ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ
|| ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ…||
ನೋಡೋ ಕಣ್ಣು ಸನ್ನೆ ಮಾಡಿ ಅಂದ ಹೀರಿತೋ
ನೋಟದಲ್ಲೇ ನಗ್ನ ಮಾಡಿ ನನ್ನ ಕಾಡಿತೋ
ಅಮ್ಮಮ್ಮ ನಾ ತಾಳೆ…..
ನೋಡೋ ಕಣ್ಣು ಸನ್ನೆ ಮಾಡಿ ಅಂದ ಹೀರಿತೋ
ನೋಟದಲ್ಲೇ ನಗ್ನಮಾಡಿ ನನ್ನ ಕಾಡಿತೋ
ಅಮ್ಮಮ್ಮ ನಾ ತಾಳೆ….
ಮೈಯ್ಯ ಬೆಂಕಿ ಕಾದು ಕಾದು ಹೂವು ಬಾಡಿತೋ
ಅಪ್ಪಿಕೊಳ್ಳೋ ತೋಳಿಗಾಗಿ ಆಸೆ ಮುಡಿತೋ
ಬಾ ಬೇಗ ಈ ವೇಳೆ ಈ ಸಂಜೆ ರಂಗಲ್ಲೇ ನನ್ನಲ್ಲೇ
|| ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ…||
ನಾನು ಕೊಟ್ಟ ಮುತ್ತಿನಲ್ಲೇ ಮಾಲೆ ಮಾಡಿಕೊ
ಸಂಗಾ ಕಂಡ ಮತ್ತಿನಲ್ಲಿ ತೇಲಿ ಆಡಿಕೋ
ಅಮ್ಮಮ್ಮ ಸಾಕೇನು….
ಮುತ್ತು ಜಾರಿ ಹೋಗೋ ಮುನ್ನ ಬಂದು ಕೂಡಿಕೋ
ಪ್ರಾಯ ತಂದ ಆಸೆಯನ್ನು ಪೂರ್ತಿ ಮಾಡಿಕೋ
ಆ ಪಾಠ ಬೇಕೇನು ಆ ಸ್ವರ್ಗ ನಿನಗಾಗಿ ತರಲೇನು
|| ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ…||
ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ
|| ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ…||
ನೋಡೋ ಕಣ್ಣು ಸನ್ನೆ ಮಾಡಿ ಅಂದ ಹೀರಿತೋ
ನೋಟದಲ್ಲೇ ನಗ್ನ ಮಾಡಿ ನನ್ನ ಕಾಡಿತೋ
ಅಮ್ಮಮ್ಮ ನಾ ತಾಳೆ…..
ನೋಡೋ ಕಣ್ಣು ಸನ್ನೆ ಮಾಡಿ ಅಂದ ಹೀರಿತೋ
ನೋಟದಲ್ಲೇ ನಗ್ನಮಾಡಿ ನನ್ನ ಕಾಡಿತೋ
ಅಮ್ಮಮ್ಮ ನಾ ತಾಳೆ….
ಮೈಯ್ಯ ಬೆಂಕಿ ಕಾದು ಕಾದು ಹೂವು ಬಾಡಿತೋ
ಅಪ್ಪಿಕೊಳ್ಳೋ ತೋಳಿಗಾಗಿ ಆಸೆ ಮುಡಿತೋ
ಬಾ ಬೇಗ ಈ ವೇಳೆ ಈ ಸಂಜೆ ರಂಗಲ್ಲೇ ನನ್ನಲ್ಲೇ
|| ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ…||
ನಾನು ಕೊಟ್ಟ ಮುತ್ತಿನಲ್ಲೇ ಮಾಲೆ ಮಾಡಿಕೊ
ಸಂಗಾ ಕಂಡ ಮತ್ತಿನಲ್ಲಿ ತೇಲಿ ಆಡಿಕೋ
ಅಮ್ಮಮ್ಮ ಸಾಕೇನು….
ಮುತ್ತು ಜಾರಿ ಹೋಗೋ ಮುನ್ನ ಬಂದು ಕೂಡಿಕೋ
ಪ್ರಾಯ ತಂದ ಆಸೆಯನ್ನು ಪೂರ್ತಿ ಮಾಡಿಕೋ
ಆ ಪಾಠ ಬೇಕೇನು ಆ ಸ್ವರ್ಗ ನಿನಗಾಗಿ ತರಲೇನು
|| ಹೇ.. ಬಾ ರಸಿಕ ಹೊಸ ಆಟ ಇಲ್ಲಿದೆ
ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ
ಅರಿತು ಕಲೆತು ಕುಣಿಯೋಣ…||
Baa Rasika Hosa Aata Illide song lyrics from Kannada Movie Inspector Kranthikumar starring Ambarish, Geetha, Bhavya, Lyrics penned by R N Jayagopal Sung by Vani Jairam, Music Composed by Rajan-Nagendra, film is Directed by A T Raghu and film is released on 1987