ಬೆಳ್ಳಿಯ ತೆರೆಯ ಮೋಡದ ಮರೆಯ
ಚಂದಿರನಿರುವಂತೆ ನಲ್ಲೆ ನಿನ್ನೀ ತನುವ
ಕಾಂತಿಯ ಕಂಡು ಆಸೆಯು ಬಂತಲ್ಲೆ
ಆ ಆ ಹಾ ಹಾ...
ಮೇಘದ ಕರೆಯ ಸಿಡಿಲಿನ ಧ್ವನಿಯ
ಕೇಳಿದ ನವಿಲಂತೆ ನಲ್ಲ ನಿನ್ನೀ ನುಡಿಯ
ಕೇಳಲು ಕುಣಿವ ಆಸೆಯು ಬಂತಲ್ಲ
ನಡೆದರು ಚೆನ್ನ ನುಡಿದರು ಚೆನ್ನ
ಈ ಹೂ ನಗೆಯು ಬಲು ಚೆನ್ನ..ಆ…
ಬಳುಕುವ ಹೆಣ್ಣಾ ಹೊನ್ನಿನ ಬಣ್ಣ
ಕಾಡಿದೆ ನನ್ನೀ ಮನಸನ್ನ
ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
ನೀನ್ನೆ ನನ್ನ ಕನಸಲ್ಲು ನಾನಂದು ಕಂಡೆ
ಮೋಹಿಸಿ ಆಶಿಸಿ ಬಯಸಿ ನಾ ಬಂದೆನು
|| ಮೇಘದ ಕರೆಯ (ಲಾಲಾ)
ಸಿಡಿಲಿನ ಧ್ವನಿಯ (ಲಾಲಾ)
ಕೇಳಿದ ನವಿಲಂತೆ (ಆ ಆ ಆ)
ನಲ್ಲ ನಿನ್ನೀ ನುಡಿಯ (ಲಾಲಾ)
ಕೇಳಲು ಕುಣಿವ(ಲಾಲಾ)
ಆಸೆಯು ಬಂತಲ್ಲ…..||
ಸರಸವು ಚೆನ್ನ ವಿರಸವು ಚೆನ್ನ
ನೀ ಬಳಿ ಇರಲು ಬಲು ಚೆನ್ನ (ಆಆಆ... )
ಒಲಿಯುತ ಬಂದು ಗೆಲುವನು ತಂದು
ಹೂವಾಗಿಸಿದೆ ತನುವನ್ನ
ನಲ್ಲೆ ನಿನ್ನ ಸವಿಮಾತ ಜೇನಲ್ಲಿ ಮಿಂದೆ
ಇಂದೆ ಎಂದು ನಾಕಾಣದಾನಂದ ತಂದೆ
ಪ್ರೇಯಸಿ ರೂಪಸಿ ಒಲವಿನ ಊರ್ವಶಿ
|| ಬೆಳ್ಳಿಯ ತೆರೆಯ ಮೋಡದ ಮರೆಯ
ಚಂದಿರನಿರುವಂತೆ
ನಲ್ಲ ನಿನ್ನೀ ನುಡಿಯ ಕೇಳಲು
ಕುಣಿವ ಆಸೆಯು ಬಂತಲ್ಲ
ಆಹಾ ಆಆಆ.. ಲಾಲಾ ಲಾ......
ಆಹಾ ಆಆಆ ಲಾಲಾ ಲಾ......||
ಬೆಳ್ಳಿಯ ತೆರೆಯ ಮೋಡದ ಮರೆಯ
ಚಂದಿರನಿರುವಂತೆ ನಲ್ಲೆ ನಿನ್ನೀ ತನುವ
ಕಾಂತಿಯ ಕಂಡು ಆಸೆಯು ಬಂತಲ್ಲೆ
ಆ ಆ ಹಾ ಹಾ...
ಮೇಘದ ಕರೆಯ ಸಿಡಿಲಿನ ಧ್ವನಿಯ
ಕೇಳಿದ ನವಿಲಂತೆ ನಲ್ಲ ನಿನ್ನೀ ನುಡಿಯ
ಕೇಳಲು ಕುಣಿವ ಆಸೆಯು ಬಂತಲ್ಲ
ನಡೆದರು ಚೆನ್ನ ನುಡಿದರು ಚೆನ್ನ
ಈ ಹೂ ನಗೆಯು ಬಲು ಚೆನ್ನ..ಆ…
ಬಳುಕುವ ಹೆಣ್ಣಾ ಹೊನ್ನಿನ ಬಣ್ಣ
ಕಾಡಿದೆ ನನ್ನೀ ಮನಸನ್ನ
ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
ನೀನ್ನೆ ನನ್ನ ಕನಸಲ್ಲು ನಾನಂದು ಕಂಡೆ
ಮೋಹಿಸಿ ಆಶಿಸಿ ಬಯಸಿ ನಾ ಬಂದೆನು
|| ಮೇಘದ ಕರೆಯ (ಲಾಲಾ)
ಸಿಡಿಲಿನ ಧ್ವನಿಯ (ಲಾಲಾ)
ಕೇಳಿದ ನವಿಲಂತೆ (ಆ ಆ ಆ)
ನಲ್ಲ ನಿನ್ನೀ ನುಡಿಯ (ಲಾಲಾ)
ಕೇಳಲು ಕುಣಿವ(ಲಾಲಾ)
ಆಸೆಯು ಬಂತಲ್ಲ…..||
ಸರಸವು ಚೆನ್ನ ವಿರಸವು ಚೆನ್ನ
ನೀ ಬಳಿ ಇರಲು ಬಲು ಚೆನ್ನ (ಆಆಆ... )
ಒಲಿಯುತ ಬಂದು ಗೆಲುವನು ತಂದು
ಹೂವಾಗಿಸಿದೆ ತನುವನ್ನ
ನಲ್ಲೆ ನಿನ್ನ ಸವಿಮಾತ ಜೇನಲ್ಲಿ ಮಿಂದೆ
ಇಂದೆ ಎಂದು ನಾಕಾಣದಾನಂದ ತಂದೆ
ಪ್ರೇಯಸಿ ರೂಪಸಿ ಒಲವಿನ ಊರ್ವಶಿ
|| ಬೆಳ್ಳಿಯ ತೆರೆಯ ಮೋಡದ ಮರೆಯ
ಚಂದಿರನಿರುವಂತೆ
ನಲ್ಲ ನಿನ್ನೀ ನುಡಿಯ ಕೇಳಲು
ಕುಣಿವ ಆಸೆಯು ಬಂತಲ್ಲ
ಆಹಾ ಆಆಆ.. ಲಾಲಾ ಲಾ......
ಆಹಾ ಆಆಆ ಲಾಲಾ ಲಾ......||
Belliya Thereya Modada song lyrics from Kannada Movie Hudugatada Hudugi starring Srinath, Manjula, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Amrutham and film is released on 1976