ಹೆಣ್ಣು : ಕರೆದಾಗ ನೀ ಬಂದು, ಬಂದಾಗ ನನಗೊಂದು
ಹೂಂ ಹೂಂ ಹೂಂ ಕೊಟ್ಟರೆ ಸಾಕು
ನನ್ನನ್ನನ್ನ ಇಟ್ಟರೆ ಸಾಕು
ಪ್ರೇಮದಿ ಮುತ್ತು ಕೊಟ್ಟರೆ ಸಾಕು
ನನ್ನಲೇ ಮನಸು ಇಟ್ಟರೆ ಸಾಕು
ಕರೆದಾಗ ಬರಬೇಕು ಜೊತೆಯಲ್ಲೇ ಇರಬೇಕು
ಗಂಡು : ನನ್ನಲೇನೋ ಕಾತರ ನಿನ್ನ ನೋಡಿ
ಆತುರ ಹೀಗೇಕೋ ನಾ ಕಾಣೆನು
ನಿನ ಸೌಂದರ್ಯಕೆ ನಿನ ವ್ಯಾಮೋಹಕೆ
ನನ್ನಾಣೆ ನಾ ಸೋತೆನು
ಹೆಣ್ಣು : ಮಾತಲ್ಲೇಕೆ ಹೇಳುವೆ ಕಣ್ಣಲೇಕೆ ಕಾಡುವೆ
ನಿನ್ನಾಟ ನಾ ಬಲ್ಲೆನು
ಇನ್ನೆಂದೆಂದಿಗೂ ನಿನ ಜೊತೆಯಾಗಿಯೇ
ನನ್ನಾಣೆ ನಾ ಬಾಳುವೇ, ನನ್ನಾಣೆ ನಾ ಬಾಳುವೇ
|| ಗಂಡು : ಕರೆದಾಗ ನೀ ಬಂದು, ಬಂದಾಗ ನನಗೊಂದು
ಹ ಹ ಹಾ ಹ ಕೊಟ್ಟರೇ ಸಾಕು
ಹಾ ಹ್ಹ ಹ್ಹಹ್ಹ ಇಟ್ಟರೆ ಸಾಕು
ಪ್ರೇಮದಿ ಮುತ್ತು ಕೊಟ್ಟರೆ ಸಾಕು
ನನ್ನಲೇ ಮನಸು ಇಟ್ಟರೆ ಸಾಕು
ಕರೆದಾಗ ಬರಬೇಕು ಜೊತೆಯಲ್ಲೇ ಇರಬೇಕು..||
ಹೆಣ್ಣು : ನಿನ್ನೆ ರಾತ್ರಿ ಕೂಗಿದೆ ನಲ್ಲ ನಾನು
ಬೆವರಿದೆ ಹೀಗೇಕೆ ನೀ ಮಾಡಿದೆ
ನಿನ ಸಿಂಗಾರದ ಹೊಸ ಚೆಲ್ಲಾಟಕೆ
ಏನನ್ನು ನಾ ನೀಡಲಿ
ಗಂಡು : ಮಾತಲ್ಲೇಗೆ ಹೇಳಲಿ ಕಣ್ಣು ಕಣ್ಣು ಸೇರಲಿ
ಕ್ಷಣದಲ್ಲಿ ನೀ ಅರಿಯುವೇ
ನನ ಸಂಗೀತಕೆ ನೀ ಕುಣಿದಾಡುವೇ
ನನ್ನಲ್ಲಿ ಒಂದಾಗುವೇ
ನನ್ನಲ್ಲಿ ಒಂದಾಗುವೇ
|| ಹೆಣ್ಣು : ಕರೆದಾಗ
ಗಂಡು : ನಾ ಬಂದು, ಬಂದಾಗ
ಹೆಣ್ಣು : ನನಗೊಂದು ಪ್ರೇಮದಿ ಮುತ್ತು
ಗಂಡು : ಕೊಟ್ಟರೆ ಸಾಕು
ಹೆಣ್ಣು : ನನ್ನಲೇ ಮನಸು
ಗಂಡು : ಇಟ್ಟರೆ ಸಾಕು
ಇಬ್ಬರು : ಕರೆದಾಗ ಬರಬೇಕು
ಜೊತೆಯಲ್ಲೇ ಇರಬೇಕು…||
ಹೆಣ್ಣು : ಕರೆದಾಗ ನೀ ಬಂದು, ಬಂದಾಗ ನನಗೊಂದು
ಹೂಂ ಹೂಂ ಹೂಂ ಕೊಟ್ಟರೆ ಸಾಕು
ನನ್ನನ್ನನ್ನ ಇಟ್ಟರೆ ಸಾಕು
