-
ಸಾಗು ಸಾಗು ಸಾಗು ಸಾಗು ಸಾಗು ಸಾಗು ನೀನು ಮುಂದೆ
ಸಾವಿರಾರು ತಿರುವಿನಲ್ಲು ದಾರಿ ಇದೆ ಮುಂದೆ
ಸಂಚಾರಿ ನೀ ಸಂಚಾರಿ ನೋವೆಲ್ಲ ನೀ ಮರಿ
ಬದುಕಿದು ನಾಲ್ಕು ದಿನದ ಜೋಕು
ನಿನಗಿದೆ ನಾಳೆ ನಗುತ ಸಾಗು
ಸಾಗು ಸಾಗು ಸಾಗು ಸಾಗು ಸಾಗು ಸಾಗು ನೀನು ಮುಂದೆ
ಸಾವಿರಾರು ತಿರುವಿನಲ್ಲು ದಾರಿ ಇದೆ ಮುಂದೆ
ದಿನ ಕಲಿ ದಿನ ಕಲಿ ಏನೊ ಕಲಿ ದಿನ ಕಲಿ
ಜೀವನ ಕಲಿ ಜೀವನ ಕಲಿ ಎಲ್ಲಾ ಇಲ್ಲಿ ನಸೀಬಲಿ
ಕರಗೊ ಆ ಚಂದಿರ ಪಡೆದೆ ತಾ ಬೇಸರ
ತರುವ ಹೊಂಬೆಳಕದು ಏನ್ ಚೆಂದ
ಬದುಕು ನಿರಂತರ ಭವಣೆ ನಾನಾತರ
ಅರಿತು ನೀ ಬಾಳೆಯ ಆನಂದಿಂದ
ಸಾಗು ಸಾಗು ಸಾಗು ಸಾಗು ಸಾಗು ಸಾಗು ನೀನು ಮುಂದೆ
ಸಾವಿರಾರು ತಿರುವಿನಲ್ಲು ದಾರಿ ಇದೆ ಮುಂದೆ
ಸಂತೋಷ ಸಂತಾಪ ಇದ್ದಾಗ ಜೀವನ
ಮುಳ್ಳಿನ ನಡುವೆ ಸುಮ ಇದೆ
ಕಂಬನಿ ನಡುವೆ ಖುಷಿ ಇದೆ
ಸುಂದರ ದಿನವು ನಿಂಗೋಸ್ಕರ ಕಾದಿದೆ
ಮುಗಿದ ಅಧ್ಯಾಯವ ಮರೆತು ಮುನ್ನಡೆಯುವ
ಉಳಿದ ಈ ಬದುಕನು ಬದುಕೋಣ
ಸರಿದ ನೆನ್ನೆಗಳ ಬರುವ ನಾಳೆಗಳ ಚಿಂತೆ ನಮಗೇಕೆ
ನಮದೆ ಈ ದಿನ
ಜೀವನ ಕಲಿ ಜೀವನ ಕಲಿ ಏನೊ ಕಲಿ ಜೀವನ ಕಲಿ
ಜೀವನ ಕಲಿ ಜೀವನ ಕಲಿ ಎಲ್ಲಾ ಇಲ್ಲಿ ನಸೀಬಲಿ
ಜೀವನ ಕಲಿ ಜೀವನ ಕಲಿ ಏನೊ ಕಲಿ ಜೀವನ ಕಲಿ
ಜೀವನ ಕಲಿ ಜೀವನ ಕಲಿ ಎಲ್ಲಾ ಇಲ್ಲಿ ನಸೀಬಲಿ
-
ಸಾಗು ಸಾಗು ಸಾಗು ಸಾಗು ಸಾಗು ಸಾಗು ನೀನು ಮುಂದೆ
ಸಾವಿರಾರು ತಿರುವಿನಲ್ಲು ದಾರಿ ಇದೆ ಮುಂದೆ
ಸಂಚಾರಿ ನೀ ಸಂಚಾರಿ ನೋವೆಲ್ಲ ನೀ ಮರಿ
ಬದುಕಿದು ನಾಲ್ಕು ದಿನದ ಜೋಕು
ನಿನಗಿದೆ ನಾಳೆ ನಗುತ ಸಾಗು
ಸಾಗು ಸಾಗು ಸಾಗು ಸಾಗು ಸಾಗು ಸಾಗು ನೀನು ಮುಂದೆ
ಸಾವಿರಾರು ತಿರುವಿನಲ್ಲು ದಾರಿ ಇದೆ ಮುಂದೆ
ದಿನ ಕಲಿ ದಿನ ಕಲಿ ಏನೊ ಕಲಿ ದಿನ ಕಲಿ
ಜೀವನ ಕಲಿ ಜೀವನ ಕಲಿ ಎಲ್ಲಾ ಇಲ್ಲಿ ನಸೀಬಲಿ
ಕರಗೊ ಆ ಚಂದಿರ ಪಡೆದೆ ತಾ ಬೇಸರ
ತರುವ ಹೊಂಬೆಳಕದು ಏನ್ ಚೆಂದ
ಬದುಕು ನಿರಂತರ ಭವಣೆ ನಾನಾತರ
ಅರಿತು ನೀ ಬಾಳೆಯ ಆನಂದಿಂದ
ಸಾಗು ಸಾಗು ಸಾಗು ಸಾಗು ಸಾಗು ಸಾಗು ನೀನು ಮುಂದೆ
ಸಾವಿರಾರು ತಿರುವಿನಲ್ಲು ದಾರಿ ಇದೆ ಮುಂದೆ
ಸಂತೋಷ ಸಂತಾಪ ಇದ್ದಾಗ ಜೀವನ
ಮುಳ್ಳಿನ ನಡುವೆ ಸುಮ ಇದೆ
ಕಂಬನಿ ನಡುವೆ ಖುಷಿ ಇದೆ
ಸುಂದರ ದಿನವು ನಿಂಗೋಸ್ಕರ ಕಾದಿದೆ
ಮುಗಿದ ಅಧ್ಯಾಯವ ಮರೆತು ಮುನ್ನಡೆಯುವ
ಉಳಿದ ಈ ಬದುಕನು ಬದುಕೋಣ
ಸರಿದ ನೆನ್ನೆಗಳ ಬರುವ ನಾಳೆಗಳ ಚಿಂತೆ ನಮಗೇಕೆ
ನಮದೆ ಈ ದಿನ
ಜೀವನ ಕಲಿ ಜೀವನ ಕಲಿ ಏನೊ ಕಲಿ ಜೀವನ ಕಲಿ
ಜೀವನ ಕಲಿ ಜೀವನ ಕಲಿ ಎಲ್ಲಾ ಇಲ್ಲಿ ನಸೀಬಲಿ
ಜೀವನ ಕಲಿ ಜೀವನ ಕಲಿ ಏನೊ ಕಲಿ ಜೀವನ ಕಲಿ
ಜೀವನ ಕಲಿ ಜೀವನ ಕಲಿ ಎಲ್ಲಾ ಇಲ್ಲಿ ನಸೀಬಲಿ
Jeevana Kali song lyrics from Kannada Movie Idam Premam Jeevanam starring Sanath, Shanaya Katwe,, Lyrics penned by Hrudaya Shiva Sung by Shashank Sheshagiri, Music Composed by Judah Sandhy, film is Directed by Raghavanka Prabhu and film is released on 2018