ಕದ್ದುಮುಚ್ಚಿ ಕದ್ದುಮುಚ್ಚಿ ಅಂದವಾದ ಅನಾಹುತ
ನಿನ್ನ ಮೆಚ್ಚಿ ನಿನ್ನ ಮೆಚ್ಚಿ ಅಂದವಾದ ಅನಾಹುತ
ನಿನ್ನೊಂದು ಮಾತಿಗೆ ಎಂದೆಂದು ಕಾಯುತ
ನನ್ನಲ್ಲಿ ನೂತನ ಮಿಂಚನ್ನು ಕಾಣುತ
ಪ್ರೇಮಿ ಪ್ರೇಮಿ ನಾ ಖಂಡಿತ
ನಿನ್ನ ಬಣ್ಣ ಬಂತು ನನ್ನ ಭಾವಕೆ
ಚೂರು ದೂರದಿಂದ ಮೆಲ್ಲ ಕೂಗು ನನ್ನ
ಬೇರೆ ಧಾಟಿ ಬಂತು ನನ್ನ ಮೌನಕೆ
ಬೆನ್ನ ಹಿಂದೆ ನಿಂತು ಮುಚ್ಚು ನನ್ನ ಕಣ್ಣ
ಕನಸಿಗೆ ಬಂದು ಉಪಕರಿಸು
ಬಿಡದೆಯೆ ನನ್ನ ಉಪಚರಿಸು
ನಾ ಪ್ರೇಮಿ
ನಾ ಪ್ರೇಮಿ
ನಾ ಪ್ರೇಮಿ
ಖಂಡಿತ
ನಿನ್ನ ಗಮನಕ್ಕಾಗಿ ಅರ್ಜಿ ಹಾಕಲೇ
ಕನಸಿನಲ್ಲಿ ಕೆಲಸ ಕೊಡಿಸಬಲ್ಲೆ ಏನು
ಸಣ್ಣ ಮಾತಿಗೆಲ್ಲ ಮರ್ಜಿ ಕಾಯಲೆ
ಮತ್ತೆ ಮತ್ತೆ ನನ್ನ ರಮಿಸಬೇಕು ನೀನು
ವಿರಹದ ಬೇನೆ ಅನುಭವಿಸಿ
ಬರುವೆನು ನಿನ್ನ ಅನುಸರಿಸಿ
ನಾ ಪ್ರೇಮಿ
ನಾ ಪ್ರೇಮಿ
ನಾ ಪ್ರೇಮಿ
ಖಂಡಿತಾ
||ಕದ್ದುಮುಚ್ಚಿ ಕದ್ದುಮುಚ್ಚಿ ಅಂದವಾದ ಅನಾಹುತ
ನಿನ್ನ ಮೆಚ್ಚಿ ನಿನ್ನ ಮೆಚ್ಚಿ ಅಂದವಾದ ಅನಾಹುತ
ನಿನ್ನೊಂದು ಮಾತಿಗೆ ಎಂದೆಂದು ಕಾಯುತ
ನನ್ನಲ್ಲಿ ನೂತನ ಮಿಂಚನ್ನು ಕಾಣುತ
ಪ್ರೇಮಿ ಪ್ರೇಮಿ ನಾ ಖಂಡಿತ||
ಕದ್ದುಮುಚ್ಚಿ ಕದ್ದುಮುಚ್ಚಿ ಅಂದವಾದ ಅನಾಹುತ
ನಿನ್ನ ಮೆಚ್ಚಿ ನಿನ್ನ ಮೆಚ್ಚಿ ಅಂದವಾದ ಅನಾಹುತ
ನಿನ್ನೊಂದು ಮಾತಿಗೆ ಎಂದೆಂದು ಕಾಯುತ
ನನ್ನಲ್ಲಿ ನೂತನ ಮಿಂಚನ್ನು ಕಾಣುತ
ಪ್ರೇಮಿ ಪ್ರೇಮಿ ನಾ ಖಂಡಿತ
ನಿನ್ನ ಬಣ್ಣ ಬಂತು ನನ್ನ ಭಾವಕೆ
ಚೂರು ದೂರದಿಂದ ಮೆಲ್ಲ ಕೂಗು ನನ್ನ
ಬೇರೆ ಧಾಟಿ ಬಂತು ನನ್ನ ಮೌನಕೆ
ಬೆನ್ನ ಹಿಂದೆ ನಿಂತು ಮುಚ್ಚು ನನ್ನ ಕಣ್ಣ
ಕನಸಿಗೆ ಬಂದು ಉಪಕರಿಸು
ಬಿಡದೆಯೆ ನನ್ನ ಉಪಚರಿಸು
ನಾ ಪ್ರೇಮಿ
ನಾ ಪ್ರೇಮಿ
ನಾ ಪ್ರೇಮಿ
ಖಂಡಿತ
ನಿನ್ನ ಗಮನಕ್ಕಾಗಿ ಅರ್ಜಿ ಹಾಕಲೇ
ಕನಸಿನಲ್ಲಿ ಕೆಲಸ ಕೊಡಿಸಬಲ್ಲೆ ಏನು
ಸಣ್ಣ ಮಾತಿಗೆಲ್ಲ ಮರ್ಜಿ ಕಾಯಲೆ
ಮತ್ತೆ ಮತ್ತೆ ನನ್ನ ರಮಿಸಬೇಕು ನೀನು
ವಿರಹದ ಬೇನೆ ಅನುಭವಿಸಿ
ಬರುವೆನು ನಿನ್ನ ಅನುಸರಿಸಿ
ನಾ ಪ್ರೇಮಿ
ನಾ ಪ್ರೇಮಿ
ನಾ ಪ್ರೇಮಿ
ಖಂಡಿತಾ
||ಕದ್ದುಮುಚ್ಚಿ ಕದ್ದುಮುಚ್ಚಿ ಅಂದವಾದ ಅನಾಹುತ
ನಿನ್ನ ಮೆಚ್ಚಿ ನಿನ್ನ ಮೆಚ್ಚಿ ಅಂದವಾದ ಅನಾಹುತ
ನಿನ್ನೊಂದು ಮಾತಿಗೆ ಎಂದೆಂದು ಕಾಯುತ
ನನ್ನಲ್ಲಿ ನೂತನ ಮಿಂಚನ್ನು ಕಾಣುತ
ಪ್ರೇಮಿ ಪ್ರೇಮಿ ನಾ ಖಂಡಿತ||
Kaddu Mucchi song lyrics from Kannada Movie Jaanu starring Yash, Deepa Sannidhi, Rangayana Raghu, Lyrics penned by Jayanth Kaikini Sung by Anuradha Bhat, Music Composed by V Harikrishna, film is Directed by Preetham Gubbi and film is released on 2012