-
ಏನ್ ಸಮಾಚಾರ ರೀ ಎಲ್ರೂ ಹೇಗೆದ್ದೀರಿ
ನಮ್ದೇನು ಇಲ್ಲ ರೀ ಎಲ್ಲಾ ನಿಮ್ದೆ ರೀ
ವಿ ಹ್ಯಾವ್ ಶಿವಮೊಗ್ಗ ಶಿವನೇ ಶಂಭುಲಿಂಗ
ಒಂದೇ ಒಂದ್ ನಿಮಿಷ ರೀ
ನನ್ ಮಾಥು ಕೇಳಿರಿ
ಒಂದ್ ಒಳ್ಳೆ ಚಾಲಕು ಹೇಳ ಬೇಕು ರೀ
ವಿ ಹ್ಯಾವ್ ಶಿವಮೊಗ್ಗ ಶಿವನೇ ಶಂಭುಲಿಂಗ
ನಿನ್ನನ್ನೆ ಮುಂದೆ ನಮ್ ಕೋಣ ಮುಂದೆ
ನೀವೇ ಗೆದ್ರೀ..
ಜಾಸ್ತಿ ಹೇಳಿದರೆ ನೀವು ಕೇಳಲ್ಲ
ನಾವೇ ಸೊತ್ವಿ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
||ಏನ್ ಸಮಾಚಾರ ರೀ ಎಲ್ರೂ ಹೇಗೆದ್ದೀರಿ
ನಮ್ದೇನು ಇಲ್ಲ ರೀ ಎಲ್ಲಾ ನಿಮ್ದೆ ರೀ
ವಿ ಹ್ಯಾವ್ ಶಿವಮೊಗ್ಗ ಶಿವನೇ ಶಂಭುಲಿಂಗ||
ಇನ್ನು ವ್ಯಾಪ್ತಿ ಪ್ರದೇಶದಲ್ಲಿ ಇರುವೆ ನಾನು
ಆಮೇಲೆ ಸಿಕ್ಕೊದಿಲ್ಲಾ ಮಾಡ್ರಿ ಫೋನು
ಶಿವನೇ ಶಂಭುಲಿಂಗ
ಎಲ್.ಕೆ.ಜಿ.ಲೀ ಸುಭಾಸ್ ಚಂದ್ರ ಬೋಸು ನಾನು
ಎಸ್,ಎಸ್ ಎಲ್.ಸಿ ಯಲಿ
ಎರಡನೇ ಸತಿ ಪಾಸು ಆದೆ
ಶಿವನೇ ಶಂಭುಲಿಂಗ
ಏನಿರಬೇಕು ಏನಿರಬಾರ್ದು
ಎರಡರ ಐತೆ
ಯಾಕೋ ಏನೋ
ಕರ್ನಾಟಕ ಮೆಚ್ಕೊಂಡೈತೆ
ಒಬ್ನೆ ಇದ್ರು ಬೈಟು ಕಾಫೀ
ಆಡ್ರು ಮಾಡ್ತೀನಿ
ಸ್ನಾನ ಮಾಡುವಾಗ ನಾನು
ಸಿಂಗರ್ ಆಗ್ತೀನಿ
ಶಿವನೇ ಶಂಭುಲಿಂಗ
ಹುಣ್ಣಿಮೆಲೆ ಚಂದ್ರನನ್ನೇ
ಕಿಂಡಲ್ ಮಾಡ್ತೀನಿ
ಲವ್ವು ಗಿವ್ವು ಅಂದ್ರೆ ನಾನು
ಕಂಗಾಲ್ ಆಗ್ತೀನಿ
ಶಿವನೇ ಶಂಭುಲಿಂಗ
ಶಿವನೇ ಶಂಭುಲಿಂಗ
ಪ್ರೀತಿ ಮಾಡೋದು ಮಾಡ್ದೆ ಇರೋದು
ಎರಡು ಒಂದೇ
ನನ್ನೊಂತರಿಗೆ ಲೈಫು ಅನ್ನೊದು
ಡೈಲಿ ಸಂಜೆ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಏನ್ ಸಮಾಚಾರ ರೀ
-
ಏನ್ ಸಮಾಚಾರ ರೀ ಎಲ್ರೂ ಹೇಗೆದ್ದೀರಿ
ನಮ್ದೇನು ಇಲ್ಲ ರೀ ಎಲ್ಲಾ ನಿಮ್ದೆ ರೀ
ವಿ ಹ್ಯಾವ್ ಶಿವಮೊಗ್ಗ ಶಿವನೇ ಶಂಭುಲಿಂಗ
ಒಂದೇ ಒಂದ್ ನಿಮಿಷ ರೀ
ನನ್ ಮಾಥು ಕೇಳಿರಿ
ಒಂದ್ ಒಳ್ಳೆ ಚಾಲಕು ಹೇಳ ಬೇಕು ರೀ
ವಿ ಹ್ಯಾವ್ ಶಿವಮೊಗ್ಗ ಶಿವನೇ ಶಂಭುಲಿಂಗ
ನಿನ್ನನ್ನೆ ಮುಂದೆ ನಮ್ ಕೋಣ ಮುಂದೆ
ನೀವೇ ಗೆದ್ರೀ..
