-
ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೋಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದ್ದಕ್ಕೆ ಕಾರಣ ಹೇಳ್ತಿಲ್ಲ
ಹೋದೋಳೊಗ್ಲಿ ಅಂತ ಸುಮ್ನೆ ಇರೋಕ್ ಆಗ್ತಿಲ್ಲ
ಆ ಸುಂದರಿ ನೋಡಿ ಲವ್ ಮಾಡಿ ಎಡವಟ್ಟಾಯ್ತಲ್ಲ
ಪ್ರೀತ್ಸೊ ಹೃದಯವಿದು ತುಂಬಾ ಪ್ಯೂರು
ಮಾತಲ್ ಅವಳ ಜೊತೆ ಡೇಲಿ ವಾರು
ಬ್ರೇಕಪ್ ಆದ್ಮೇಲ್ ಕಣ್ಣೀರಂತು ಹಾಕ್ಲೆಬೇಕಲ್ಲ
ಅವಳು ದಿನ ಬೈತ ಇದ್ರೆ ನಮ್ ಕೈಲಿ ಕೇಳಕ್ ಆಗಲ್ಲ
ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೊಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದ್ದಕ್ಕೆ ಕಾರಣ ಹೇಳ್ತಿಲ್ಲ
ಏ ಹುಡುಗರ್ ಮೇಲೆ ಹುಡುಗೀರ್ಗೆ ಬೇಜಾನ್ ಡೌಟು
ಪ್ರೀತಿಗಾಗಿ ತಾಜ್ಮಹಲ್ ಕಟ್ದೋನೆ ಗ್ರೇಟ್
ಏ ಹುಡುಗರ್ ಮೇಲೆ ಹುಡುಗೀರ್ಗೆ ಬೇಜಾನ್ ಡೌಟು
ಪ್ರೀತಿಗಾಗಿ ತಾಜ್ಮಹಲ್ ಕಟ್ದೋನೆ ಗ್ರೇಟ್
ನಮ್ಮುಡುಗಿ ಹೊಂಟೋದ್ಲು ಕೈಯ್ಯನ್ನು ಕೊಟ್ಟು
ನಮ್ಮುಡುಗಿ ಹೊಂಟೋದ್ಲು ನನ್ನನ್ನು ಬಿಟ್ಟು
ಫೀಲಿಂಗ್ ಸ್ಟಾರ್ಟಾಯ್ತು ನೈಟನೊ ನೈಟು
ಮಚ್ಚ ಅವಳ್ ಹೆಸ್ರಲ್ ಬಾರಲ್ಲಿ ನಂದೇನೆ ಟ್ರೀಟ್
||ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೋಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದ್ದಕ್ಕೆ ಕಾರಣ ಹೇಳ್ತಿಲ್ಲ||
ಲವ್ ಮಾಡಿದ್ಮೇಲೆ ಪೇನ್ ಕಾಮನ್ ಅಲ್ವ
ಕೈಕೊಟ್ಟ ಹುಡುಗೀರ್ಗ್ಯಾರು ಫೈನು ಹಾಕಲ್ವ
ಲವ್ ಮಾಡಿದ್ಮೇಲೆ ಪೇನ್ ಕಾಮನ್ ಅಲ್ವ
ಕೈಕೊಟ್ಟ ಹುಡುಗೀರ್ಗ್ಯಾರು ಫೈನು ಹಾಕಲ್ವ
ಆಲ್ಮೋಸ್ಟ್ ನಮ್ ಹುಡುಗ್ರು ಒಳ್ಳೇವ್ರಲ್ವ
ಆಲ್ಮೋಸ್ಟ್ ಹುಡುಗ್ರು ತುಂಬ ಒಳ್ಳೇವ್ರಲ್ವ
ಹೆಂಗಿದ್ರು ಹುಡುಗೀರ್ನ ನಂಬ್ತಾರಲ್ಲ
ನಮ್ ಐಕ್ಳು ಯಾಮಾರಿ ಲವ್ವಲ್ಲಿ ಬೀಳ್ತಾರಲ್ಲ
||ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೋಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದಕ್ಕೆ ಕಾರಣ ಹೇಳ್ತಿಲ್ಲ||
