-
ನೀ ಬರೆದ ಕಾದಂಬರಿ ಈ ಬಂಧನ
ಬಯಸದೆ ಬಂದ ಭಾಗ್ಯ ಶುಭಮಿಲನ
ನಾನಿರುವುದೆ ನಿನಗಾಗಿ ನಾನೆಂದು ನಿಮ್ಮವನೆ
ಪ್ರೇಮೋತ್ಸವ ಕೂಡಿ ಬಾಳೋಣ ಕಲ್ಲು ವೀಣೆ ನುಡಿಯಿತು
ನೀ ತಂದ ಕಾಣಿಕೆ ಒಲವಿನ ಆಸರೆ
ಒಲವಿನ ಆಸರೆ ನೀ ತಂದ ಕಾಣಿಕೆ
ಬಿಳಿಗಿರಿಯ ಬನದಲ್ಲಿ ಮತ್ತೆ ಹಾಡಿತು ಕೋಗಿಲೆ
ನಾಗರಹೊಳೆ ಹೊಂಬಿಸಿಲು ಚಿನ್ನ ನಿನ್ನ ಮುದ್ದಾಡುವೆ
ದೇವರು ಕೊಟ್ಟ ವರ ಕಥಾನಾಯಕ
ಮಹಾಪುರುಷ ಕರ್ಣ ಜನನಾಯಕ
ನೀನು ನಕ್ಕರೆ ಹಾಲು ಸಕ್ಕರೆ
ಹೃದಯಗೀತೆ ಆರಾಧನೆ ಸುಪ್ರಭಾತ
ಚಿನ್ನದಂತ ಮಗ ನಮ್ಮ ಯಜಮಾನ್ರು
ಸಾಹಸಸಿಂಹ ನಮ್ಮ ಯಜಮಾನ್ರು
ಸೊಸೆ ತಂದ ಸೌಭಾಗ್ಯ ಮನೆ ಬೆಳಗಿದ ಸೊಸೆ ಮಾಲಿನಿ
ಈ ಜೀವ ನಿನಗಾಗಿ ಕೃಷ್ಣ ನೀ ಬೇಗನೆ ಬಾರೊ
ಸೀತೆಯಲ್ಲ ಸಾವಿತ್ರಿ ಭಾಗ್ಯ ಜ್ಯೋತಿ
ಹೊಸಿಲು ಮೆಟ್ಟಿದ ಹೆಣ್ಣುವಂಶಜ್ಯೋತಿ
ಕೃಷ್ಣ ರುಕ್ಮಿಣಿ ಮಧುರಸಂಗಮ
ನೀನೆಲ್ಲೊ ನಾನಲ್ಲೆ ಮೋಜುಗಾರ ಸೊಗಸುಗಾರ
ಸತ್ಯಂ ಶಿವಂ ಸುಂದರಂ ಪ್ರೀತಿಸಿ ನೋಡು
ಪ್ರೀತಿಸಿ ನೋಡು ಸತ್ಯಂ ಶಿವಂ ಸುಂದರಂ
||ನೀ ಬರೆದ ಕಾದಂಬರಿ ಈ ಬಂಧನ
ಬಯಸದೆ ಬಂದ ಭಾಗ್ಯ ಶುಭಮಿಲನ
ನಾನಿರುವುದೆ ನಿನಗಾಗಿ ನಾನೆಂದು ನಿಮ್ಮವನೆ
ಪ್ರೇಮೋತ್ಸವ ಕೂಡಿ ಬಾಳೋಣ ಕಲ್ಲು ವೀಣೆ ನುಡಿಯಿತು
ನೀ ತಂದ ಕಾಣಿಕೆ ಒಲವಿನ ಆಸರೆ
ಒಲವಿನ ಆಸರೆ ನೀ ತಂದ ಕಾಣಿಕೆ||
ನೀ ತಂದ ಕಾಣಿಕೆ ಒಲವಿನ ಆಸರೆ
ಒಲವಿನ ಆಸರೆ ನೀ ತಂದ ಕಾಣಿಕೆ||
