-
ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಬಂತೀಗ ಹೊಸದೆ ಹುರುಪು ಇವಳ ಕಂಡ ಮೇಲೆಯೆ
ನನ್ನೊಳಗೆ ಕಿಚ್ಚು ಹಚ್ಚಿ ಹೃದಯದಲಿ ನದಿ ಹರಿಸಿ
ಏನೇನೊ ಮೋಡಿ ಮಾಡಿದ ಇದು ಇವನ ಲೀಲೆಯೆ
ಏನೊ ನೆಪವ ಹುಡುಕಿ ನೋಡಲು ನನ್ನನ್ನು
ಅನುರಾಗದಿ ಕಳೆದು ಹೋದೆ ಬೇಡ ಏನು ಇನ್ನೇನು
ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಇವಳೆ ಇವನೆ
ಮೊದಲು ನಾನು ಹಿಂದೆ ಬಂದೆ
ಪ್ರೀತಿ ವಿಷಯ ಮುಂದೆ ತಂದೆ
ಮುನಿಸಿ ತೋರಿ ದೂರಕ್ಕೆ ಹೋದೆ ಸನಿಹಕ್ಕೆ ಬಾರದೆ
ಹೃದಯ ಕೊಂಚ ಹೆದರಿ ನಿಂತು
ಅಧರವೆಲ್ಲ ಬೆದರಿ ಹೋಯ್ತು
ತಪ್ಪು ಎಂದು ಹೇಳಿದ ಮನಸ್ಸು ಸುಮ್ಮನೆ ಒಪ್ಪಿತು
ಅಂತು ಇಂತು ಬಳಿಯಲಿ ಬಂದು ಅಪ್ಪಿದೆ ನೀನು
ನಾನೆ ನಾನೆ ಹೇಳಲು ಪ್ರೀತಿ ಒಪ್ಪಿದೆ ನೀನು
ಹೃದಯಗಳ ಕತೆಯೊಳಗೆ ಜಗವ ಮರೆವ ರಾತ್ರಿ ಹಗಲು
ಬದುಕೆನ್ನುವ ಮಹಲೊಳಗೆ ದಿನವು ನಿತ್ಯ ಸಂಭ್ರಮ ಸಾಲು
|| ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಬಂತೀಗ ಹೊಸದೆ ಹುರುಪು ಇವಳ ಕಂಡ ಮೇಲೆಯೆ||
ಚೆಲುವ ನಿನಗೆ ಮಾತು ಕೊಡುವೆ ಜನುಮ ಪೂರ ಪ್ರೀತಿ ತರುವೆ
ಉಸಿರ ಮೇಲೆ ಆಣೆ ಮಾಡಿ ಹೇಳುವೆ ಪ್ರೇಮಿಯೆ
ಚೆಲುವೆ ನನ್ನ ಮನವ ನೋಡು ನನ್ನ ತುಂಬ ನಿನ್ನ ಹಾಉಡ
ನಿನ್ನ ಬಿಟ್ಟು ಬದುಕೆನು ನಾನು ಓ ಜೊತೆಗಾತಿಯೆ
ಸ್ವರ್ಗ ಬೇಡ ಪ್ರೀತಿಯ ನಲ್ಲ ನೀನಿರುವಾಗ
ಬೇರೆ ಬೇಕೆ ನಗುವಿನ ಸುಧೆಯೆ ಜೊತೆಯಿರುವಾಗ
ಅಪ್ಪುಗೆಯ ಜಗದೊಳಗೆ ಮುದ್ದುಮಾಡಿ ಸಲಹು ನನ್ನ
ನಿನಗಿಷ್ಟ ಬಂದಂತೆ ಕರೆದು ಜೊತೆಗೆ ನಡೆಸು ಚಿನ್ನ
||ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಬಂತೀಗ ಹೊಸದಿ ಹುರುಪು ಇವಳ ಕಂಡ ಮೇಲೆಯೆ
ನನ್ನೊಳಗೆ ಕಿಚ್ಚು ಹಚ್ಚಿ ಹೃದಯದಲಿ ನದಿ ಹರಿಸಿ
ಏನೇನೊ ಮೋಡಿ ಮಾಡಿದ ಇದು ಇವಳ ಲೀಲೆಯೆ
ಏನೊ ನೆಪವ ಹುಡುಕಿ ನೋಡಲು ನನ್ನನ್ನು
ಅನುರಾಗದಿ ಕಳೆದು ಹೋದೆ ಬೇಡ ಏನು ಇನ್ನೇನು||
ಇವಳೆ ಇವಳೆ ಇವಳೆ ಇವಳೆ
-
ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಬಂತೀಗ ಹೊಸದೆ ಹುರುಪು ಇವಳ ಕಂಡ ಮೇಲೆಯೆ
ನನ್ನೊಳಗೆ ಕಿಚ್ಚು ಹಚ್ಚಿ ಹೃದಯದಲಿ ನದಿ ಹರಿಸಿ
