Preethi Koduva Lyrics

ಪ್ರೀತಿ ಕೊಡುವ Lyrics

in I Dash You

in ಐ ಡ್ಯಾಶ್ ಯು

LYRIC

Song Details Page after Lyrice

-
ಕಣ್ಣಿನ ಆಸೆ ಕಣ್ಣೀರಿನ ಮೂಲ
ಮನದ ಆಸೆ ಹೃದಯಕೆ ಮೂಲ
ಪ್ರೀತಿ ಕೊಡುವ ಉಡುಗೊರೆ ವೇದನೆ
ಪ್ರೀತಿ ಕೊಡುವ ಉಡುಗೊರೆ ವೇದನೆ
ಕಣ್ಣೀರಲಿ ಕನಸ್ಸು ಕರಗಿ ಹೋಯಿತು
ಮನಸ್ಸಿನಲ್ಲಿದ್ದ ಪ್ರೀತಿ ಮಸಣ ಸೇರಿತು
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
 
ಬಾರದೆ ನೆನಪುಗಳು ಕಾಡದೆ ಕನಸ್ಸುಗಳು
ನನ್ನವಳು ಕಾಣದಿದ್ದರು ನನ್ನಿಂದ ದೂರವಾದರು
ಮರೆಯಲು ಬೇಡ ನೆನೆಯಲು ಬೇಡ
ಕಹಿಯ ನೋವನ್ನು ಸಿಹಿಯ ನೆನಪನ್ನು
ನೋವಿಲ್ಲದ ಮನಸ್ಸುಗಳಿಲ್ಲ ಕಾಯದ ಹೃದಯಗಳೆ ಎಲ್ಲ
ಸಾವಿಲ್ಲದ ಪ್ರೀತಿಗೆ ಉಸಿರು ನೀನೇನ
ಸೋಲುವಿನ ತನುವಿಗೆ ಪ್ರಾಣ ನೀನೇನ
 
||ಕಣ್ಣಿನ ಆಸೆ ಕಣ್ಣೀರಿನ ಮೂಲ
ಮನದ ಆಸೆ ಹೃದಯಕೆ ಮೂಲ
ಪ್ರೀತಿ ಕೊಡುವ ಉಡುಗೊರೆ ವೇದನೆ
ಪ್ರೀತಿ ಕೊಡುವ ಉಡುಗೊರೆ ವೇದನೆ||
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
 
ಕುರುಡು ಪ್ರೀತಿಗೆ ಕಣ್ಣು ಕೊಟ್ಟವಳು ನೀನೇನೆ
ಆ ಕಣ್ಣಲಿ ನೀರು ಹರಿಸಿ ಹೋದವಳು ನೀನೇನೆ
ಮಸಣದ ಬಾಗಿಲಿಗೆ ವಿಧಿಯ ಹೆಸರು ಇಡಬಹುದೆ
ಒಲವಿನ ಗೋರಿಗೆ ಯಾವ ಹೆಸರು ಇಡಬಹುದು
ನೋವು ನಲಿವುಗಳು ಹಣೆದ ಕುಡಿಯೆ ಈ ಪ್ರೀತಿ
ಕಣ್ಣೀರ ಕಡಲನು ಕಡಿದಾಗ ಹುಟ್ಟಿತೆ ಈ ಪ್ರೀತಿ
ಆಸೆ ಕನಸ್ಸುಗಳ ಕೊಲ್ಲೊ ಅಪರಾಧಿಯೆ ಈ ಪ್ರೀತಿ
ಮೋಸದ ಪ್ರತಿಬಿಂಬವೆ ಈ ಪ್ರೀತಿ
ಕಣ್ಣೀರಲಿ ಕನಸ್ಸು ಕರಗಿ ಹೋಯಿತು
ಮನಸ್ಸಿನಲ್ಲಿದ್ದ ಪ್ರೀತಿ ಮಸಣ ಸೇರಿತು
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
 
||ಕಣ್ಣಿನ ಆಸೆ ಕಣ್ಣೀರಿನ ಮೂಲ
ಮನದ ಆಸೆ ಹೃದಯಕೆ ಮೂಲ
ಪ್ರೀತಿ ಕೊಡುವ ಉಡುಗೊರೆ ವೇದನೆ
ಪ್ರೀತಿ ಕೊಡುವ ಉಡುಗೊರೆ ವೇದನೆ||