ಪ್ರೇಮದಿ ಮುತ್ತು ಕೊಟ್ಟರೆ ಸಾಕು
ನನ್ನಲೇ ಮನಸು ಇಟ್ಟರೆ ಸಾಕು
ಕರೆದಾಗ ಬರಬೇಕು ಜೊತೆಯಲ್ಲೇ ಇರಬೇಕು
ಗಂಡು : ನನ್ನಲೇನೋ ಕಾತರ ನಿನ್ನ ನೋಡಿ
ಆತುರ ಹೀಗೇಕೋ ನಾ ಕಾಣೆನು
ನಿನ ಸೌಂದರ್ಯಕೆ ನಿನ ವ್ಯಾಮೋಹಕೆ
ನನ್ನಾಣೆ ನಾ ಸೋತೆನು
ಹೆಣ್ಣು : ಮಾತಲ್ಲೇಕೆ ಹೇಳುವೆ ಕಣ್ಣಲೇಕೆ ಕಾಡುವೆ
ನಿನ್ನಾಟ ನಾ ಬಲ್ಲೆನು
ಇನ್ನೆಂದೆಂದಿಗೂ ನಿನ ಜೊತೆಯಾಗಿಯೇ
ನನ್ನಾಣೆ ನಾ ಬಾಳುವೇ, ನನ್ನಾಣೆ ನಾ ಬಾಳುವೇ
|| ಗಂಡು : ಕರೆದಾಗ ನೀ ಬಂದು, ಬಂದಾಗ ನನಗೊಂದು
ಹ ಹ ಹಾ ಹ ಕೊಟ್ಟರೇ ಸಾಕು
ಹಾ ಹ್ಹ ಹ್ಹಹ್ಹ ಇಟ್ಟರೆ ಸಾಕು
ಪ್ರೇಮದಿ ಮುತ್ತು ಕೊಟ್ಟರೆ ಸಾಕು
ನನ್ನಲೇ ಮನಸು ಇಟ್ಟರೆ ಸಾಕು
ಕರೆದಾಗ ಬರಬೇಕು ಜೊತೆಯಲ್ಲೇ ಇರಬೇಕು..||
ಹೆಣ್ಣು : ನಿನ್ನೆ ರಾತ್ರಿ ಕೂಗಿದೆ ನಲ್ಲ ನಾನು
ಬೆವರಿದೆ ಹೀಗೇಕೆ ನೀ ಮಾಡಿದೆ
ನಿನ ಸಿಂಗಾರದ ಹೊಸ ಚೆಲ್ಲಾಟಕೆ
ಏನನ್ನು ನಾ ನೀಡಲಿ
ಗಂಡು : ಮಾತಲ್ಲೇಗೆ ಹೇಳಲಿ ಕಣ್ಣು ಕಣ್ಣು ಸೇರಲಿ
ಕ್ಷಣದಲ್ಲಿ ನೀ ಅರಿಯುವೇ
ನನ ಸಂಗೀತಕೆ ನೀ ಕುಣಿದಾಡುವೇ
ನನ್ನಲ್ಲಿ ಒಂದಾಗುವೇ
ನನ್ನಲ್ಲಿ ಒಂದಾಗುವೇ
|| ಹೆಣ್ಣು : ಕರೆದಾಗ
ಗಂಡು : ನಾ ಬಂದು, ಬಂದಾಗ
ಹೆಣ್ಣು : ನನಗೊಂದು ಪ್ರೇಮದಿ ಮುತ್ತು
ಗಂಡು : ಕೊಟ್ಟರೆ ಸಾಕು
ಹೆಣ್ಣು : ನನ್ನಲೇ ಮನಸು
ಗಂಡು : ಇಟ್ಟರೆ ಸಾಕು
ಇಬ್ಬರು : ಕರೆದಾಗ ಬರಬೇಕು
ಜೊತೆಯಲ್ಲೇ ಇರಬೇಕು…||
Karedaga Nee Bandu song lyrics from Kannada Movie Inspector Kranthikumar starring Ambarish, Geetha, Bhavya, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by A T Raghu and film is released on 1987