Nudisu Hrudaya Lyrics

ನುಡಿಸು ಹೃದಯ Lyrics

in Ide Antaranga Shuddhi

in ಇದೇ ಅಂತರಂಗ ಶುದ್ಧಿ

LYRIC

ನುಡಿಸು ಹೃದಯ ನಿನ್ನ ಬೆರಳಲಿ
ಉಣಿಸು ಪ್ರೀತಿ ಕಣ್ಣು ಕಣ್ಣಲಿ
ಕದ್ದು ಹೃದಯ ಕ್ಷಮೆಯನು ಕೇಳದೆ
ಹೊದ್ದು ಹರೆಯ ಹಾಗೆ ನಾ ಸಾಯಲಿ
ತುಸು ನಿದಿರೆ ತಕರಾರು ತಡರಾತ್ರಿ ಎನದೆ
ಈ ಪ್ರೀತಿ ಮಳೆಜೋರು ನೆನಪನ್ನೆ ನೆನೆದೆ
 
ಹಿತವಾದ ಎಂತ ಈ ಹಿಂಸೆ
ತಾನಾಗೆ ತಂದುಕೊಂಡೆ ನಾ
ಇರಬಹುದೆ ಪೋಲಿ ನನ್ನ ಮನಸ್ಸು
ನಿನ್ನಿಂದ ಕಂಡುಕೊಂಡೆ ನಾ
ಸರದಿ ಬಡಿತ ಎದೆಯ ಬೀಡಲಿ
ಕನಸ್ಸು ದಡಿತ ಖರೀದಿಯಾಗಲಿ
ನಿಮ್ಮ ನಗುವೆ ಅದ್ಭುತ ಶಾಯರಿ
ನೀನೆ ನನ್ನ ಬದುಕಿನ ವೈಖರಿ
ನಾನೀಗ ನಾನಲ್ಲ ನೀ ಬಂದ ಘಳಿಗೆ 
ಈ ಜಗವೆ ಜಗವಲ್ಲ ನೀನಿರದೆ ಬಳಿಗೆ
ಓಓ ಓಓ ಓಓ

ನುಡಿಸು ಹೃದಯ ನಿನ್ನ ಬೆರಳಲಿ
ಉಣಿಸು ಪ್ರೀತಿ ಕಣ್ಣು ಕಣ್ಣಲಿ
ಕದ್ದು ಹೃದಯ ಕ್ಷಮೆಯನು ಕೇಳದೆ
ಹೊದ್ದು ಹರೆಯ ಹಾಗೆ ನಾ ಸಾಯಲಿ
ತುಸು ನಿದಿರೆ ತಕರಾರು ತಡರಾತ್ರಿ ಎನದೆ
ಈ ಪ್ರೀತಿ ಮಳೆಜೋರು ನೆನಪನ್ನೆ ನೆನೆದೆ
 
ಹಿತವಾದ ಎಂತ ಈ ಹಿಂಸೆ
ತಾನಾಗೆ ತಂದುಕೊಂಡೆ ನಾ
ಇರಬಹುದೆ ಪೋಲಿ ನನ್ನ ಮನಸ್ಸು
ನಿನ್ನಿಂದ ಕಂಡುಕೊಂಡೆ ನಾ
ಸರದಿ ಬಡಿತ ಎದೆಯ ಬೀಡಲಿ
ಕನಸ್ಸು ದಡಿತ ಖರೀದಿಯಾಗಲಿ
ನಿಮ್ಮ ನಗುವೆ ಅದ್ಭುತ ಶಾಯರಿ
ನೀನೆ ನನ್ನ ಬದುಕಿನ ವೈಖರಿ
ನಾನೀಗ ನಾನಲ್ಲ ನೀ ಬಂದ ಘಳಿಗೆ 
ಈ ಜಗವೆ ಜಗವಲ್ಲ ನೀನಿರದೆ ಬಳಿಗೆ
ಓಓ ಓಓ ಓಓ

Nudisu Hrudaya song lyrics from Kannada Movie Ide Antaranga Shuddhi starring Suraj, Raghu, Manjula, Lyrics penned by Kumar Datt Sung by Nakul Abhyankar, Music Composed by , film is Directed by Kumar Datt and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