-
ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೋಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದ್ದಕ್ಕೆ ಕಾರಣ ಹೇಳ್ತಿಲ್ಲ
ಹೋದೋಳೊಗ್ಲಿ ಅಂತ ಸುಮ್ನೆ ಇರೋಕ್ ಆಗ್ತಿಲ್ಲ
ಆ ಸುಂದರಿ ನೋಡಿ ಲವ್ ಮಾಡಿ ಎಡವಟ್ಟಾಯ್ತಲ್ಲ
ಪ್ರೀತ್ಸೊ ಹೃದಯವಿದು ತುಂಬಾ ಪ್ಯೂರು
ಮಾತಲ್ ಅವಳ ಜೊತೆ ಡೇಲಿ ವಾರು
ಬ್ರೇಕಪ್ ಆದ್ಮೇಲ್ ಕಣ್ಣೀರಂತು ಹಾಕ್ಲೆಬೇಕಲ್ಲ
ಅವಳು ದಿನ ಬೈತ ಇದ್ರೆ ನಮ್ ಕೈಲಿ ಕೇಳಕ್ ಆಗಲ್ಲ
ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೊಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದ್ದಕ್ಕೆ ಕಾರಣ ಹೇಳ್ತಿಲ್ಲ
ಏ ಹುಡುಗರ್ ಮೇಲೆ ಹುಡುಗೀರ್ಗೆ ಬೇಜಾನ್ ಡೌಟು
ಪ್ರೀತಿಗಾಗಿ ತಾಜ್ಮಹಲ್ ಕಟ್ದೋನೆ ಗ್ರೇಟ್
ಏ ಹುಡುಗರ್ ಮೇಲೆ ಹುಡುಗೀರ್ಗೆ ಬೇಜಾನ್ ಡೌಟು
ಪ್ರೀತಿಗಾಗಿ ತಾಜ್ಮಹಲ್ ಕಟ್ದೋನೆ ಗ್ರೇಟ್
ನಮ್ಮುಡುಗಿ ಹೊಂಟೋದ್ಲು ಕೈಯ್ಯನ್ನು ಕೊಟ್ಟು
ನಮ್ಮುಡುಗಿ ಹೊಂಟೋದ್ಲು ನನ್ನನ್ನು ಬಿಟ್ಟು
ಫೀಲಿಂಗ್ ಸ್ಟಾರ್ಟಾಯ್ತು ನೈಟನೊ ನೈಟು
ಮಚ್ಚ ಅವಳ್ ಹೆಸ್ರಲ್ ಬಾರಲ್ಲಿ ನಂದೇನೆ ಟ್ರೀಟ್
||ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೋಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದ್ದಕ್ಕೆ ಕಾರಣ ಹೇಳ್ತಿಲ್ಲ||
ಲವ್ ಮಾಡಿದ್ಮೇಲೆ ಪೇನ್ ಕಾಮನ್ ಅಲ್ವ
ಕೈಕೊಟ್ಟ ಹುಡುಗೀರ್ಗ್ಯಾರು ಫೈನು ಹಾಕಲ್ವ
ಲವ್ ಮಾಡಿದ್ಮೇಲೆ ಪೇನ್ ಕಾಮನ್ ಅಲ್ವ
ಕೈಕೊಟ್ಟ ಹುಡುಗೀರ್ಗ್ಯಾರು ಫೈನು ಹಾಕಲ್ವ
ಆಲ್ಮೋಸ್ಟ್ ನಮ್ ಹುಡುಗ್ರು ಒಳ್ಳೇವ್ರಲ್ವ
ಆಲ್ಮೋಸ್ಟ್ ಹುಡುಗ್ರು ತುಂಬ ಒಳ್ಳೇವ್ರಲ್ವ
ಹೆಂಗಿದ್ರು ಹುಡುಗೀರ್ನ ನಂಬ್ತಾರಲ್ಲ
ನಮ್ ಐಕ್ಳು ಯಾಮಾರಿ ಲವ್ವಲ್ಲಿ ಬೀಳ್ತಾರಲ್ಲ
||ಹಾರ್ಟಲ್ ಒಬ್ಳು ಹುಡುಗಿ ಇದ್ಲು ಬಿಟ್ಟೋಗ್ಬಿಟ್ಲಲ್ಲ
ಆ ಮಹಾತಾಯಿ ಹೋಗಿದಕ್ಕೆ ಕಾರಣ ಹೇಳ್ತಿಲ್ಲ||