ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕು ಆನಂದ ತಾನೇ..
ಚಲುವಾ ಓ ಚಲುವಾ
ನುಡಿವೇ ನಾ ನಿಜವಾ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕೂ ಆನಂದ ತಾನೇ.
|| ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಮನವಾ ಸೇರಿ ಹೋದೇ
ಸುಖದಾ ಸಂಗೀತವಾದೆ…||
ಬೆಳಗಿನ ಮಂಜಲ್ಲಿ ಬಂದಾಗ
ಹೆದರುತ ನಾ ಬೆಚ್ಚಿ ನಿಂತೆ
ಕಣ್ಣೂ ಕಾಣದೆ ಹೋದೆ
ನೀನೂ ಕಣ್ಣಾಗಿ ಬಂದೆ
ನುಡಿಯುವ ಮಾತೆಲ್ಲಾ ಮುತ್ತಂತೇ
ಗುಣದಲಿ ನೀ ಚಿನ್ನವಂತೇ
ನಿನ್ನಾ ಸೇರಿದ ಮೇಲೆ
ಇನ್ನು ನನಗಿಲ್ಲ ಚಿಂತೆ
ನನ್ನಾಣೆ ಜೀವ ನೀನೇ ಜಾಣೇ....
|| ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕು ಆನಂದ ತಾನೇ..
ಚಲುವಾ ಓ ಚಲುವಾ
ನುಡಿವೇ ನಾ ನಿಜವಾ
ಮನವಾ ಸೇರಿ ಹೋದೇ
ಸುಖದಾ ಸಂಗೀತವಾದೆ…||
ಬಯಸದೇ ಓ ನಲ್ಲ ನೀನಾಗಿ
ಸಡಗರ ಬಾಳಲ್ಲಿ ತಂದೆ
ನಿನ್ನಾ ಮಾತಿಗೆ ಸೋತೆ
ನಾನೇ ಸೆರೆಯಾಗಿ ಹೋದೆ
ಬದುಕಲಿ ಸೋಲೆಂಬ ಮಾತಿಲ್ಲ
ನನ್ನನು ನೀ ಸೇರಿದಾಗ
ಗೆಲುವೇ ಕಾಣುವೆ ಎಂದೂ
ನಂಬು ನೀ ನನ್ನ ಇಂದೂ
ನನ್ನಲ್ಲಿ ಪ್ರಾಣ ನೀನೇ ಜಾಣಾ....
|| ಚಲುವಾ ಓ ಚಲುವಾ
ನುಡಿವೇ ನಾ ನಿಜವಾ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕೂ ಆನಂದ ತಾನೇ.
ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಮನವಾ ಸೇರಿ ಹೋದೇ
ಸುಖದಾ ಸಂಗೀತವಾದೆ…
ಆ ಆ..ಆಆಆಆ…ಲ ಲ ಲ ಲ ಲಾ ಲಾ||
ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕು ಆನಂದ ತಾನೇ..
ಚಲುವಾ ಓ ಚಲುವಾ
ನುಡಿವೇ ನಾ ನಿಜವಾ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕೂ ಆನಂದ ತಾನೇ.
|| ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಮನವಾ ಸೇರಿ ಹೋದೇ
ಸುಖದಾ ಸಂಗೀತವಾದೆ…||
ಬೆಳಗಿನ ಮಂಜಲ್ಲಿ ಬಂದಾಗ
ಹೆದರುತ ನಾ ಬೆಚ್ಚಿ ನಿಂತೆ
ಕಣ್ಣೂ ಕಾಣದೆ ಹೋದೆ
ನೀನೂ ಕಣ್ಣಾಗಿ ಬಂದೆ
ನುಡಿಯುವ ಮಾತೆಲ್ಲಾ ಮುತ್ತಂತೇ
ಗುಣದಲಿ ನೀ ಚಿನ್ನವಂತೇ
ನಿನ್ನಾ ಸೇರಿದ ಮೇಲೆ
ಇನ್ನು ನನಗಿಲ್ಲ ಚಿಂತೆ
ನನ್ನಾಣೆ ಜೀವ ನೀನೇ ಜಾಣೇ....
|| ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕು ಆನಂದ ತಾನೇ..
ಚಲುವಾ ಓ ಚಲುವಾ
ನುಡಿವೇ ನಾ ನಿಜವಾ
ಮನವಾ ಸೇರಿ ಹೋದೇ
ಸುಖದಾ ಸಂಗೀತವಾದೆ…||
ಬಯಸದೇ ಓ ನಲ್ಲ ನೀನಾಗಿ
ಸಡಗರ ಬಾಳಲ್ಲಿ ತಂದೆ
ನಿನ್ನಾ ಮಾತಿಗೆ ಸೋತೆ
ನಾನೇ ಸೆರೆಯಾಗಿ ಹೋದೆ
ಬದುಕಲಿ ಸೋಲೆಂಬ ಮಾತಿಲ್ಲ
ನನ್ನನು ನೀ ಸೇರಿದಾಗ
ಗೆಲುವೇ ಕಾಣುವೆ ಎಂದೂ
ನಂಬು ನೀ ನನ್ನ ಇಂದೂ
ನನ್ನಲ್ಲಿ ಪ್ರಾಣ ನೀನೇ ಜಾಣಾ....
|| ಚಲುವಾ ಓ ಚಲುವಾ
ನುಡಿವೇ ನಾ ನಿಜವಾ
ಒಲವೂ ಮೂಡಿದಾಗ
ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ
ಬದುಕೂ ಆನಂದ ತಾನೇ.
ಚಲುವೇ ಓ ಚಲುವೇ
ನಿಜವಾ ನಾ ನುಡಿವೇ
ಮನವಾ ಸೇರಿ ಹೋದೇ
ಸುಖದಾ ಸಂಗೀತವಾದೆ…
ಆ ಆ..ಆಆಆಆ…ಲ ಲ ಲ ಲ ಲಾ ಲಾ||
Cheluve O Cheluve song lyrics from Kannada Movie Ibbani Karagithu starring Ananthnag, Lokesh, Lakshmi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by K V Jayaram and film is released on 1983