Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅರೆರೆ ಅರೆರೆ ಅರೆ ಯಾಕೊ ನನ್ನೊಳಗೆ
ಅರಿತು ಮರೆತು ಅನುರಾಗ
ನೀನ್ಯಾರೊ ನಾನ್ಯಾರೊ ಈ ನಂಟು ಹೇಗಾಯ್ತೊ
ಹಾಡುತ್ತಿದೆ ಮನಸ್ಸು ಈಗ
ದಾಖಲಾಯ್ತಿಲ್ಲಿ ಆಹ  ಪ್ರೇಮ
ಅರೆ ನಾನೆ ರಾಧೆ ನೀನೆ ನನ್ನ ಶ್ಯಾಮ
ಈ ರೀತಿ ಯಾಕೆ ಇರಲಿಲ್ಲ ಎಂದಿಗು ಎಂದಿಗು
ಈ ಪ್ರೀತಿ ಸುಂದರ ಸೇತುವೆ ನನಗು ನಿನಗು
ಈ ರೀತಿ ಬಾಕಿ ಇರೋದಿಲ್ಲ ಎಂದೆಂದಿಗು
ಈ ಪ್ರೀತಿ ಮುದ್ದಾದ ಕಲ್ಪನೆ  ಕಾಣದ ಕಣ್ಣಿಗು
 
ಅರೆರೆ ಅರೆರೆ ಅರೆರೆ
 
ಸಿಗು ಸಿಗು ನೀ ಸುಮ್ಮನೆ ಸತಾಯಿಸು ನೀ ನಲ್ಲನೆ
ಸದ್ದಿಲ್ಲದೆ ಸವಿಯಾತನೆ ಶುರು
ಕಣ್ಣಲ್ಲಿ ಸಂಭಾಷಣೆ ಮುದ್ದಾಗಿದೆ ಈ ಭಾವನೆ
ನೋಡುತ್ತಲೆ ನನ್ನಲಿ ಇರು
ಪ್ರತಿರಾತ್ರಿ ಕನಸ್ಸಿನಲ್ಲಿ ಸಣ್ಣದೊಂದು ರಗಳೆ ಮಾಡಲು
ಬಾ ಬಾ ಬಾರೊ ಬಾರೊ ಬಾ ಬಾರೊ
ಪ್ರೀತಿಯೆಂದರೇನು ಹೇಳಲೇನು ಬೇರೆನು ಅಲ್ಲ
ನೀನು ಮತ್ತು ನಾನು
ಈ ರೀತಿ ಯಾಕೆ ಇರಲಿಲ್ಲ ಎಂದಿಗು ಎಂದಿಗು
ಈ ಪ್ರೀತಿ ಸುಂದರ ಸೇತುವೆ ನನಗು ನಿನಗು
ಈ ರೀತಿ ಬಾಕಿ ಇರೋದಿಲ್ಲ ಎಂದೆಂದಿಗು
ಈ ಪ್ರೀತಿ ಮುದ್ದಾದ ಕಲ್ಪನೆ  ಕಾಣದ ಕಣ್ಣಿಗು
 
ನಿನ್ನಾಣೆ ನಿನ್ನಾಣೆ  ನಾನು ನೀನೆ ನೀನು ನಾನೆ
ನನ್ನಾಣೆ ನಿನ್ನಾಣೆ ನನ್ನಾಣೆ ನಿನ್ನಾಣೆ
ನನ್ನಲ್ಲಿ ನೀನೇನೆ ನಿನ್ನ ವಿನಹ ಬೇರೆ ಕಾಣೆ
ನನ್ನೋನು ನೀ ತಾನೆ
 
||ಅರೆರೆ ಅರೆರೆ ಅರೆ ಯಾಕೊ ನನ್ನೊಳಗೆ
ಅರಿತು ಮರೆತು ಅನುರಾಗ
ನೀನ್ಯಾರೊ ನಾನ್ಯಾರೊ ಈ ನಂಟು ಹೇಗಾಯ್ತೊ
ಹಾಡುತ್ತಿದೆ ಮನಸ್ಸು ಈಗ
ದಾಖಲಾಯ್ತಿಲ್ಲಿ ಆಹ  ಪ್ರೇಮ
ಅರೆ ನಾನೆ ರಾಧೆ ನೀನೆ ನನ್ನ ಶ್ಯಾಮ||
ಅರೆರೆ ಅರೆರೆ ಅರೆರೆ ಅರೆರೆ ಅರೆರೆ ಅರೆರೆ

