Shuddha Murkhalu Lyrics

ಶುದ್ಧ ಮೂರ್ಖಳು Lyrics

in I Dash You

in ಐ ಡ್ಯಾಶ್ ಯು

LYRIC

Song Details Page after Lyrice

-
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ನಿನ್ನ ಪ್ರೇಮಕೆ ದಾಸಳು
ಸೋತಿತು ತನುವು ಗೆದ್ದಿತು ಮನವು
ಸೋತಿತು ತನುವು ಗೆದ್ದಿತು ಮನವು
ನಾ ಶುದ್ಧ ಮೂರ್ಖಳು
 
ಕುಂಟುತ ಬರುತಿರುವ ಮೋಹಕೆ
ಮುತ್ತನು ಪಡೆಯುವ ಬಯಕೆ
ಪ್ರೀತಿಯ ತುತ್ತನು ಮುತ್ತಲಿ ಕೊಡುವುದೆ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ಶುದ್ಧ ಮೂರ್ಖಳು
 
ನಿನ್ನ ಪೋಲಿ ಮಾತಿಗೆ ಹುಟ್ಟಿತೊಂದು ತುಂಟನಗೆ
ಖುಷಿಯಲಿ ಹೃದಯದ ಬಡಿತ ಹೆಚ್ಚುವುದೆ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ಶುದ್ಧ ಮೂರ್ಖಳು
 
ಆ ನಿನ್ನ ನೋಟದಲಿ ಗುರಿ ಇಡುತಿದೆ ಹರೆಯದ ಬಾಣ
ಅರಿಯದ ಹರೆಯ ಹೊರೆಯಾದಾಗ
ಜಾರುವುದೇ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ಶುದ್ಧ ಮೂರ್ಖಳು
 
ನಮ್ಮ ಮೊದಲ ಪ್ರಣಯ ಮಹೋತ್ಸವ
ಮನಸ್ಸುಗಳ ನಡುವೆ ನಡೆವ ನಿತ್ಯೋತ್ಸವ
ನಿನ್ನನು ಸೇರುವ ಈ ಅಮೃತದ ಘಳಿಗೆ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ನಿನ್ನ ಪ್ರೇಮಕ್ಕೆ ದಾಸಳು
ಸೋತಿತು ತನುವು ಗೆದ್ದಿತು ಮನವು
ಸೋತಿತು ತನುವು ಗೆದ್ದಿತು ಮನವು
ನಾ ಶುದ್ಧ ಮೂರ್ಖಳು

-
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ನಿನ್ನ ಪ್ರೇಮಕೆ ದಾಸಳು
ಸೋತಿತು ತನುವು ಗೆದ್ದಿತು ಮನವು
ಸೋತಿತು ತನುವು ಗೆದ್ದಿತು ಮನವು
ನಾ ಶುದ್ಧ ಮೂರ್ಖಳು
 
ಕುಂಟುತ ಬರುತಿರುವ ಮೋಹಕೆ
ಮುತ್ತನು ಪಡೆಯುವ ಬಯಕೆ
ಪ್ರೀತಿಯ ತುತ್ತನು ಮುತ್ತಲಿ ಕೊಡುವುದೆ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ಶುದ್ಧ ಮೂರ್ಖಳು
 
ನಿನ್ನ ಪೋಲಿ ಮಾತಿಗೆ ಹುಟ್ಟಿತೊಂದು ತುಂಟನಗೆ
ಖುಷಿಯಲಿ ಹೃದಯದ ಬಡಿತ ಹೆಚ್ಚುವುದೆ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ಶುದ್ಧ ಮೂರ್ಖಳು
 
ಆ ನಿನ್ನ ನೋಟದಲಿ ಗುರಿ ಇಡುತಿದೆ ಹರೆಯದ ಬಾಣ
ಅರಿಯದ ಹರೆಯ ಹೊರೆಯಾದಾಗ
ಜಾರುವುದೇ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ಶುದ್ಧ ಮೂರ್ಖಳು
 
ನಮ್ಮ ಮೊದಲ ಪ್ರಣಯ ಮಹೋತ್ಸವ
ಮನಸ್ಸುಗಳ ನಡುವೆ ನಡೆವ ನಿತ್ಯೋತ್ಸವ
ನಿನ್ನನು ಸೇರುವ ಈ ಅಮೃತದ ಘಳಿಗೆ ಪ್ರೇಮ
ನಾ ನಿನ್ನ ಪ್ರೀತಿಗೆ ಪಾತ್ರಳು
ನಾ ನಿನ್ನ ಪ್ರೇಮಕ್ಕೆ ದಾಸಳು
ಸೋತಿತು ತನುವು ಗೆದ್ದಿತು ಮನವು
ಸೋತಿತು ತನುವು ಗೆದ್ದಿತು ಮನವು
ನಾ ಶುದ್ಧ ಮೂರ್ಖಳು

Shuddha Murkhalu song lyrics from Kannada Movie I Dash You starring Pramod, Lucky, Kalyani, Lyrics penned by Keshav Chandra Sung by Anuradha Bhat, Music Composed by Adil Nadaf, film is Directed by Keshav Chandu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