LYRIC

Song Details Page after Lyrice

ಎಂಥ ಈ ಪಯಣ ಎಲ್ಲಿ ನಿಲ್ದಾಣ
ಬದುಕೆ ಹೀಗೆನ ನಿತ್ಯ ಈ ಕದನ
ಇಲ್ಲಿ ಪ್ರೇಮ ಕಾಮ ಕನವರಿಕೆ
ಕಾಸು ಕನಸ್ಸು ಬಯಕೆ
ಈ ಧರ್ಮ ಕರ್ಮ ಹಳೆಮರಕೆ
ನೂರ ಎಂಟು ಕುಣಿಕೆ
 
ಏನನೊ ಹುಡುಕುತ ನನ್ನೆ ನಾ ಹುಡುಕಿದೆ
ಪಾಪದ ದಾರೀಲಿ ನನಗೆ ನಾ ಎಡವಿದೆ
 
ಎಂಥ ಈ ಪಯಣ ಎಲ್ಲಿ ನಿಲ್ದಾಣ
ಬದುಕೆ ಹೀಗೆನ ನಿತ್ಯ ಈ ಕದನ
ಈ ಲೈಫು ತೂತಿನ ಮಡಿಕೆ
ಆಸೆ ತುಂಬೋದು ಯಾಕೊ
ದ್ವೇಷ ರೋಷ ಈ ಜ್ವರಕ್ಕೆ
ಮದ್ದು ಹುಡುಕಲೆಬೇಕೊ

ಎಂಥ ಈ ಪಯಣ ಎಲ್ಲಿ ನಿಲ್ದಾಣ
ಬದುಕೆ ಹೀಗೆನ ನಿತ್ಯ ಈ ಕದನ
ಇಲ್ಲಿ ಪ್ರೇಮ ಕಾಮ ಕನವರಿಕೆ
ಕಾಸು ಕನಸ್ಸು ಬಯಕೆ
ಈ ಧರ್ಮ ಕರ್ಮ ಹಳೆಮರಕೆ
ನೂರ ಎಂಟು ಕುಣಿಕೆ
 
ಏನನೊ ಹುಡುಕುತ ನನ್ನೆ ನಾ ಹುಡುಕಿದೆ
ಪಾಪದ ದಾರೀಲಿ ನನಗೆ ನಾ ಎಡವಿದೆ
 
ಎಂಥ ಈ ಪಯಣ ಎಲ್ಲಿ ನಿಲ್ದಾಣ
ಬದುಕೆ ಹೀಗೆನ ನಿತ್ಯ ಈ ಕದನ
ಈ ಲೈಫು ತೂತಿನ ಮಡಿಕೆ
ಆಸೆ ತುಂಬೋದು ಯಾಕೊ
ದ್ವೇಷ ರೋಷ ಈ ಜ್ವರಕ್ಕೆ
ಮದ್ದು ಹುಡುಕಲೆಬೇಕೊ

Entha Ee Payana song lyrics from Kannada Movie Ide Antaranga Shuddhi starring Suraj, Raghu, Manjula, Lyrics penned by Kumar Datt Sung by Lovv Pran Mehta, Music Composed by , film is Directed by Kumar Datt and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