-
ಬದುಕು ಒಂದು ಬಹುಮಾನ
ಪ್ರೀತಿಸೋದು ಕಲಯೋಣ ಖುಷಿನ ಹಂಚೋಣ
ಹೆತ್ತು ಹೊತ್ತು ಸಾಕೋರು ತುತ್ತು ತಿನಿಸಿ ಸಲಹುವರು
ಸಂತೋಷ ಸವಿಯೋಣ
ಜೀವನವು ಒಂದು ಅಮೃತದ ಬಿಂದು
ಅನುಭವಿಸು ನೀ ಚಿಂತೆ ಮರೆತು
ಎಲ್ಲರೊಡನೆ ನೀ ಒಂದಾಗಿ ಬೆರೆತು
ಅರಿತು ಬಾಳು
ಇದಂ ಪ್ರೇಮಂ ಜೀವನಂ
ನೀ ವಿಶ್ವಮಾನವನು ಆಗು
ಇದಂ ಪ್ರೇಮಂ ಜೀವನಂ
ತೆರೆದು ನೋಡು ಈ ಒಳಗಣ್ಣು
ಬದುಕು ನಾಲ್ಕು ದಿನದಾಟ ದಿನವು ಖುಷಿಯ ಹುಡುಕಾಟ
ಬಿಟ್ಟಾಕು ಬೇಜಾರು
ಮೂರು ದಿನದ ಬಾಳಲ್ಲಿ ನೂರು ತಿರುವು ದಾರಿಲಿ
ಎಲ್ಲಾರು ನಿನ್ನೋರು
ಲೋಕದ ಸೃಷ್ಟಿಗೆ ಪ್ರೀತಿಯೆ ಮೂಲ
ಪ್ರೀತಿಯೆ ವಿನಹ ಜೀವನವಿಲ್ಲ
ಇದೆ ಇದೆ ಇದರಲ್ಲೆ ಜೀವನ ಪಾಠ ಇದರಲ್ಲೆ ನಿನ್ನಾಟ
ತೆರೆದಾಗಲೆ ತಿಳಿವೆ ನೀ ಒಳನೋಟ
ಇದಂ ಪ್ರೇಮಂ ಜೀವನಂ
ಇದಂ ಪ್ರೇಮಂ ಜೀವನಂ
ಇದಂ ಪ್ರೇಮಂ ಜೀವನಂ
ಇದಂ ಪ್ರೇಮಂ ಜೀವನಂ
-
ಬದುಕು ಒಂದು ಬಹುಮಾನ
ಪ್ರೀತಿಸೋದು ಕಲಯೋಣ ಖುಷಿನ ಹಂಚೋಣ
ಹೆತ್ತು ಹೊತ್ತು ಸಾಕೋರು ತುತ್ತು ತಿನಿಸಿ ಸಲಹುವರು
ಸಂತೋಷ ಸವಿಯೋಣ
ಜೀವನವು ಒಂದು ಅಮೃತದ ಬಿಂದು
ಅನುಭವಿಸು ನೀ ಚಿಂತೆ ಮರೆತು
ಎಲ್ಲರೊಡನೆ ನೀ ಒಂದಾಗಿ ಬೆರೆತು
ಅರಿತು ಬಾಳು
ಇದಂ ಪ್ರೇಮಂ ಜೀವನಂ
ನೀ ವಿಶ್ವಮಾನವನು ಆಗು
ಇದಂ ಪ್ರೇಮಂ ಜೀವನಂ
ತೆರೆದು ನೋಡು ಈ ಒಳಗಣ್ಣು
ಬದುಕು ನಾಲ್ಕು ದಿನದಾಟ ದಿನವು ಖುಷಿಯ ಹುಡುಕಾಟ
ಬಿಟ್ಟಾಕು ಬೇಜಾರು
ಮೂರು ದಿನದ ಬಾಳಲ್ಲಿ ನೂರು ತಿರುವು ದಾರಿಲಿ
ಎಲ್ಲಾರು ನಿನ್ನೋರು
ಲೋಕದ ಸೃಷ್ಟಿಗೆ ಪ್ರೀತಿಯೆ ಮೂಲ
ಪ್ರೀತಿಯೆ ವಿನಹ ಜೀವನವಿಲ್ಲ
ಇದೆ ಇದೆ ಇದರಲ್ಲೆ ಜೀವನ ಪಾಠ ಇದರಲ್ಲೆ ನಿನ್ನಾಟ
ತೆರೆದಾಗಲೆ ತಿಳಿವೆ ನೀ ಒಳನೋಟ
ಇದಂ ಪ್ರೇಮಂ ಜೀವನಂ
ಇದಂ ಪ್ರೇಮಂ ಜೀವನಂ
ಇದಂ ಪ್ರೇಮಂ ಜೀವನಂ
ಇದಂ ಪ್ರೇಮಂ ಜೀವನಂ