Isaviyu Eno 76 Lyrics

ಇಸವಿಯು ಏನೋ ಎಪ್ಪತ್ತಾರು Lyrics

in Hudugatada Hudugi

in ಹುಡುಗಾಟದ ಹುಡುಗಿ

Isaviyu Eno 76 Lyrics

ಇಸವಿಯು ಏನೋ ಎಪ್ಪತ್ತಾರು Lyrics

in Hudugatada Hudugi

in ಹುಡುಗಾಟದ ಹುಡುಗಿ

LYRIC

Song Details Page after Lyrice

ಅಯ್ಯಯ್ಯ ಯ್ಯಯ್ಯಯ್ಯಯ್ಯಾ
ಅಯ್ಯಯ್ಯ ಯ್ಯಯ್ಯಯ್ಯಯ್ಯಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು)
 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
(ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಕಿವಿಯಲಿ ಕಡಕು ಕಣ್ಣಲಿ ಸಿಡುಕು
ಹಣೆಯಲಿ ಬೇರೆ ಬೊಟ್ಟಿನ ಥಳಕು
ಜುಟ್ಟಿದು ಆಡಿದೆ ಎಡಕೂ ಬಲಕೂ..
ಜುಟ್ಟಿದು ಆಡಿದೆ ಎಡಕೂ ಬಲಕೂ 
ಎಲ್ಲಿದೆ ಬಾಲ ಬೇಗನೆ ಹುಡುಕು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)
 
|| ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)…||
 
ತಿಳಿಯದೆ ಇಲ್ಲಿ ಬಂದರು ಪಾಪ
ಹೆದರಿದೆ ನಾನು ಹಾಕಿದೆ ದೀಪ
ಕಂಡೆನು ನಾನೀ ಮನ್ಮಥ ರೂಪ
ಕಂಡೆನು ನಾನೀ ಮನ್ಮಥ ರೂಪ 
ಬಲು ಅಪರೂಪ ಇಂಥ ಭೂಪ
 
 || ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ನಾ.. ಅಹ್ಹಹ್ಹಹ್ಹ )….||
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಇವರನು ನಾನು ಬಿಡುವುದೇ ಇಲ್ಲ
ಬಿಟ್ಟರೆ ಮರವ ಹತ್ತುವರಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ನಾಚುವೆ ಏಕೆ ಬಾರೋ ನಲ್ಲ
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)

ಅಯ್ಯಯ್ಯ ಯ್ಯಯ್ಯಯ್ಯಯ್ಯಾ
ಅಯ್ಯಯ್ಯ ಯ್ಯಯ್ಯಯ್ಯಯ್ಯಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು)
 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
(ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಕಿವಿಯಲಿ ಕಡಕು ಕಣ್ಣಲಿ ಸಿಡುಕು
ಹಣೆಯಲಿ ಬೇರೆ ಬೊಟ್ಟಿನ ಥಳಕು
ಜುಟ್ಟಿದು ಆಡಿದೆ ಎಡಕೂ ಬಲಕೂ..
ಜುಟ್ಟಿದು ಆಡಿದೆ ಎಡಕೂ ಬಲಕೂ 
ಎಲ್ಲಿದೆ ಬಾಲ ಬೇಗನೆ ಹುಡುಕು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)
 
|| ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)…||
 
ತಿಳಿಯದೆ ಇಲ್ಲಿ ಬಂದರು ಪಾಪ
ಹೆದರಿದೆ ನಾನು ಹಾಕಿದೆ ದೀಪ
ಕಂಡೆನು ನಾನೀ ಮನ್ಮಥ ರೂಪ
ಕಂಡೆನು ನಾನೀ ಮನ್ಮಥ ರೂಪ 
ಬಲು ಅಪರೂಪ ಇಂಥ ಭೂಪ
 
 || ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ನಾ.. ಅಹ್ಹಹ್ಹಹ್ಹ )….||
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಇವರನು ನಾನು ಬಿಡುವುದೇ ಇಲ್ಲ
ಬಿಟ್ಟರೆ ಮರವ ಹತ್ತುವರಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ನಾಚುವೆ ಏಕೆ ಬಾರೋ ನಲ್ಲ
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)