ಜಾಸ್ತಿ ಹೇಳಿದರೆ ನೀವು ಕೇಳಲ್ಲ
ನಾವೇ ಸೊತ್ವಿ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
||ಏನ್ ಸಮಾಚಾರ ರೀ ಎಲ್ರೂ ಹೇಗೆದ್ದೀರಿ
ನಮ್ದೇನು ಇಲ್ಲ ರೀ ಎಲ್ಲಾ ನಿಮ್ದೆ ರೀ
ವಿ ಹ್ಯಾವ್ ಶಿವಮೊಗ್ಗ ಶಿವನೇ ಶಂಭುಲಿಂಗ||
ಇನ್ನು ವ್ಯಾಪ್ತಿ ಪ್ರದೇಶದಲ್ಲಿ ಇರುವೆ ನಾನು
ಆಮೇಲೆ ಸಿಕ್ಕೊದಿಲ್ಲಾ ಮಾಡ್ರಿ ಫೋನು
ಶಿವನೇ ಶಂಭುಲಿಂಗ
ಎಲ್.ಕೆ.ಜಿ.ಲೀ ಸುಭಾಸ್ ಚಂದ್ರ ಬೋಸು ನಾನು
ಎಸ್,ಎಸ್ ಎಲ್.ಸಿ ಯಲಿ
ಎರಡನೇ ಸತಿ ಪಾಸು ಆದೆ
ಶಿವನೇ ಶಂಭುಲಿಂಗ
ಏನಿರಬೇಕು ಏನಿರಬಾರ್ದು
ಎರಡರ ಐತೆ
ಯಾಕೋ ಏನೋ
ಕರ್ನಾಟಕ ಮೆಚ್ಕೊಂಡೈತೆ
ಒಬ್ನೆ ಇದ್ರು ಬೈಟು ಕಾಫೀ
ಆಡ್ರು ಮಾಡ್ತೀನಿ
ಸ್ನಾನ ಮಾಡುವಾಗ ನಾನು
ಸಿಂಗರ್ ಆಗ್ತೀನಿ
ಶಿವನೇ ಶಂಭುಲಿಂಗ
ಹುಣ್ಣಿಮೆಲೆ ಚಂದ್ರನನ್ನೇ
ಕಿಂಡಲ್ ಮಾಡ್ತೀನಿ
ಲವ್ವು ಗಿವ್ವು ಅಂದ್ರೆ ನಾನು
ಕಂಗಾಲ್ ಆಗ್ತೀನಿ
ಶಿವನೇ ಶಂಭುಲಿಂಗ
ಶಿವನೇ ಶಂಭುಲಿಂಗ
ಪ್ರೀತಿ ಮಾಡೋದು ಮಾಡ್ದೆ ಇರೋದು
ಎರಡು ಒಂದೇ
ನನ್ನೊಂತರಿಗೆ ಲೈಫು ಅನ್ನೊದು
ಡೈಲಿ ಸಂಜೆ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಜೈ….ಹೋ. ನಾನನಾನಾ
ಏನ್ ಸಮಾಚಾರ ರೀ
En Samachara Ree song lyrics from Kannada Movie Jaanu starring Yash, Deepa Sannidhi, Rangayana Raghu, Lyrics penned by Yogaraj Bhat Sung by Tippu, Music Composed by V Harikrishna, film is Directed by Preetham Gubbi and film is released on 2012