-
ಅರೆರೆ ಅರೆರೆ ಅರೆ ಯಾಕೊ ನನ್ನೊಳಗೆ
ಅರಿತು ಮರೆತು ಅನುರಾಗ
ನೀನ್ಯಾರೊ ನಾನ್ಯಾರೊ ಈ ನಂಟು ಹೇಗಾಯ್ತೊ
ಹಾಡುತ್ತಿದೆ ಮನಸ್ಸು ಈಗ
ದಾಖಲಾಯ್ತಿಲ್ಲಿ ಆಹ  ಪ್ರೇಮ
ಅರೆ ನಾನೆ ರಾಧೆ ನೀನೆ ನನ್ನ ಶ್ಯಾಮ
ಈ ರೀತಿ ಯಾಕೆ ಇರಲಿಲ್ಲ ಎಂದಿಗು ಎಂದಿಗು
ಈ ಪ್ರೀತಿ ಸುಂದರ ಸೇತುವೆ ನನಗು ನಿನಗು
ಈ ರೀತಿ ಬಾಕಿ ಇರೋದಿಲ್ಲ ಎಂದೆಂದಿಗು
ಈ ಪ್ರೀತಿ ಮುದ್ದಾದ ಕಲ್ಪನೆ  ಕಾಣದ ಕಣ್ಣಿಗು
 
ಅರೆರೆ ಅರೆರೆ ಅರೆರೆ
 
ಸಿಗು ಸಿಗು ನೀ ಸುಮ್ಮನೆ ಸತಾಯಿಸು ನೀ ನಲ್ಲನೆ
ಸದ್ದಿಲ್ಲದೆ ಸವಿಯಾತನೆ ಶುರು
ಕಣ್ಣಲ್ಲಿ ಸಂಭಾಷಣೆ ಮುದ್ದಾಗಿದೆ ಈ ಭಾವನೆ
ನೋಡುತ್ತಲೆ ನನ್ನಲಿ ಇರು
ಪ್ರತಿರಾತ್ರಿ ಕನಸ್ಸಿನಲ್ಲಿ ಸಣ್ಣದೊಂದು ರಗಳೆ ಮಾಡಲು
ಬಾ ಬಾ ಬಾರೊ ಬಾರೊ ಬಾ ಬಾರೊ
ಪ್ರೀತಿಯೆಂದರೇನು ಹೇಳಲೇನು ಬೇರೆನು ಅಲ್ಲ
ನೀನು ಮತ್ತು ನಾನು
ಈ ರೀತಿ ಯಾಕೆ ಇರಲಿಲ್ಲ ಎಂದಿಗು ಎಂದಿಗು
ಈ ಪ್ರೀತಿ ಸುಂದರ ಸೇತುವೆ ನನಗು ನಿನಗು
ಈ ರೀತಿ ಬಾಕಿ ಇರೋದಿಲ್ಲ ಎಂದೆಂದಿಗು
ಈ ಪ್ರೀತಿ ಮುದ್ದಾದ ಕಲ್ಪನೆ  ಕಾಣದ ಕಣ್ಣಿಗು
 
ನಿನ್ನಾಣೆ ನಿನ್ನಾಣೆ  ನಾನು ನೀನೆ ನೀನು ನಾನೆ
ನನ್ನಾಣೆ ನಿನ್ನಾಣೆ ನನ್ನಾಣೆ ನಿನ್ನಾಣೆ
ನನ್ನಲ್ಲಿ ನೀನೇನೆ ನಿನ್ನ ವಿನಹ ಬೇರೆ ಕಾಣೆ
ನನ್ನೋನು ನೀ ತಾನೆ
 
||ಅರೆರೆ ಅರೆರೆ ಅರೆ ಯಾಕೊ ನನ್ನೊಳಗೆ
ಅರಿತು ಮರೆತು ಅನುರಾಗ
ನೀನ್ಯಾರೊ ನಾನ್ಯಾರೊ ಈ ನಂಟು ಹೇಗಾಯ್ತೊ
ಹಾಡುತ್ತಿದೆ ಮನಸ್ಸು ಈಗ
ದಾಖಲಾಯ್ತಿಲ್ಲಿ ಆಹ  ಪ್ರೇಮ
ಅರೆ ನಾನೆ ರಾಧೆ ನೀನೆ ನನ್ನ ಶ್ಯಾಮ||
ಅರೆರೆ ಅರೆರೆ ಅರೆರೆ ಅರೆರೆ ಅರೆರೆ ಅರೆರೆ

Arare Arare song lyrics from Kannada Movie Idam Premam Jeevanam starring Sanath, Shanaya Katwe,, Lyrics penned by Hrudaya Shiva Sung by Sneha Hegde, Judah Sandhy, Music Composed by Judah Sandhy, film is Directed by Raghavanka Prabhu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