LYRIC

Song Details Page after Lyrice

ಅಯ್ಯಯ್ಯ ಯ್ಯಯ್ಯಯ್ಯಯ್ಯಾ
ಅಯ್ಯಯ್ಯ ಯ್ಯಯ್ಯಯ್ಯಯ್ಯಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು)
 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
(ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಕಿವಿಯಲಿ ಕಡಕು ಕಣ್ಣಲಿ ಸಿಡುಕು
ಹಣೆಯಲಿ ಬೇರೆ ಬೊಟ್ಟಿನ ಥಳಕು
ಜುಟ್ಟಿದು ಆಡಿದೆ ಎಡಕೂ ಬಲಕೂ..
ಜುಟ್ಟಿದು ಆಡಿದೆ ಎಡಕೂ ಬಲಕೂ 
ಎಲ್ಲಿದೆ ಬಾಲ ಬೇಗನೆ ಹುಡುಕು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)
 
|| ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)…||
 
ತಿಳಿಯದೆ ಇಲ್ಲಿ ಬಂದರು ಪಾಪ
ಹೆದರಿದೆ ನಾನು ಹಾಕಿದೆ ದೀಪ
ಕಂಡೆನು ನಾನೀ ಮನ್ಮಥ ರೂಪ
ಕಂಡೆನು ನಾನೀ ಮನ್ಮಥ ರೂಪ 
ಬಲು ಅಪರೂಪ ಇಂಥ ಭೂಪ
 
 || ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ನಾ.. ಅಹ್ಹಹ್ಹಹ್ಹ )….||
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಇವರನು ನಾನು ಬಿಡುವುದೇ ಇಲ್ಲ
ಬಿಟ್ಟರೆ ಮರವ ಹತ್ತುವರಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ನಾಚುವೆ ಏಕೆ ಬಾರೋ ನಲ್ಲ
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)

ಅಯ್ಯಯ್ಯ ಯ್ಯಯ್ಯಯ್ಯಯ್ಯಾ
ಅಯ್ಯಯ್ಯ ಯ್ಯಯ್ಯಯ್ಯಯ್ಯಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು)
 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
(ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಕಿವಿಯಲಿ ಕಡಕು ಕಣ್ಣಲಿ ಸಿಡುಕು
ಹಣೆಯಲಿ ಬೇರೆ ಬೊಟ್ಟಿನ ಥಳಕು
ಜುಟ್ಟಿದು ಆಡಿದೆ ಎಡಕೂ ಬಲಕೂ..
ಜುಟ್ಟಿದು ಆಡಿದೆ ಎಡಕೂ ಬಲಕೂ 
ಎಲ್ಲಿದೆ ಬಾಲ ಬೇಗನೆ ಹುಡುಕು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)
 
|| ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು)…||
 
ತಿಳಿಯದೆ ಇಲ್ಲಿ ಬಂದರು ಪಾಪ
ಹೆದರಿದೆ ನಾನು ಹಾಕಿದೆ ದೀಪ
ಕಂಡೆನು ನಾನೀ ಮನ್ಮಥ ರೂಪ
ಕಂಡೆನು ನಾನೀ ಮನ್ಮಥ ರೂಪ 
ಬಲು ಅಪರೂಪ ಇಂಥ ಭೂಪ
 
 || ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಏನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ನಾ.. ಅಹ್ಹಹ್ಹಹ್ಹ )….||
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
(ಆ.. ಆ.. 
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು)
 
ಇವರನು ನಾನು ಬಿಡುವುದೇ ಇಲ್ಲ
ಬಿಟ್ಟರೆ ಮರವ ಹತ್ತುವರಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ಕೊಡುವೆನು ನಿನಗೆ ಕೊಬ್ಬರಿ ಬೆಲ್ಲ
ನಾಚುವೆ ಏಕೆ ಬಾರೋ ನಲ್ಲ
 
(ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ
 
ಇಸವಿಯು ಏನೋ ಎಪ್ಪತ್ತಾರು
ವೇಷವ ನೋಡು ಇಪ್ಪತ್ತಾರು
ಮಂಗನ ಮೊಗದಲಿ ಎನೀ ಜೋರು
ಈ ಹುಲಿವೇಶಕೆ ನಗದವರ್ಯಾರು
 
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ ನಾಕಡಿ
ಜಿಂಜಿನ್ ನಾಕಡಿ ಜಿಂಜಿನ್
ನಾಕಡಿ ಜಿಂಜಿನ್ ನಾಕಡಿ ಜಿಂಜಿನ್ನಾ)

Isaviyu Eno 76 song lyrics from Kannada Movie Hudugatada Hudugi starring Srinath, Manjula, Dwarakish, Lyrics penned by Chi Udayashankar Sung by L R Eswari, Music Composed by M Ranga Rao, film is Directed by Amrutham and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