ತೋಂ ತನನ
ತೋಂ ತನನ
ತೋಂ ತನನ
ಗುಟುಕು ನಮ್ಮ ಬಾಳು ಘಳಿಗೆಗೊಂದು ಗೋಳು
ತಿರುಗೊ ಭೂಮಿಲಿ ತಿರುವು ನೂರಿದೆ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಗುಟುಕು ನಮ್ಮ ಬಾಳು...
ಪಾಪ ಮಾಡಿ ಯಾತ್ರೆ ಮಾಡು
ಪುಣ್ಯ ಬರಲಿ ಅಂತ
ಶಿವನು ಕೂಡ ಹಿಂಗೆ ಹೆದರಿ
ಸುಡುಗಾಡ್ನಲ್ಲಿ ಕುಂತ
ಬಂದು ಹೋಗೋ ಮೂರು ದಿನ್ ದಲ್ಲಿ
ಮೂರು ಬಿಟ್ರೆ ಹೆಂಗೆ
ಬಂಧು ಕೂಡ ಬೈತಾರ್ ಬಂದು
ಸುಮ್ನೆ ಕೂತ್ರೆ ಹಿಂಗೆ
ಆರು ಮೂರು ಸೈಟು ನಿಂದು ವಾಸ್ತು ನೋಡೋರ್ಯಾರು
ಯಾರೇ ಸಾಯಲಿ ಮೂರು ದಿನ ಹೆಚ್ಚು ಅತ್ತೋರ್ಯಾರು
ಬದುಕೆ ಆಟ ಸೋಲು ಗೆಲುವು ಎಲ್ಲರಿಗು ಸಹಜ
ಆಟದಲ್ಲಿ ಆಯ್ಕೆಯಾದೆ ಪುಣ್ಯ ನಿಂದು ಮನುಜ
ಮನುಜ...
ಕಾಲಕ್ಕೆ ತೋರಿ ಕೈಯ ನಿಲ್ಸೊ ತಾಕತ್ತು ಯಾರಿಗೆ
ಕೇಳ್ತೀನಿ ಸಿಗಲಿ ದೇವರು ಬಂದ್ರೆ ನಮ್ ಊರಿಗೆ
ಆಸೆಗೆ ಇಲ್ಲ ಬೇಲಿ ನ್ಯಾಯಕ್ಕೆ ಇಲ್ಲ ಕೂಲಿ
ಪಾಪದ ಪಬ್ಲಿಕ್ ಜಾಸ್ತಿ ಬೈಯೋಣ ಯಾರಿಗೆ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸು ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಗುಟುಕು ನಮ್ಮ ಬಾಳು...
ಹೆಂಡ್ತಿ ಮಕ್ಕ್ಳು ಹಾಯಾಗಿರ್ಲಿ ದುಡಿದು ದುಡಿದು ಸಾಯ್ಲಿ
ದುಡ್ಡಿಗಿಂತ ದೊಡ್ಡೋರ್ಯಾರು ದುಡ್ಡೆ ತಂದೆ ತಾಯಿ
ನೀನು ಸತ್ರು ಸ್ವರ್ಗ ಸೇರೋ ಆಸೆ ಸಾಯಾಕಿಲ್ಲ
ಭೂಮಿಯಲ್ಲೇ ಸ್ವರ್ಗ ಉಂಟು ನೀನು ಹುಡುಕಲೆ ಇಲ್ಲ
ಜೀವನ ಒಂದು ಮಂಗನ ಆಟ ಮೇಲೆ ಕೆಳಗೆ ಜಿಗಿತ
ಹೆಣ್ಣು ಗಂಡು ಸೇರಿಕೊಂಡರೆ ಅದುವೆ ಕರಡಿ ಕುಣಿತ
ದೇವ್ರು ಕೊಟ್ಟ ಬಾಡ್ಗೆ ಜೀವನ ಬೇಕಾಬಿಟ್ಟಿ ಎಲ್ಲ
ತಗ್ಗಿ ಬಗ್ಗಿ ಬಾಳೊ ಮಗನೆ ಬಾಡ್ಗೆ ಕಟ್ಟೆ ಇಲ್ಲ
ಕಾಸಿದ್ರೆ ನೀನೆ ಹೀರೊ ಇರದಿದ್ರೆ ಸೈಡಿಗೆ ಬಾರೊ ಕರೆಕ್ಟ್
ಬದುಕೊಂದು ಬಣ್ಣದ ಆಟ ಪರದೆ ಬೀಳೊ ತನಕ
ಸತ್ಯಕ್ಕೆ ನೋ ಗ್ಯಾರೆಂಟಿ ಸುಳ್ಳಿಗೆ ಫುಲ್ ವಾರೆಂಟಿ
ಜೀವ್ನನೆ ಕಳ್ಳರ ಸಂತೆ ತಂದು ಕೀಳೊತನಕ

||ಗುಟುಕು ನಮ್ಮ ಬಾಳು...
ಗುಟುಕು ನಮ್ಮ ಬಾಳು ಘಳಿಗೆಗೊಂದು ಗೋಳು
ತಿರುಗೊ ಭೂಮಿಲಿ ತಿರುವು ನೂರಿದೆ||

Gutuku Namma Baalu song lyrics from Kannada Movie Ide Antaranga Shuddhi starring Suraj, Raghu, Manjula, Lyrics penned by Kumar Datt Sung by Vijay Prakash, Music Composed by , film is Directed by Kumar Datt and film is released on 2022