ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನೇನಿದೆ….
ಈ ಜೀವ ಎಂದೆಂದೂ ನಿನಗಾಗಿಯೇ
|| ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು..||
ಹೃದಯ ವೀಣೆಯ ವೈಣಿಕ ತಾನೆ
ತಂತಿಯ ಮೀಟುವುದು
ಸ್ವರಗಳ ನುಡಿಸುವುದು
ಹೃದಯ ವೀಣೆಯ ವೈಣಿಕ ತಾನೆ
ತಂತಿಯ ಮೀಟುವುದು
ಸ್ವರಗಳ ನುಡಿಸುವುದು
ಬಯಸಿದ ರಾಗ ನುಡಿಸುವ ವೇಗ
ಬಯಸಿದ ರಾಗ ನುಡಿಸುವ ವೇಗ
ನಿನ್ನನ್ನೇ ಸೇರಿದೆ ನಿನಗಾಗಿ
ಬಾಳೆಲ್ಲ ನಾ ಹಾಡುವೆ…
|| ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನೇನಿದೆ….
ಈ ಜೀವ ಎಂದೆಂದೂ ನಿನಗಾಗಿಯೇ
ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು..||
ಒಲಿದರೂ ನೀನೇ ಮುನಿದರೂ ನೀನೇ
ಕಾಣೆನು ಬೇರೇನೂ, ಚಿoತೆಯು ಇನ್ನೇನೂ
ಒಲಿದರೂ ನೀನೇ ಮುನಿದರೂ ನೀನೇ
ಕಾಣೆನು ಬೇರೇನೂ, ಚಿoತೆಯು ಇನ್ನೇನೂ
ಆಮೃತವ ನೀಡು ವಿಷವನೇ ನೀಡು
ಆಮೃತವ ನೀಡು ವಿಷವನೇ ನೀಡು
ಏನೂ ಮಾತಾಡೆನು ನಿನ್ನಿಂದ
ದೂರಾಗಿ ನಾ ಬಾಳೆನು…
|| ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನೇನಿದೆ….
ಈ ಜೀವ ಎಂದೆಂದೂ ನಿನಗಾಗಿಯೇ
ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು..||
ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನೇನಿದೆ….
ಈ ಜೀವ ಎಂದೆಂದೂ ನಿನಗಾಗಿಯೇ
|| ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು..||
ಹೃದಯ ವೀಣೆಯ ವೈಣಿಕ ತಾನೆ
ತಂತಿಯ ಮೀಟುವುದು
ಸ್ವರಗಳ ನುಡಿಸುವುದು
ಹೃದಯ ವೀಣೆಯ ವೈಣಿಕ ತಾನೆ
ತಂತಿಯ ಮೀಟುವುದು
ಸ್ವರಗಳ ನುಡಿಸುವುದು
ಬಯಸಿದ ರಾಗ ನುಡಿಸುವ ವೇಗ
ಬಯಸಿದ ರಾಗ ನುಡಿಸುವ ವೇಗ
ನಿನ್ನನ್ನೇ ಸೇರಿದೆ ನಿನಗಾಗಿ
ಬಾಳೆಲ್ಲ ನಾ ಹಾಡುವೆ…
|| ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನೇನಿದೆ….
ಈ ಜೀವ ಎಂದೆಂದೂ ನಿನಗಾಗಿಯೇ
ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು..||
ಒಲಿದರೂ ನೀನೇ ಮುನಿದರೂ ನೀನೇ
ಕಾಣೆನು ಬೇರೇನೂ, ಚಿoತೆಯು ಇನ್ನೇನೂ
ಒಲಿದರೂ ನೀನೇ ಮುನಿದರೂ ನೀನೇ
ಕಾಣೆನು ಬೇರೇನೂ, ಚಿoತೆಯು ಇನ್ನೇನೂ
ಆಮೃತವ ನೀಡು ವಿಷವನೇ ನೀಡು
ಆಮೃತವ ನೀಡು ವಿಷವನೇ ನೀಡು
ಏನೂ ಮಾತಾಡೆನು ನಿನ್ನಿಂದ
ದೂರಾಗಿ ನಾ ಬಾಳೆನು…
|| ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು
ನನಗಾಗಿ ಇನ್ನೇನಿದೆ….
ಈ ಜೀವ ಎಂದೆಂದೂ ನಿನಗಾಗಿಯೇ
ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು..||
Thanu Ninnadu Ee Mana Ninnadu song lyrics from Kannada Movie Ibbani Karagithu starring Ananthnag, Lokesh, Lakshmi, Lyrics penned by Chi Udayashankar Sung by S Janaki, Music Composed by Rajan-Nagendra, film is Directed by K V Jayaram and film is released on 1983