-
ಈ ಹೃದಯ ಬಡಿತದಲಿ ಕನಸ್ಸೊಂದು ಚಿಗುರುತಿದೆ
ಕನಸ್ಸುಗಣ್ಣಿಗೆ ಕಾಣೊ ಒಮ್ಮೆ ಮನಸ್ಸು ಕಾಡುತಿದೆ
ನಯನದಲಿ ನಗುವೆ ನಗುವೆ ತುಟಿಗಳು ನಡುಗುವಾಗ ವಾಗ
ಪದಗಳು ಮರೆತಿವೆ ಮರೆತಿವೆ ಮೌನ ಮಾತಾಡುವಾಗ
ಮಾಮೂಲಿ ಕನಸ್ಸುಗಳೆ ನನ್ನ ಪ್ರೀತಿಗೆ ಆಧಾರ
ಒಲವಿನ ಗಾನ ಹಾಡದಿದ್ದರೆ ಈ ಮಧುರ
-
ಈ ಹೃದಯ ಬಡಿತದಲಿ ಕನಸ್ಸೊಂದು ಚಿಗುರುತಿದೆ
ಕನಸ್ಸುಗಣ್ಣಿಗೆ ಕಾಣೊ ಒಮ್ಮೆ ಮನಸ್ಸು ಕಾಡುತಿದೆ
ನಯನದಲಿ ನಗುವೆ ನಗುವೆ ತುಟಿಗಳು ನಡುಗುವಾಗ ವಾಗ
ಪದಗಳು ಮರೆತಿವೆ ಮರೆತಿವೆ ಮೌನ ಮಾತಾಡುವಾಗ
ಮಾಮೂಲಿ ಕನಸ್ಸುಗಳೆ ನನ್ನ ಪ್ರೀತಿಗೆ ಆಧಾರ
ಒಲವಿನ ಗಾನ ಹಾಡದಿದ್ದರೆ ಈ ಮಧುರ