-
ದೇವರೆ ಮೋಸವು ಸರಿಯೇನು
ಮರಳಿಸಿಕೊಡು ನೀನು ನನ್ನವರನ್ನ
ಜೀವಕ್ಕಿಂತ ಹೆಚ್ಚಾದವರನ್ನ ಜ್ಷಾಪಿಸಬೇಕಿದೆ ನಾನೀಗ
ಪ್ರತಿಫಲ ನೀಡಿ ಹೋದ ನನ್ನವರನ್ನ
ಎಲ್ಲ ಕೊಟ್ಟ ಸಿರಿವಂತರನ್ನ
ಹೇ ದೇವ ನೀ ಕೇಳೊ ನನ್ನ ನೋವು ನಿಂಗು ತಿಳಿಯಲಿ
ಒಬ್ಬಂಟಿ ನಾನಾದೆ ಅಪ್ಪ ಅಮ್ಮನಿರದ ಊರಲಿ
ವರುಷ ಉರುಳಿ ಕಣ್ಣನೀರು ಇಂಗಿಹೋಗಿದೆ
ನನ್ನೋರಿಲ್ಲ ಎಂಬ ನೋವಿಗೆ
ಜೀವನ ನೀಡುತ ವರವಾಗಿ
ನನ್ನಲ್ಲಿಯೆ ನಾನೆ ಆಗಿ ಬೆರೆತರು ಅಂದು
ಬೇಕಾಗಿಲ್ಲ ಬೇರೆ ಇನ್ನೆಂದು ಓಓ ಅಪ್ಪ ಓಓ ಅಮ್ಮ
ನಿಮ್ಮ ಋಣ ಹೇಗೆ ಕಳಿಯಲಿ ನಾ ಸತ್ತು ಹೋದರು
ನಿಮ್ಮ ಮಗನಾಗೆ ಹುಟ್ಟಲಿ
-
ದೇವರೆ ಮೋಸವು ಸರಿಯೇನು
ಮರಳಿಸಿಕೊಡು ನೀನು ನನ್ನವರನ್ನ
ಜೀವಕ್ಕಿಂತ ಹೆಚ್ಚಾದವರನ್ನ ಜ್ಷಾಪಿಸಬೇಕಿದೆ ನಾನೀಗ
ಪ್ರತಿಫಲ ನೀಡಿ ಹೋದ ನನ್ನವರನ್ನ
ಎಲ್ಲ ಕೊಟ್ಟ ಸಿರಿವಂತರನ್ನ
ಹೇ ದೇವ ನೀ ಕೇಳೊ ನನ್ನ ನೋವು ನಿಂಗು ತಿಳಿಯಲಿ
ಒಬ್ಬಂಟಿ ನಾನಾದೆ ಅಪ್ಪ ಅಮ್ಮನಿರದ ಊರಲಿ
ವರುಷ ಉರುಳಿ ಕಣ್ಣನೀರು ಇಂಗಿಹೋಗಿದೆ
ನನ್ನೋರಿಲ್ಲ ಎಂಬ ನೋವಿಗೆ
ಜೀವನ ನೀಡುತ ವರವಾಗಿ
ನನ್ನಲ್ಲಿಯೆ ನಾನೆ ಆಗಿ ಬೆರೆತರು ಅಂದು
ಬೇಕಾಗಿಲ್ಲ ಬೇರೆ ಇನ್ನೆಂದು ಓಓ ಅಪ್ಪ ಓಓ ಅಮ್ಮ
ನಿಮ್ಮ ಋಣ ಹೇಗೆ ಕಳಿಯಲಿ ನಾ ಸತ್ತು ಹೋದರು
ನಿಮ್ಮ ಮಗನಾಗೆ ಹುಟ್ಟಲಿ
Hey Deva song lyrics from Kannada Movie Idam Premam Jeevanam starring Sanath, Shanaya Katwe,, Lyrics penned by Abhilash Sung by Prakash Sontakke, Music Composed by Judah Sandhy, film is Directed by Raghavanka Prabhu and film is released on 2018