-
ನೀ ಬರೆದ ಕಾದಂಬರಿ ಈ ಬಂಧನ
ಬಯಸದೆ ಬಂದ ಭಾಗ್ಯ ಶುಭಮಿಲನ
ನಾನಿರುವುದೆ ನಿನಗಾಗಿ ನಾನೆಂದು ನಿಮ್ಮವನೆ
ಪ್ರೇಮೋತ್ಸವ ಕೂಡಿ ಬಾಳೋಣ ಕಲ್ಲು ವೀಣೆ ನುಡಿಯಿತು
ನೀ ತಂದ ಕಾಣಿಕೆ ಒಲವಿನ ಆಸರೆ
ಒಲವಿನ ಆಸರೆ ನೀ ತಂದ ಕಾಣಿಕೆ
ಬಿಳಿಗಿರಿಯ ಬನದಲ್ಲಿ ಮತ್ತೆ ಹಾಡಿತು ಕೋಗಿಲೆ
ನಾಗರಹೊಳೆ ಹೊಂಬಿಸಿಲು ಚಿನ್ನ ನಿನ್ನ ಮುದ್ದಾಡುವೆ
ದೇವರು ಕೊಟ್ಟ ವರ ಕಥಾನಾಯಕ
ಮಹಾಪುರುಷ ಕರ್ಣ ಜನನಾಯಕ
ನೀನು ನಕ್ಕರೆ ಹಾಲು ಸಕ್ಕರೆ
ಹೃದಯಗೀತೆ ಆರಾಧನೆ ಸುಪ್ರಭಾತ
ಚಿನ್ನದಂತ ಮಗ ನಮ್ಮ ಯಜಮಾನ್ರು
ಸಾಹಸಸಿಂಹ ನಮ್ಮ ಯಜಮಾನ್ರು
ಸೊಸೆ ತಂದ ಸೌಭಾಗ್ಯ ಮನೆ ಬೆಳಗಿದ ಸೊಸೆ ಮಾಲಿನಿ
ಈ ಜೀವ ನಿನಗಾಗಿ ಕೃಷ್ಣ ನೀ ಬೇಗನೆ ಬಾರೊ
ಸೀತೆಯಲ್ಲ ಸಾವಿತ್ರಿ ಭಾಗ್ಯ ಜ್ಯೋತಿ
ಹೊಸಿಲು ಮೆಟ್ಟಿದ ಹೆಣ್ಣುವಂಶಜ್ಯೋತಿ
ಕೃಷ್ಣ ರುಕ್ಮಿಣಿ ಮಧುರಸಂಗಮ
ನೀನೆಲ್ಲೊ ನಾನಲ್ಲೆ ಮೋಜುಗಾರ ಸೊಗಸುಗಾರ
ಸತ್ಯಂ ಶಿವಂ ಸುಂದರಂ ಪ್ರೀತಿಸಿ ನೋಡು
ಪ್ರೀತಿಸಿ ನೋಡು ಸತ್ಯಂ ಶಿವಂ ಸುಂದರಂ
||ನೀ ಬರೆದ ಕಾದಂಬರಿ ಈ ಬಂಧನ
ಬಯಸದೆ ಬಂದ ಭಾಗ್ಯ ಶುಭಮಿಲನ
ನಾನಿರುವುದೆ ನಿನಗಾಗಿ ನಾನೆಂದು ನಿಮ್ಮವನೆ
ಪ್ರೇಮೋತ್ಸವ ಕೂಡಿ ಬಾಳೋಣ ಕಲ್ಲು ವೀಣೆ ನುಡಿಯಿತು
ನೀ ತಂದ ಕಾಣಿಕೆ ಒಲವಿನ ಆಸರೆ
ಒಲವಿನ ಆಸರೆ ನೀ ತಂದ ಕಾಣಿಕೆ||
ನೀ ತಂದ ಕಾಣಿಕೆ ಒಲವಿನ ಆಸರೆ
ಒಲವಿನ ಆಸರೆ ನೀ ತಂದ ಕಾಣಿಕೆ||