ಹೆಣ್ಣು : ಕೇಳಮ್ಮ ಅತ್ತಿಗೆಮ್ಮ
ಅಣ್ಣನ ವಿಷಯ ಹೇಳುವೆನಮ್ಮ
ಹಗಲೆಲ್ಲ ಊದುವನು ಸೀಟಿ
ಇರುಳೆಲ್ಲ ಬಡಿಯುವನು ಲಾಠಿ
ಹಗಲೆಲ್ಲ ಊದುವನು ಸೀಟಿ
ಇರುಳೆಲ್ಲ ಬಡಿಯುವನು ಲಾಠಿ
ಮನೆಯು ಬೇಕಿಲ್ಲ ಮಡದಿ ಬೇಕಿಲ್ಲ
ನೀ ಸಂಸಾರ ಮಾಡಬಲ್ಲೆಯ
ಮಗುವನ್ನು ನೋಡ ಬಲ್ಲೆಯಾ..
ಹೆಣ್ಣು : ಮನೆಯಲ್ಲೇ ಪಾರ್ಕು ಮನೆಯಲ್ಲೆ ಸಿನಿಮಾ
ಮನೆಯಲ್ಲೆ ನಿನಗೆ ಎಲ್ಲಾ ಗೊತ್ತೇ…
ತಾಳಿ ಕಟ್ಟಿದರೂ ಒಂಟಿ ಜೀವನವೇ..
ನಿನ್ನಾ ಗತಿ ಏನು ಮತ್ತೇ ..
ರಾತ್ರಿ ಇದ್ದಕ್ಕಿದ್ದ ಹಾಗೆ ಏಳ್ತಾನೇ
ಒಂದು ಬೇಕು ಅಂತಾನೇ
ಒಂದು ಸಿಗರೇಟು ಕೇಳ್ತಾನೆ
ಅಬ್ಬಾ ಸೇದಿ ಮಲಕ್ಕೋತಾನೆ
ಅನುಮಾನವೇನು ಅನುರಾಗವೇನು
ಏನೊಂದು ಅರಿತಿಲ್ಲವಮ್ಮಾ
ಯಾರೇ ಓಡಿದರೂ ಹಿಂದೆ ಓಡುವನು
ಕಳ್ಳ ನಿಲ್ಲೆಂದು ಕೂಗುವ
ಮನಸು ಕೆಡಿಸಿ ಹೊರಗೆ ಕಳಿಸಿ ವಿರಹ ತರುವ
ಬಯಕೆನೆಲ್ಲ ಬಲ್ಲೆ ಎಲ್ಲ ಹೋಗೆ
ಗಂಡು : ಕೇಳೆಮ್ಮ ನನ್ನ ಗೆಳತಿ
ತಂಗಿಯ ವಿಷಯ ಹೇಳುವೆನಮ್ಮಾ
ಹಾಕುವಳು ಪರದೇಶಿ ಸೆಂಟು
ಬಾಳಿನಲಿ ಎಲ್ಲ ಅರ್ಜೆಂಟು
ಬಾಯಿ ಬೊಂಬಾಯಿ ಹೇಳು ಸಿಪಾಯಿ
ಹೂವಂತೆ ಹೃದಯ ಮೆತ್ತಗೆ
ಜೇನಂತೆ ಮನಸು ಇವಳಿಗೆ ..
ಹೆಣ್ಣು : ಅನುರಾಗದಿಂದ ಬರಿ ನೋಟದಿಂದ
ಪತಿಯನ್ನು ನಾ ಆಳ ಬಲ್ಲೆ
ನನ್ನಾ ನಾದಿನಿಯೇ ನಿನ್ನಾ ಸೋದರನ
ಚಿಂತೆ ಇನ್ನೇಕೆ ಹೇಳು
ಹಗಲು ಹೊತ್ತಲ್ಲಿ ರೂಮಿಗೆ ಎಳ್ಕೊಂಡ್ ಹೋಗಿ
ಬಾಗಿಲು ಹಾಕ್ಕೋತಾನೇ ..
