ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
|| ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ…||
ಆ ಸೂರ್ಯ ಆಕಾಶ ಮರೆಯೋದುಂಟೆ...
ಆ ಚಂದ್ರ ಬಾನನ್ನು ತೊರೆಯೋದುಂಟೆ...
ನೈದಿಲೆಯು ನೀರೀರದೆ ಬದುಕೋದುಂಟೆ..
ಲತೆಗೊಂದು ಆಧಾರ ಮರವಾದರೆ..
ಮರವನ್ನು ಬಳಸುತ್ತಾ ಹೂ ಬಿಟ್ಟರೆ...
ನೆಲವನ್ನು ಅಗಲೋಕೆ ಅದು ಸಾಧ್ಯವೇ
ನೀ ನನಗೆ ನೆರಳಂತೆ ಇರುವೇ..
ನಿನ್ನನ್ನು ನಾ ಹೇಗೆ ಮರೆವೇ..ಓ….
|| ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ…
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ….||
ತಾಯಿಯೆ ಆರೈಕೆ ನೀ ಮಾಡಿದೆ...
ನೀ ತಂದೆಯಾ ಹಾಗೆ ನನ ಸಾಕಿದೆ...
ಗುರುವಂತೆ ಅರಿವನ್ನು ನೀ ನೀಡಿದೆ
ಈ ತಂಗಿ ಸುಖಕ್ಕಾಗಿ ನೀ ಬಾಳಿದೆ
ಈ ಹೆಣ್ಣ ಹಿತಕ್ಕಾಗಿ ನೀ ಹಾಡಿದೆ
ಬದುಕೆಲ್ಲಾ ಸಂತೋಷ ನೀ ತುಂಬಿದೆ
ನಿನಗಿಂತ ಪರದೈವ ಇಲ್ಲಾ..
ನೀನಿರದೆ ಈ ತಂಗಿ ಇಲ್ಲಾ...
|| ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ…
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ….||
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
|| ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ…||
ಆ ಸೂರ್ಯ ಆಕಾಶ ಮರೆಯೋದುಂಟೆ...
ಆ ಚಂದ್ರ ಬಾನನ್ನು ತೊರೆಯೋದುಂಟೆ...
ನೈದಿಲೆಯು ನೀರೀರದೆ ಬದುಕೋದುಂಟೆ..
ಲತೆಗೊಂದು ಆಧಾರ ಮರವಾದರೆ..
ಮರವನ್ನು ಬಳಸುತ್ತಾ ಹೂ ಬಿಟ್ಟರೆ...
ನೆಲವನ್ನು ಅಗಲೋಕೆ ಅದು ಸಾಧ್ಯವೇ
ನೀ ನನಗೆ ನೆರಳಂತೆ ಇರುವೇ..
ನಿನ್ನನ್ನು ನಾ ಹೇಗೆ ಮರೆವೇ..ಓ….
|| ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ…
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ….||
ತಾಯಿಯೆ ಆರೈಕೆ ನೀ ಮಾಡಿದೆ...
ನೀ ತಂದೆಯಾ ಹಾಗೆ ನನ ಸಾಕಿದೆ...
ಗುರುವಂತೆ ಅರಿವನ್ನು ನೀ ನೀಡಿದೆ
ಈ ತಂಗಿ ಸುಖಕ್ಕಾಗಿ ನೀ ಬಾಳಿದೆ
ಈ ಹೆಣ್ಣ ಹಿತಕ್ಕಾಗಿ ನೀ ಹಾಡಿದೆ
ಬದುಕೆಲ್ಲಾ ಸಂತೋಷ ನೀ ತುಂಬಿದೆ
ನಿನಗಿಂತ ಪರದೈವ ಇಲ್ಲಾ..
ನೀನಿರದೆ ಈ ತಂಗಿ ಇಲ್ಲಾ...
|| ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ…
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ...
ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ….||