡ್ಲೇಕಾಯಿ
ಈ ರೋಡ್ ಹಿಂಗ್ಯಾಕೆ ಅಲ್ಲಾಡುತೈತೆ
ಅರೆ ಬಾಬು ಭೂಕಂಪ ಆದಂಗೈತೆ
ಎಲ್ಲಾನು ಶೇಕಿಂಗು ನಾವಿಬ್ರೇ ಸ್ಟ್ಯಾಂಡಿಂಗು
||ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ||
ನೀ ಹುಡುಗಿ ನಾ ಹುಡುಗ ನೀ ಹತ್ರ ಬರಬೇಡ
ನಾವಿನ್ನು ಲವ್ ಮಾಡಿಲ್ಲ
ನಾ ಹುಡುಗಿ ಅಂತ
ನೀ ಯಾತಕ್ಕೆ ಅಂದ್ಕೊಂಡೆ
ನಂಗಿಷ್ಟ ಆಗೋದಿಲ್ಲ
ಬಾರಮ್ಮಿ ಒಂಚೂರು ಕುಸ್ತಿ ಆಡು
ಧಮ್ಮಿದ್ರೆ ಕಾಲ್ಗೆಜ್ಜೆ ಟಚ್ಚು ಮಾಡು
ಅರೆ ಆಗೋಗ್ಲಿ ಫೈಟಿಂಗು ಆಮೇಲೆ ಸಿಂಗಿಂಗು
||ಸ್ವ...ಲ್ಪ ಬಿಟ್ಕೊಂಡು ಆಮೇಲೆ
ಕೂತ್ಕೊಂಡು ಮಾತಾಡೋಣ್ವಾ
ಸ್ವ...ಲ್ಪ ತಬ್ಕೊಂಡು ಆಮೇಲೆ
ಬಂದಿದ್ದು ನೋಡ್ಕೊಳೋಣ್ವಾ
ಜಾತ್ರೆ ಲಿ ಹುಡುಗೀರ ಪಕ್ದಲ್ಲಿ
ಸುಮ್ನೆ ನಿಂತ್ಕೊಳ್ಳೋನು ಇರ್ತಾನ
ಪರಮಾತ್ಮ ಇರುವಂತ ಮಡಿಕೇಲಿ
ಸ್ನಾನ ಮಾಡ್ಕೊಂಡವ್ನೆ ಸರದಾರ||
Swalpa Bitkondu song lyrics from Kannada Movie Jaanu starring Yash, Deepa Sannidhi, Rangayana Raghu, Lyrics penned by Yogaraj Bhat Sung by V Harikrishna, Lakshmi Vijay, Music Composed by V Harikrishna, film is Directed by Preetham Gubbi and film is released on 2012