-
ಆಕಾಶ ನಕ್ಕಂತೆ ಆ ದೈವ ಸಿಕ್ಕಂತೆ
ಆಹ ಏನಾಶ್ಚರ್ಯ ತಂದೆಯ ವಾತ್ಸಲ್ಯ
ಆಕಾಶ ನಕ್ಕಂತೆ ಆ ದೈವ ಸಿಕ್ಕಂತೆ
ಆಹ ಏನಾಶ್ಚರ್ಯ ತಂದೆಯ ವಾತ್ಸಲ್ಯ
ಇದು ಜೀವಜೀವಗಳ ಬೆಸುಗೆ ಮುಕ್ಕೋಟಿ ದೈವಗಳ ಕೊಡುಗೆ
ಇದು ಪುಣ್ಯಕೋಟಿ ಇರೊ ಸೀಮೆ ತಬ್ಬಲಿಗೆ ತಬ್ಬಲಿ ಒಲುಮೆ
ಹಸುಕಂದನ ಕಣ್ಣಲ್ಲಿದೆ ನಗುವ ಲೋಕ
ಹೊರಲಿಲ್ಲ ನವಮಾಸ ತಂದೆ ಸುರಿದನು ವಿಶ್ವಾಸ
ಕೊಡಲಿಲ್ಲ ಎದೆಹಾಲು ನೋಡು ಈ ಉಲ್ಲಾಸ
ಬೆಳೆಯುವ ಈ ಸಸಿಗೆ ನೀರು ಎರಯುವ ಅಭ್ಯಾಸ
ಅದರಲ್ಲೆ ಸುಖಕಾಣೊ ಜೀವದ ಈ ಸಂತೋಷ
ಆ ಬ್ರಹ್ಮ ಬರೆದ ಇಂತ ಕಾಗುಣಿತ ನೋಡು
ನೀತಿನೆ ತುಂಬಿ ತುಳುಕೊ ಈ ಹಾಡು
ಬೆಳಿ ಬೆಳಿ ನೀ ಸುಖವಾಗಿ ನಿಂಗಿದೆ ಇದೆ ಹಿರಿ ನೆರಳು
ಗುಣ ಇರೋರ ಋಣ ಇರೋರ ಜೊತೆ ಸಿಹಿ ಬದುಕು
ಪರದೆಗಳ ಮೇಲೆ ಓಡೊ ಕನಸ್ಸಿನ ಚಿತ್ತಾರ
ಬದುಕಿನ ಲೂನಾನ ರೀತಿ ಈ ಸಂಚಾರ
ಮಾಡುವರು ಎಲ್ಲ ಲಾಭ ಇದ್ದರೆ ವ್ಯಾಪಾರ
ಮನುಜನಿಗೆ ಮನುಜ ನೋಡು ಈ ಸಂಸ್ಕಾರ
ಈ ಲೋಕ ಬೇರೆ ಇವರ ಲೋಕನೆ ಬೇರೆ
ಈ ಎರಡು ಮನಸ್ಸು ನಿಜಕ್ಕು ಕೆಂದಾವರೆ
ಮಗು ಜೊತೆ ಮಗುವಾಗೋದು
ಸಿಹಿನಗು ಜೊತೆ ಬೆರೆತೋಗೋದು
ದಿನ ವಿಶೇಷ ದಿನ ವಿನೋದ ರಂಗಾಗಿದೆ ಬದುಕು
-
ಆಕಾಶ ನಕ್ಕಂತೆ ಆ ದೈವ ಸಿಕ್ಕಂತೆ
ಆಹ ಏನಾಶ್ಚರ್ಯ ತಂದೆಯ ವಾತ್ಸಲ್ಯ
ಆಕಾಶ ನಕ್ಕಂತೆ ಆ ದೈವ ಸಿಕ್ಕಂತೆ
ಆಹ ಏನಾಶ್ಚರ್ಯ ತಂದೆಯ ವಾತ್ಸಲ್ಯ
ಇದು ಜೀವಜೀವಗಳ ಬೆಸುಗೆ ಮುಕ್ಕೋಟಿ ದೈವಗಳ ಕೊಡುಗೆ
ಇದು ಪುಣ್ಯಕೋಟಿ ಇರೊ ಸೀಮೆ ತಬ್ಬಲಿಗೆ ತಬ್ಬಲಿ ಒಲುಮೆ
ಹಸುಕಂದನ ಕಣ್ಣಲ್ಲಿದೆ ನಗುವ ಲೋಕ
ಹೊರಲಿಲ್ಲ ನವಮಾಸ ತಂದೆ ಸುರಿದನು ವಿಶ್ವಾಸ
ಕೊಡಲಿಲ್ಲ ಎದೆಹಾಲು ನೋಡು ಈ ಉಲ್ಲಾಸ
ಬೆಳೆಯುವ ಈ ಸಸಿಗೆ ನೀರು ಎರಯುವ ಅಭ್ಯಾಸ
ಅದರಲ್ಲೆ ಸುಖಕಾಣೊ ಜೀವದ ಈ ಸಂತೋಷ
ಆ ಬ್ರಹ್ಮ ಬರೆದ ಇಂತ ಕಾಗುಣಿತ ನೋಡು
ನೀತಿನೆ ತುಂಬಿ ತುಳುಕೊ ಈ ಹಾಡು
ಬೆಳಿ ಬೆಳಿ ನೀ ಸುಖವಾಗಿ ನಿಂಗಿದೆ ಇದೆ ಹಿರಿ ನೆರಳು
ಗುಣ ಇರೋರ ಋಣ ಇರೋರ ಜೊತೆ ಸಿಹಿ ಬದುಕು
ಪರದೆಗಳ ಮೇಲೆ ಓಡೊ ಕನಸ್ಸಿನ ಚಿತ್ತಾರ
ಬದುಕಿನ ಲೂನಾನ ರೀತಿ ಈ ಸಂಚಾರ
ಮಾಡುವರು ಎಲ್ಲ ಲಾಭ ಇದ್ದರೆ ವ್ಯಾಪಾರ
ಮನುಜನಿಗೆ ಮನುಜ ನೋಡು ಈ ಸಂಸ್ಕಾರ
ಈ ಲೋಕ ಬೇರೆ ಇವರ ಲೋಕನೆ ಬೇರೆ
ಈ ಎರಡು ಮನಸ್ಸು ನಿಜಕ್ಕು ಕೆಂದಾವರೆ
ಮಗು ಜೊತೆ ಮಗುವಾಗೋದು
ಸಿಹಿನಗು ಜೊತೆ ಬೆರೆತೋಗೋದು
ದಿನ ವಿಶೇಷ ದಿನ ವಿನೋದ ರಂಗಾಗಿದೆ ಬದುಕು
Akasha Nakkanthe song lyrics from Kannada Movie Hulidurga starring Supreeth, Neha Patil, Raghu Vijay, Lyrics penned by V Nagendra Prasad Sung by Shashank Sheshagiri, Music Composed by Sathish Babu, film is Directed by Vikram Yashodhara and film is released on 2020