Naa Saaki Belasida Ee Thangige Lyrics

ನಾ ಸಾಕಿ ಬೆಳೆಸಿದ Lyrics

in Inspector Kranthikumar

in ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
               ನಾನಿಂದು ಸೀಮಂತ ಮಾಡುವೆ
               ಕಣ್ಣೀರ ಒರೆಸಿ ಹೂವನ್ನು ಮುಡಿಸಿ
               ಕಣ್ತುಂಬ ನಾ ನೋಡುವೆ ಓಓಓ ..

|| ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
                  ನಾನಿಂದು ಸೀಮಂತ ಮಾಡುವೆ…||
 
ಹೆಣ್ಣು : ಬಂಗಾರದಂಥ ಸಿಂಗಾರಿ ನಿನಗೆ
               ಜರಿ ಸೀರೆ ಉಡಿಸಿ ಬಳೆಯನ್ನು ತೊಡಿಸಿ
               ಸಿಂಧೂರ ಇರಿಸಿ ಸಿಂಗಾರ ಗೈವೇ ..
               ನಲಿವಿಂದ ನಗುವೇ..
               ಮಡಿಲಕ್ಕಿಯಿಂದ ಮಡಿಲನ್ನು ತುಂಬಿ
               ನಸು ನಾಚಿ ನೀನು ಕೆಂಪಾಗೆ ಕೆನ್ನೆ
               ಪನ್ನೀರ ಚೆಲ್ಲಿ ಕರಿ ಬೊಟ್ಟನಿಡುವೆ
               ಗುಟ್ಟೊಂದ ನುಡಿವೇ ..
ಗಂಡು : ಈ ಸೆರೆಮನೆಯೇ ಇಂದು ತವರುಮನೆ ತಂಗಿ ನಿನಗೆ
               ಈ ಅಣ್ಣನಾ ಕಣ್ಣೀರು ಮಮತೆಯಾ ಕೊಡುಗೆ ..

|| ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
                  ನಾನಿಂದು ಸೀಮಂತ ಮಾಡುವೆ…||
 
ಹೆಣ್ಣು : ಬರುತ್ತಾನೆ ನಾಳೆ ಬಲು ತುಂಟ ಪೋರ
             ಮಾವನದೆ ರೂಪ ಈ ವಂಶ ದೀಪ
               ಜೇನಂತೆ ನುಡಿವ ಮಿಂಚಂತೆ ನಗುವ
               ಹೊಸ ಬೆಳಕು ತರುವ
               ಅವನಾಡೋ ಆಟ ಆವ ನೋಡೋ ನೋಟ
               ಈ ತಾಯಿ ಮನಕೆ ನಲಿವೆಂಬ ತೋಟ
               ಆ ದೇವ ತಂದ ವರವಾಗಿ ಬಂದ ಆನಂದ ಕಂದ
ಗಂಡು : ಆ ಕಂದನ ನನ್ನ ಕರುಳ ಕುಡಿಯಂತೆ ಕಾಪಾಡುವೇ
               ವಾತ್ಸಲ್ಯದಲೆಯಲ್ಲಿ ನಾನಿಂದು ತೇಲಾಡುವೇ ..
             
|| ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
               ನಾನಿಂದು ಸೀಮಂತ ಮಾಡುವೆ
               ಕಣ್ಣೀರ ಒರೆಸಿ ಹೂವನ್ನು ಮುಡಿಸಿ
               ಕಣ್ತುಂಬ ನಾ ನೋಡುವೆ ಓಓಓ ..
             ನಾ ಸಾಕಿ ಬೆಳೆಸಿದ ಈ ತಂಗಿಗೆ
               ನಾನಿಂದು ಸೀಮಂತ ಮಾಡುವೆ
             ನಾನಿಂದು ಸೀಮಂತ ಮಾಡುವೆ….||

ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
               ನಾನಿಂದು ಸೀಮಂತ ಮಾಡುವೆ
               ಕಣ್ಣೀರ ಒರೆಸಿ ಹೂವನ್ನು ಮುಡಿಸಿ
               ಕಣ್ತುಂಬ ನಾ ನೋಡುವೆ ಓಓಓ ..

|| ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
                  ನಾನಿಂದು ಸೀಮಂತ ಮಾಡುವೆ…||
 
ಹೆಣ್ಣು : ಬಂಗಾರದಂಥ ಸಿಂಗಾರಿ ನಿನಗೆ
               ಜರಿ ಸೀರೆ ಉಡಿಸಿ ಬಳೆಯನ್ನು ತೊಡಿಸಿ
               ಸಿಂಧೂರ ಇರಿಸಿ ಸಿಂಗಾರ ಗೈವೇ ..
               ನಲಿವಿಂದ ನಗುವೇ..
               ಮಡಿಲಕ್ಕಿಯಿಂದ ಮಡಿಲನ್ನು ತುಂಬಿ
               ನಸು ನಾಚಿ ನೀನು ಕೆಂಪಾಗೆ ಕೆನ್ನೆ
               ಪನ್ನೀರ ಚೆಲ್ಲಿ ಕರಿ ಬೊಟ್ಟನಿಡುವೆ
               ಗುಟ್ಟೊಂದ ನುಡಿವೇ ..
ಗಂಡು : ಈ ಸೆರೆಮನೆಯೇ ಇಂದು ತವರುಮನೆ ತಂಗಿ ನಿನಗೆ
               ಈ ಅಣ್ಣನಾ ಕಣ್ಣೀರು ಮಮತೆಯಾ ಕೊಡುಗೆ ..

|| ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
                  ನಾನಿಂದು ಸೀಮಂತ ಮಾಡುವೆ…||
 
ಹೆಣ್ಣು : ಬರುತ್ತಾನೆ ನಾಳೆ ಬಲು ತುಂಟ ಪೋರ
             ಮಾವನದೆ ರೂಪ ಈ ವಂಶ ದೀಪ
               ಜೇನಂತೆ ನುಡಿವ ಮಿಂಚಂತೆ ನಗುವ
               ಹೊಸ ಬೆಳಕು ತರುವ
               ಅವನಾಡೋ ಆಟ ಆವ ನೋಡೋ ನೋಟ
               ಈ ತಾಯಿ ಮನಕೆ ನಲಿವೆಂಬ ತೋಟ
               ಆ ದೇವ ತಂದ ವರವಾಗಿ ಬಂದ ಆನಂದ ಕಂದ
ಗಂಡು : ಆ ಕಂದನ ನನ್ನ ಕರುಳ ಕುಡಿಯಂತೆ ಕಾಪಾಡುವೇ
               ವಾತ್ಸಲ್ಯದಲೆಯಲ್ಲಿ ನಾನಿಂದು ತೇಲಾಡುವೇ ..
             
|| ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ
               ನಾನಿಂದು ಸೀಮಂತ ಮಾಡುವೆ
               ಕಣ್ಣೀರ ಒರೆಸಿ ಹೂವನ್ನು ಮುಡಿಸಿ
               ಕಣ್ತುಂಬ ನಾ ನೋಡುವೆ ಓಓಓ ..
             ನಾ ಸಾಕಿ ಬೆಳೆಸಿದ ಈ ತಂಗಿಗೆ
               ನಾನಿಂದು ಸೀಮಂತ ಮಾಡುವೆ
             ನಾನಿಂದು ಸೀಮಂತ ಮಾಡುವೆ….||

Naa Saaki Belasida Ee Thangige song lyrics from Kannada Movie Inspector Kranthikumar starring Ambarish, Geetha, Bhavya, Lyrics penned by R N Jayagopal Sung by K J Yesudas, S Janaki, Music Composed by Rajan-Nagendra, film is Directed by A T Raghu and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