ಹಾಂ.. ಯಾರನ್ನ ಪಕ್ಕದ ಮನೆ ಮಗುನ
ಮಕ್ಕಳು ಅಂದ್ರೆ ಪಂಚಪ್ರಾಣ
ಗಂಡು : ಮದುವೆಯಾಗಲಿಲ್ಲ ಮಾಂಗಲ್ಯವಿಲ್ಲ
ಯಜಮಾನಿ ನೀನಾಗಲಿಲ್ಲ
ತಂಗಿಯ ಅತ್ತಿಗೆ ಅವಳ ನಾದನಿಯೆ
ಸರಸ ಸಾಕಿನ್ನು ಸಾಕು
ಹೆಣ್ಣು : ಹಗಲು ಇರುಳು ಸರಸವಿರುವ ನಗುತಲಿರುವ
ಮನೆಯೇ ಸ್ವರ್ಗ ಅಣ್ಣ ಬಲ್ಲೆ ಏನು..
ಹೆಣ್ಣು : ಕೇಳಮ್ಮ ನನ್ನ ನಾದಿನಿ
ನನ್ನಯ ವಿಷಯ ಹೇಳುವೆನಮ್ಮ
ಸೀಟಿಯ ಊದಿದರೆ ಏನು
ಲಾಠಿಯ ತಟ್ಟಿದರೆ ಏನು
ಹೊರಗೆ ಸರದಾರ ನನಗೆ ಜೊತೆಗಾರ
ಸಂಸಾರ ಮಾಡಬಲ್ಲೆನು
ವರುಷದಲೇ ಲಾಲಿಯ ಹಾಡ ಬಲ್ಲೆನು
ಜೋ ಜೋ ಜೋ ಲಾಲಿ ಲಾಲಿ
ಕಂದ ಲಾಲಿ ಆನಂದ ಲಾಲಿ
ಹೆಣ್ಣು : ಕೇಳಮ್ಮ ಅತ್ತಿಗೆಮ್ಮ
ಅಣ್ಣನ ವಿಷಯ ಹೇಳುವೆನಮ್ಮ
ಹಗಲೆಲ್ಲ ಊದುವನು ಸೀಟಿ
ಇರುಳೆಲ್ಲ ಬಡಿಯುವನು ಲಾಠಿ
ಹಗಲೆಲ್ಲ ಊದುವನು ಸೀಟಿ
ಇರುಳೆಲ್ಲ ಬಡಿಯುವನು ಲಾಠಿ
ಮನೆಯು ಬೇಕಿಲ್ಲ ಮಡದಿ ಬೇಕಿಲ್ಲ
ನೀ ಸಂಸಾರ ಮಾಡಬಲ್ಲೆಯ
ಮಗುವನ್ನು ನೋಡ ಬಲ್ಲೆಯಾ..
ಹೆಣ್ಣು : ಮನೆಯಲ್ಲೇ ಪಾರ್ಕು ಮನೆಯಲ್ಲೆ ಸಿನಿಮಾ
ಮನೆಯಲ್ಲೆ ನಿನಗೆ ಎಲ್ಲಾ ಗೊತ್ತೇ…
ತಾಳಿ ಕಟ್ಟಿದರೂ ಒಂಟಿ ಜೀವನವೇ..
ನಿನ್ನಾ ಗತಿ ಏನು ಮತ್ತೇ ..
