ವಿಧಿ ಬರಹ ಕಾಲ ಬದಲಿಸಿತ
ಹದಿಹರೆಯದ ಕನಸ್ಸು ಕದಲಿಸಿತ
ನಿನ್ನ ಸರದಿ ನೀನಿನ್ನ ಶಾಪ
ನೀನೆ ಶರಧಿ ಈ ನಿನ್ನ ರೂಪ
ನಾನಿಯಾಗಿ ಹರೆಯದ ಪರ್ವದೆ
ಮೋಹ ಮಾಯೆಯ ಸಮರಕ್ಕೆ ಸೆರೆಯಾದೆ
ನಾ ಅಲೆಯಾಗಿ ಹರಿವ ಸೆಲೆಯಾದೆ
ಕಾಮದಾಹದ ನೆರೆಗೆ ಬಲಿಯಾದೆ
ಕನಸ್ಸಿನ ಅಮಲಿಗೆ ನಾಂದಿ ಮೈಮಾಟ
||ವಿಧಿ ಬರಹ ಕಾಲ ಬದಲಿಸಿತ
ಹದಿಹರೆಯದ ಕನಸ್ಸು ಕದಲಿಸಿತ
ನಿನ್ನ ಸರದಿ ನೀನಿನ್ನ ಶಾಪ
ನೀನೆ ಶರಧಿ ಈ ನಿನ್ನ ರೂಪ||
ವಿಧಿ ಬರಹ ಕಾಲ ಬದಲಿಸಿತ
ಹದಿಹರೆಯದ ಕನಸ್ಸು ಕದಲಿಸಿತ
ನಿನ್ನ ಸರದಿ ನೀನಿನ್ನ ಶಾಪ
ನೀನೆ ಶರಧಿ ಈ ನಿನ್ನ ರೂಪ
ನಾನಿಯಾಗಿ ಹರೆಯದ ಪರ್ವದೆ
ಮೋಹ ಮಾಯೆಯ ಸಮರಕ್ಕೆ ಸೆರೆಯಾದೆ
ನಾ ಅಲೆಯಾಗಿ ಹರಿವ ಸೆಲೆಯಾದೆ
ಕಾಮದಾಹದ ನೆರೆಗೆ ಬಲಿಯಾದೆ
ಕನಸ್ಸಿನ ಅಮಲಿಗೆ ನಾಂದಿ ಮೈಮಾಟ
||ವಿಧಿ ಬರಹ ಕಾಲ ಬದಲಿಸಿತ
ಹದಿಹರೆಯದ ಕನಸ್ಸು ಕದಲಿಸಿತ
ನಿನ್ನ ಸರದಿ ನೀನಿನ್ನ ಶಾಪ
ನೀನೆ ಶರಧಿ ಈ ನಿನ್ನ ರೂಪ||