ಏನೇನೊ ಮೋಡಿ ಮಾಡಿದ ಇದು ಇವನ ಲೀಲೆಯೆ
ಏನೊ ನೆಪವ ಹುಡುಕಿ ನೋಡಲು ನನ್ನನ್ನು
ಅನುರಾಗದಿ ಕಳೆದು ಹೋದೆ ಬೇಡ ಏನು ಇನ್ನೇನು
ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಇವಳೆ ಇವನೆ
ಮೊದಲು ನಾನು ಹಿಂದೆ ಬಂದೆ
ಪ್ರೀತಿ ವಿಷಯ ಮುಂದೆ ತಂದೆ
ಮುನಿಸಿ ತೋರಿ ದೂರಕ್ಕೆ ಹೋದೆ ಸನಿಹಕ್ಕೆ ಬಾರದೆ
ಹೃದಯ ಕೊಂಚ ಹೆದರಿ ನಿಂತು
ಅಧರವೆಲ್ಲ ಬೆದರಿ ಹೋಯ್ತು
ತಪ್ಪು ಎಂದು ಹೇಳಿದ ಮನಸ್ಸು ಸುಮ್ಮನೆ ಒಪ್ಪಿತು
ಅಂತು ಇಂತು ಬಳಿಯಲಿ ಬಂದು ಅಪ್ಪಿದೆ ನೀನು
ನಾನೆ ನಾನೆ ಹೇಳಲು ಪ್ರೀತಿ ಒಪ್ಪಿದೆ ನೀನು
ಹೃದಯಗಳ ಕತೆಯೊಳಗೆ ಜಗವ ಮರೆವ ರಾತ್ರಿ ಹಗಲು
ಬದುಕೆನ್ನುವ ಮಹಲೊಳಗೆ ದಿನವು ನಿತ್ಯ ಸಂಭ್ರಮ ಸಾಲು
|| ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಬಂತೀಗ ಹೊಸದೆ ಹುರುಪು ಇವಳ ಕಂಡ ಮೇಲೆಯೆ||
ಚೆಲುವ ನಿನಗೆ ಮಾತು ಕೊಡುವೆ ಜನುಮ ಪೂರ ಪ್ರೀತಿ ತರುವೆ
ಉಸಿರ ಮೇಲೆ ಆಣೆ ಮಾಡಿ ಹೇಳುವೆ ಪ್ರೇಮಿಯೆ
ಚೆಲುವೆ ನನ್ನ ಮನವ ನೋಡು ನನ್ನ ತುಂಬ ನಿನ್ನ ಹಾಉಡ
ನಿನ್ನ ಬಿಟ್ಟು ಬದುಕೆನು ನಾನು ಓ ಜೊತೆಗಾತಿಯೆ
ಸ್ವರ್ಗ ಬೇಡ ಪ್ರೀತಿಯ ನಲ್ಲ ನೀನಿರುವಾಗ
ಬೇರೆ ಬೇಕೆ ನಗುವಿನ ಸುಧೆಯೆ ಜೊತೆಯಿರುವಾಗ
ಅಪ್ಪುಗೆಯ ಜಗದೊಳಗೆ ಮುದ್ದುಮಾಡಿ ಸಲಹು ನನ್ನ
ನಿನಗಿಷ್ಟ ಬಂದಂತೆ ಕರೆದು ಜೊತೆಗೆ ನಡೆಸು ಚಿನ್ನ
||ಹರುಷದಲ್ಲಿ ಕುಣಿಯಿತು ಮನಸ್ಸು
ಈ ವಯಸ್ಸಿಗೆ ಏನೊ ಸೊಗಸು
ಬಂತೀಗ ಹೊಸದಿ ಹುರುಪು ಇವಳ ಕಂಡ ಮೇಲೆಯೆ
ನನ್ನೊಳಗೆ ಕಿಚ್ಚು ಹಚ್ಚಿ ಹೃದಯದಲಿ ನದಿ ಹರಿಸಿ
ಏನೇನೊ ಮೋಡಿ ಮಾಡಿದ ಇದು ಇವಳ ಲೀಲೆಯೆ
ಏನೊ ನೆಪವ ಹುಡುಕಿ ನೋಡಲು ನನ್ನನ್ನು
ಅನುರಾಗದಿ ಕಳೆದು ಹೋದೆ ಬೇಡ ಏನು ಇನ್ನೇನು||
ಇವಳೆ ಇವಳೆ ಇವಳೆ ಇವಳೆ
Harushadali song lyrics from Kannada Movie Hulidurga starring Supreeth, Neha Patil, Raghu Vijay, Lyrics penned by Manohar Kiralu Sung by Dhananjay, Anuradha Bhat, Music Composed by Sathish Babu, film is Directed by Vikram Yashodhara and film is released on 2020