-
ಕಣ್ಣಿನ ಆಸೆ ಕಣ್ಣೀರಿನ ಮೂಲ
ಮನದ ಆಸೆ ಹೃದಯಕೆ ಮೂಲ
ಪ್ರೀತಿ ಕೊಡುವ ಉಡುಗೊರೆ ವೇದನೆ
ಪ್ರೀತಿ ಕೊಡುವ ಉಡುಗೊರೆ ವೇದನೆ
ಕಣ್ಣೀರಲಿ ಕನಸ್ಸು ಕರಗಿ ಹೋಯಿತು
ಮನಸ್ಸಿನಲ್ಲಿದ್ದ ಪ್ರೀತಿ ಮಸಣ ಸೇರಿತು
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
 
ಬಾರದೆ ನೆನಪುಗಳು ಕಾಡದೆ ಕನಸ್ಸುಗಳು
ನನ್ನವಳು ಕಾಣದಿದ್ದರು ನನ್ನಿಂದ ದೂರವಾದರು
ಮರೆಯಲು ಬೇಡ ನೆನೆಯಲು ಬೇಡ
ಕಹಿಯ ನೋವನ್ನು ಸಿಹಿಯ ನೆನಪನ್ನು
ನೋವಿಲ್ಲದ ಮನಸ್ಸುಗಳಿಲ್ಲ ಕಾಯದ ಹೃದಯಗಳೆ ಎಲ್ಲ
ಸಾವಿಲ್ಲದ ಪ್ರೀತಿಗೆ ಉಸಿರು ನೀನೇನ
ಸೋಲುವಿನ ತನುವಿಗೆ ಪ್ರಾಣ ನೀನೇನ
 
||ಕಣ್ಣಿನ ಆಸೆ ಕಣ್ಣೀರಿನ ಮೂಲ
ಮನದ ಆಸೆ ಹೃದಯಕೆ ಮೂಲ
ಪ್ರೀತಿ ಕೊಡುವ ಉಡುಗೊರೆ ವೇದನೆ
ಪ್ರೀತಿ ಕೊಡುವ ಉಡುಗೊರೆ ವೇದನೆ||
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
 
ಕುರುಡು ಪ್ರೀತಿಗೆ ಕಣ್ಣು ಕೊಟ್ಟವಳು ನೀನೇನೆ
ಆ ಕಣ್ಣಲಿ ನೀರು ಹರಿಸಿ ಹೋದವಳು ನೀನೇನೆ
ಮಸಣದ ಬಾಗಿಲಿಗೆ ವಿಧಿಯ ಹೆಸರು ಇಡಬಹುದೆ
ಒಲವಿನ ಗೋರಿಗೆ ಯಾವ ಹೆಸರು ಇಡಬಹುದು
ನೋವು ನಲಿವುಗಳು ಹಣೆದ ಕುಡಿಯೆ ಈ ಪ್ರೀತಿ
ಕಣ್ಣೀರ ಕಡಲನು ಕಡಿದಾಗ ಹುಟ್ಟಿತೆ ಈ ಪ್ರೀತಿ
ಆಸೆ ಕನಸ್ಸುಗಳ ಕೊಲ್ಲೊ ಅಪರಾಧಿಯೆ ಈ ಪ್ರೀತಿ
ಮೋಸದ ಪ್ರತಿಬಿಂಬವೆ ಈ ಪ್ರೀತಿ
ಕಣ್ಣೀರಲಿ ಕನಸ್ಸು ಕರಗಿ ಹೋಯಿತು
ಮನಸ್ಸಿನಲ್ಲಿದ್ದ ಪ್ರೀತಿ ಮಸಣ ಸೇರಿತು
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
ಯಾರ್ಯಾರಿಗಾಗೊ ದಾರಿ ದಿಕ್ಕು ತಪ್ಪಿತೊ
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
ಐ ಲೈಕ್‌ ಯು ಐ ಲವ್‌ ಯು
ಐ ಹೇಟ್‌ ಯು ಐ ಮಿಸ್‌ ಯು
 
||ಕಣ್ಣಿನ ಆಸೆ ಕಣ್ಣೀರಿನ ಮೂಲ
ಮನದ ಆಸೆ ಹೃದಯಕೆ ಮೂಲ
ಪ್ರೀತಿ ಕೊಡುವ ಉಡುಗೊರೆ ವೇದನೆ
ಪ್ರೀತಿ ಕೊಡುವ ಉಡುಗೊರೆ ವೇದನೆ||

Preethi Koduva song lyrics from Kannada Movie I Dash You starring Pramod, Lucky, Kalyani, Lyrics penned by Keshav Chandra Sung by Naveen Sajju, Music Composed by Adil Nadaf, film is Directed by Keshav Chandu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