-
ಕಣ್ ಮುಚ್ರೊ ಕಣ್ ಮುಚ್ರಿ
ಅರೆ ಕಣ್ ಮುಚ್ರೊ ಕಣ್ ಮುಚ್ರಿ
ಪೈಲ್ವಾನ್ ಮಂದಿಯಲ್ಲಿ ವಿನಂತಿ
ಫಾರಿನ್ ಹುಡುಗಿ ಬಂದ್ಲುಕಣ್ ಮುಚ್ಚಿ
ಪೈಲ್ವಾನ್ ಮಂದಿಯಲ್ಲಿ ವಿನಂತಿ
ಫಾರಿನ್ ಹುಡುಗಿ ಬಂದ್ಲುಕಣ್ ಮುಚ್ಚಿ
ಇವಳ ಸಿಸ್ಟರ್ ಕತ್ರೀನಾ ಕೈಫ
ಇವಳ ಅಪ್ಪಂಗೆ ಮಾವ ಅಂದ್ರೆ ತಪ್ಪ
ಕಣ್ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ
ಕಣ್ ಮುಚ್ ಕಣ್ ಮುಚ್
ಕಣ್ ಮುಚ್ರೊ ಕಣೆ ಮುಚ್ರಿ ಒಳ್ಳೆವ್ರಲ್ಲ ಕಣ್ ಮುಚ್ರಿ
ತೆಳ್ಳಗೆ ಬೆಳ್ಳಗೆ ಇರ್ತೀರಿ ಹೊಟ್ಟೆಗೆ ಏನ್ ತಿಂತೀರಿ
ಇಂಗ್ಲೀಷಲ್ಲಿ ಜೋಳದ ರೊಟ್ಟಿಗೆ ಏನಂತಿರಿ
ಎಲ್ಲಿಂದನೊ ಬರ್ತೀರಿ ಹೆಂಗೆಂಗೊ ಇರ್ತೀರಿ
ನಮ್ಗ್ಯಾವಗ್ಲು ನಿಮ್ಮ ಸೇಫ್ಟಿದೆ ಚಿಂತೆ ರಿ
ನಮ್ಮೂರ ಹುಡುಗೀರಲ್ಲಿ ಒಬ್ರು ನಮ್ಗೆ ಬಿದ್ದಿಲ್ಲ
ನೀವಿಲ್ಲಿ ಬಂದ ಮೇಲೆ ಒಬ್ರು ಹೊರಗೆ ಬಂದಿಲ್ಲ
ನೀವೆ ಹೇಳಿ ನಮ್ದು ಒಂದು ಲೈಫ
ತಬ್ಕೊತಿವಿ ಮಾಡ್ಕೊಬೇಡಿ ಕೋಪ
ಕಣ್ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ
ಕಣ್ ಮುಚ್ ಕಣ್ ಮುಚ್
||ಕಣ್ ಮುಚ್ರೊ ಕಣ್ ಮುಚ್ರಿ
ಅರೆ ಕಣ್ ಮುಚ್ರೊ ಕಣ್ ಮುಚ್ರಿ||
ನಮ್ಮ ನಿಮ್ಮ ರಿಲೇಷನ್ ಎಲ್ಲಿವರ್ಗು ಬಂತು ರಿ
ಸಾಂಗ್ ಮುಗಿದ ಮೇಲೆ ನೀವು ಎಲ್ ಹೋಗ್ತೀರಿ
ನಿಮಗೆ ಕನ್ನಡ ಪದ್ಯನ ನಾವು ಹೇಳಿಕೊಡ್ತೀವಿ
ತುಂಬಾ ಹತ್ತಿರ ನಿಂತ್ಕೊಂಡು ಕೇಳ್ಬೇಕು ರಿ
ಲೇಡಿ ಬ್ರಹ್ಮಚಾರಿ ನೀವು ದಾರಿ ತಪ್ಪೀದ್ಯಾವಾಗ
ಎಷ್ಟೊಳ್ಳೆ ಬಣ್ಣ ನಿಮ್ದು ನಮ್ಗೆ ಏನು ಉಪಯೋಗ
ನೀವ್ ಹಾಕೋದ್ ಮೈಸೂರು ಸ್ಯಾಂಡಲ್ ಸೋಪ
ನಿಮ್ಮೂರಲ್ಲಿ ಕೊಬ್ರಿ ಎಣ್ಣೆ ಚೀಪ
ಕಣ್ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ
ಕಣ್ ಮುಚ್ ಕಣ್ ಮುಚ್
||ಕಣ್ ಮುಚ್ರೊ ಕಣ್ ಮುಚ್ರಿ
ಅರೆ ಕಣ್ ಮುಚ್ರೊ ಕಣ್ ಮುಚ್ರಿ
ಪೈಲ್ವಾನ್ ಮಂದಿಯಲ್ಲಿ ವಿನಂತಿ
ಫಾರಿನ್ ಹುಡುಗಿ ಬಂದ್ಲುಕಣ್ ಮುಚ್ಚಿ
ಪೈಲ್ವಾನ್ ಮಂದಿಯಲ್ಲಿ ವಿನಂತಿ
ಫಾರಿನ್ ಹುಡುಗಿ ಬಂದ್ಲುಕಣ್ ಮುಚ್ಚಿ
ಇವಳ ಸಿಸ್ಟರ್ ಕತ್ರೀನಾ ಕೈಫ
ಇವಳ ಅಪ್ಪಂಗೆ ಮಾವ ಅಂದ್ರೆ ತಪ್ಪ
ಕಣ್ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ ಮುಚ್ರೊ ಮುಚ್ರಿ
ಕಣ್ ಮುಚ್ ಕಣ್ ಮುಚ್
ಕಣೆ ಮುಚ್ರಿ ||
Kan Muchro Kan Muchri song lyrics from Kannada Movie Jaanu starring Yash, Deepa Sannidhi, Rangayana Raghu, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Preetham Gubbi and film is released on 2012