Habba Habba Lyrics

ಹಬ್ಬ ಹಬ್ಬ Lyrics

in Ibbani Karagithu

in ಇಬ್ಬನಿ ಕರಗಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ...ಲಾ..ಲಲಲ..
ಲಾ.ಲಲಲ..ಲಾ.ಲಲಲ
ಆಆಆ...ಲಾ..ಲಲಲ..
ಲಾ.ಲಲಲ..ಲಾ.ಲಲಲ
 
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
ಇಬ್ಬನಿಯು ಕರಗುತಿದೆ
ಹೊಂಬಿಸಿಲು ಮೂಡುತಿದೆ
ದುಂಡು ಮಲ್ಲಿಗೆ ಹೂವಾಗಿದೆ
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ..ಓ…
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ…
 
|| ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ…||
 
ಲಾ..ಲಲಲ..ಲಾ.ಲಲಲ..ಲಾ.ಲಲಲ
ಲಾ..ಲಲಲ..ಲಾ.ಲಲಲ..ಲಾ.ಲಲಲ..
ಹೋಯ್ ರರರರಾರರ..ವೈಯ್...
 
ಬಾನಲ್ಲಿ ಕೆಂಬಣ್ಣ ಬಂದಾಯ್ತು
ಬಾನಾಡಿ ಸಂಗೀತ ಕೇಳಾಯ್ತು
ಹೊಸ ಜೀವ ಹೊಸ ಭಾವ
ತುಂಬಿ ತುಳುಕುತಿದೆ
ತಂಗಾಳಿ ಹಿತವಾಗಿ ಬೀಸಾಯ್ತು
ರಂಗೇರಿ ಹೊಸ ಆಸೆ ತಂದಾಯಿತು
ಸೌಂದರ್ಯ ಎಲ್ಲೆಂದು
ಕಣ್ಣು ಕಂಡಾಯಿತು
ಎಂದೆಂದೂ ಕಾಣದ
ಹಿಂದೆಂದೂ ಕೇಳದ
ಆನಂದವಾ ಹೊಂದುವಾ....
ಹಬ್ಬ.. ಹಬ್ಬ..
 
|| ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
ಇಬ್ಬನಿಯು ಕರಗುತಿದೆ
ಹೊಂಬಿಸಿಲು ಮೂಡುತಿದೆ
ದುಂಡು ಮಲ್ಲಿಗೆ ಹೂವಾಗಿದೆ
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ..ಓ…
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ…
 
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ…..||
 
ಸೊಗಸಾದ ಹೂದೋಟ ನೋಡಿಲ್ಲಿ
ಸವಿಯಾದ ಜೇನುಂಟು ಬಾ ಇಲ್ಲಿ
ಮರಿ ದುಂಬಿ ಬಂದಾಗ ಮೈ ಮರೆಸುವುದು...
ದಿನವೊಂದು ಬಗೆಯಾದ ಸಂತೋಷ
ಕ್ಷಣಕೊಂದು ಬಗೆಯಾದ ಉಲ್ಲಾಸ
ಹೊಸದಾದ ಹೊಸ ಜಾಗ ಕಣ್ಣ ತಣಿಸುವುದು
ಇನ್ನೇಕೆ ಮೌನವು ಆನಂದ ಹೊಂದುವಾ....
ಹಬ್ಬ.. ಹಬ್ಬ..
 
|| ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
ಇಬ್ಬನಿಯು ಕರಗುತಿದೆ
ಹೊಂಬಿಸಿಲು ಮೂಡುತಿದೆ
ದುಂಡು ಮಲ್ಲಿಗೆ ಹೂವಾಗಿದೆ
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ..ಓ…
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ…
 
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ…..||

ಆಆಆ...ಲಾ..ಲಲಲ..
ಲಾ.ಲಲಲ..ಲಾ.ಲಲಲ
ಆಆಆ...ಲಾ..ಲಲಲ..
ಲಾ.ಲಲಲ..ಲಾ.ಲಲಲ
 
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
ಇಬ್ಬನಿಯು ಕರಗುತಿದೆ
ಹೊಂಬಿಸಿಲು ಮೂಡುತಿದೆ
ದುಂಡು ಮಲ್ಲಿಗೆ ಹೂವಾಗಿದೆ
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ..ಓ…
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ…
 
|| ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ…||
 
ಲಾ..ಲಲಲ..ಲಾ.ಲಲಲ..ಲಾ.ಲಲಲ
ಲಾ..ಲಲಲ..ಲಾ.ಲಲಲ..ಲಾ.ಲಲಲ..
ಹೋಯ್ ರರರರಾರರ..ವೈಯ್...
 
ಬಾನಲ್ಲಿ ಕೆಂಬಣ್ಣ ಬಂದಾಯ್ತು
ಬಾನಾಡಿ ಸಂಗೀತ ಕೇಳಾಯ್ತು
ಹೊಸ ಜೀವ ಹೊಸ ಭಾವ
ತುಂಬಿ ತುಳುಕುತಿದೆ
ತಂಗಾಳಿ ಹಿತವಾಗಿ ಬೀಸಾಯ್ತು
ರಂಗೇರಿ ಹೊಸ ಆಸೆ ತಂದಾಯಿತು
ಸೌಂದರ್ಯ ಎಲ್ಲೆಂದು
ಕಣ್ಣು ಕಂಡಾಯಿತು
ಎಂದೆಂದೂ ಕಾಣದ
ಹಿಂದೆಂದೂ ಕೇಳದ
ಆನಂದವಾ ಹೊಂದುವಾ....
ಹಬ್ಬ.. ಹಬ್ಬ..
 
|| ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
ಇಬ್ಬನಿಯು ಕರಗುತಿದೆ
ಹೊಂಬಿಸಿಲು ಮೂಡುತಿದೆ
ದುಂಡು ಮಲ್ಲಿಗೆ ಹೂವಾಗಿದೆ
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ..ಓ…
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ…
 
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ…..||
 
ಸೊಗಸಾದ ಹೂದೋಟ ನೋಡಿಲ್ಲಿ
ಸವಿಯಾದ ಜೇನುಂಟು ಬಾ ಇಲ್ಲಿ
ಮರಿ ದುಂಬಿ ಬಂದಾಗ ಮೈ ಮರೆಸುವುದು...
ದಿನವೊಂದು ಬಗೆಯಾದ ಸಂತೋಷ
ಕ್ಷಣಕೊಂದು ಬಗೆಯಾದ ಉಲ್ಲಾಸ
ಹೊಸದಾದ ಹೊಸ ಜಾಗ ಕಣ್ಣ ತಣಿಸುವುದು
ಇನ್ನೇಕೆ ಮೌನವು ಆನಂದ ಹೊಂದುವಾ....
ಹಬ್ಬ.. ಹಬ್ಬ..
 
|| ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
ಇಬ್ಬನಿಯು ಕರಗುತಿದೆ
ಹೊಂಬಿಸಿಲು ಮೂಡುತಿದೆ
ದುಂಡು ಮಲ್ಲಿಗೆ ಹೂವಾಗಿದೆ
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ..ಓ…
ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ…
 
ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ…..||

Habba Habba song lyrics from Kannada Movie Ibbani Karagithu starring Ananthnag, Lokesh, Lakshmi, Lyrics penned by Chi Udayashankar Sung by S P Shailaja, Chorus, Music Composed by Rajan-Nagendra, film is Directed by K V Jayaram and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