-
ನಗುವಾಗ ನಿನ್ನ ತುಟಿ ನೋಡಬೇಕು
ನಾಚುವಾಗ ನಿನ್ನ ಕೆನ್ನೆ ನೋಡಬೇಕು
ನಗುವಾಗ ನಿನ್ನ ತುಟಿ ನೋಡಬೇಕು
ನಾಚುವಾಗ ನಿನ್ನ ಕೆನ್ನೆ ನೋಡಬೇಕು
ಚಂದನದ ಗೊಂಬೆಯೆ ಹೇಳು ನಿನಗೇನು ಬೇಕು
ಚಂದನದ ಗೊಂಬೆಯೆ ಹೇಳು ನಿನಗೇನು ಬೇಕು
ಕೇಳೆನು ಏನನ್ನು ನೀ ನನ್ನ ಜೊತೆಯಲ್ಲಿರಲಿ
ಬೇಡೆನು ಏನನ್ನು ನೀ ಖುಷಿಯಾಗಿರಲು
ನೀ ಖುಷಿಖುಷಿಯಾಗಿರಲು ಕೇಳು ನಿನಗೇನು ಬೇಕು
ನೀ ಖುಷಿಖುಷಿಯಾಗಿರಲು ಕೇಳು ನಿನಗೇನು ಬೇಕು
ನಗುವಾಗ ನಿನ್ನ ತುಟಿ ನೋಡಬೇಕು
ನಾಚುವಾಗ ನಿನ್ನ ಕೆನ್ನೆ ನೋಡಬೇಕು
ಚೆಲುವಾದ ನಿನ್ನ ಮೊಗಕ್ಕೆ ಚಂದ್ರನು ಕನ್ನಡಿಯಾಗಬೇಕು
ಚೆಲುವಾದ ನಿನ್ನ ಮೊಗಕ್ಕೆ ಚಂದ್ರನು ಕನ್ನಡಿಯಾಗಬೇಕು
ನನ್ನ ನೋಡಿ ನಾಚಿ ನೆಲ ನೋಡುವ ನಿನ್ನ ಕಣ್ಗಳು ನನಗೆ ಬೇಕು
ಸೀರೆ ನೆರಿಗೆಯನ್ನು ಒದ್ದು ನಡೆಯುವ ನಿನ್ನ ಕಾಲ್ಗಳು ನನಗೆ ಬೇಕು
ನನ್ನ ಕೆನ್ನೆಯನು ಹಿಂಡಿ ನೋವು ಮಾಡುವ ನಿನ್ನ ಕೈಗಳು ನನಗೆ ಬೇಕು
ನನ್ನ ಮನಸ್ಸನ್ನು ಕದ್ದ ನಿನ್ನ ಒಲವು ನನಗೆ ಬೇಕು
ನನಗೆ ಬೇಕು
ಏಳು ಜನ್ಮಕ್ಕೆ ಸಾಕು
ನಗುವಾಗ ನಿನ್ನ ತುಟಿ ನೋಡಬೇಕು
ನಾಚುವಾಗ ನಿನ್ನ ಕೆನ್ನೆ ನೋಡಬೇಕು
ನಗುವಾಗ ನಿನ್ನ ತುಟಿ ನೋಡಬೇಕು
ನಾಚುವಾಗ ನಿನ್ನ ಕೆನ್ನೆ ನೋಡಬೇಕು
ಬೆದರು ಗೊಂಬೆಯಿಂದ ನಿನ್ನ ದೃಷ್ಟಿ ತೆಗೆಯಬೇಕು

Naguvaga Ninna Thuti Nodabeku song lyrics from Kannada Movie I Dash You starring Pramod, Lucky, Kalyani, Lyrics penned by Keshav Chandra Sung by Chethan J Naik, Suprabha K V, Music Composed by Adil Nadaf, film is Directed by Keshav Chandu and film is released on 2018