ರಾತ್ರಿ ಇದ್ದಕ್ಕಿದ್ದ ಹಾಗೆ ಏಳ್ತಾನೇ
ಒಂದು ಬೇಕು ಅಂತಾನೇ
ಒಂದು ಸಿಗರೇಟು ಕೇಳ್ತಾನೆ
ಅಬ್ಬಾ ಸೇದಿ ಮಲಕ್ಕೋತಾನೆ
ಅನುಮಾನವೇನು ಅನುರಾಗವೇನು
ಏನೊಂದು ಅರಿತಿಲ್ಲವಮ್ಮಾ
ಯಾರೇ ಓಡಿದರೂ ಹಿಂದೆ ಓಡುವನು
ಕಳ್ಳ ನಿಲ್ಲೆಂದು ಕೂಗುವ
ಮನಸು ಕೆಡಿಸಿ ಹೊರಗೆ ಕಳಿಸಿ ವಿರಹ ತರುವ
ಬಯಕೆನೆಲ್ಲ ಬಲ್ಲೆ ಎಲ್ಲ ಹೋಗೆ
ಗಂಡು : ಕೇಳೆಮ್ಮ ನನ್ನ ಗೆಳತಿ
ತಂಗಿಯ ವಿಷಯ ಹೇಳುವೆನಮ್ಮಾ
ಹಾಕುವಳು ಪರದೇಶಿ ಸೆಂಟು
ಬಾಳಿನಲಿ ಎಲ್ಲ ಅರ್ಜೆಂಟು
ಬಾಯಿ ಬೊಂಬಾಯಿ ಹೇಳು ಸಿಪಾಯಿ
ಹೂವಂತೆ ಹೃದಯ ಮೆತ್ತಗೆ
ಜೇನಂತೆ ಮನಸು ಇವಳಿಗೆ ..
ಹೆಣ್ಣು : ಅನುರಾಗದಿಂದ ಬರಿ ನೋಟದಿಂದ
ಪತಿಯನ್ನು ನಾ ಆಳ ಬಲ್ಲೆ
ನನ್ನಾ ನಾದಿನಿಯೇ ನಿನ್ನಾ ಸೋದರನ
ಚಿಂತೆ ಇನ್ನೇಕೆ ಹೇಳು
ಹಗಲು ಹೊತ್ತಲ್ಲಿ ರೂಮಿಗೆ ಎಳ್ಕೊಂಡ್ ಹೋಗಿ
ಬಾಗಿಲು ಹಾಕ್ಕೋತಾನೇ ..
ಹಾಂ.. ಯಾರನ್ನ ಪಕ್ಕದ ಮನೆ ಮಗುನ
ಮಕ್ಕಳು ಅಂದ್ರೆ ಪಂಚಪ್ರಾಣ
ಗಂಡು : ಮದುವೆಯಾಗಲಿಲ್ಲ ಮಾಂಗಲ್ಯವಿಲ್ಲ
ಯಜಮಾನಿ ನೀನಾಗಲಿಲ್ಲ
ತಂಗಿಯ ಅತ್ತಿಗೆ ಅವಳ ನಾದನಿಯೆ
ಸರಸ ಸಾಕಿನ್ನು ಸಾಕು
ಹೆಣ್ಣು : ಹಗಲು ಇರುಳು ಸರಸವಿರುವ ನಗುತಲಿರುವ
ಮನೆಯೇ ಸ್ವರ್ಗ ಅಣ್ಣ ಬಲ್ಲೆ ಏನು..
ಹೆಣ್ಣು : ಕೇಳಮ್ಮ ನನ್ನ ನಾದಿನಿ
ನನ್ನಯ ವಿಷಯ ಹೇಳುವೆನಮ್ಮ
ಸೀಟಿಯ ಊದಿದರೆ ಏನು
ಲಾಠಿಯ ತಟ್ಟಿದರೆ ಏನು
ಹೊರಗೆ ಸರದಾರ ನನಗೆ ಜೊತೆಗಾರ
ಸಂಸಾರ ಮಾಡಬಲ್ಲೆನು
ವರುಷದಲೇ ಲಾಲಿಯ ಹಾಡ ಬಲ್ಲೆನು
ಜೋ ಜೋ ಜೋ ಲಾಲಿ ಲಾಲಿ
ಕಂದ ಲಾಲಿ ಆನಂದ ಲಾಲಿ