ಒಂದು ಎರಡು ಮೂರು ನಾಲ್ಕು
ನಾಲ್ಕು ಮೂರು ಎರಡು ಒಂದು
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಏನೆಂದು ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ
ಏನೆಂದೂ ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ…
ಹದ್ದಿನಂತೇಕೆ ನೀ ಕಣ್ಣು ಬಿಡುವೇ
ಕಪ್ಪೆಯಂತೇಕೆ ನೀ ಬಾಯಿ ಬಿಡುವೇ
ಹದ್ದಿನಂತೇಕೆ ನೀ ಕಣ್ಣು ಬಿಡುವೇ
ಕಪ್ಪೆಯಂತೇಕೆ ನೀ ಬಾಯಿ ಬಿಡುವೇ
ನೀ….ಕಂಡ ಕನಸು ಆಗದು ನನಸು
ಬಲ್ಲೆನು ನಾ ನಿನ್ನ ಮನಸು
ಕೆಟ್ಟ ಆಸೆಯು ತುಂಬಾ ಹೊಲಸು...
ಕೆಟ್ಟ ಆಸೆಯು ತುಂಬಾ ಹೊಲಸು
ಇವನ್ ಮುಠ್ಠಾಳ ಅಂತಾ
ತಿಳಿದುಕೊಂಡಿದ್ದೀಯೇನೋ ಅಲ್ಲಾ
ನೋ…...
|| ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಏನೆಂದು ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ…..||
ಚಿನ್ನದಂತ ಹೆಣ್ಣು ಈ ಪುಟ್ಟ ಹುಡುಗಿ
ಮುತ್ತಿನಂಥ ಗಂಡು ಈ ನಮ್ಮ ಹುಡುಗ
ಚಿನ್ನದಂತ ಹೆಣ್ಣು ಈ ಪುಟ್ಟ ಹುಡುಗಿ
ಮುತ್ತಿನಂಥ ಗಂಡು ಈ ನಮ್ಮ ಹುಡುಗ
ಈ ಪುಟ್ಟ ಜೋಡಿ ಕಣ್ಣ ತುಂಬಾ ನೋಡಿ
ನಾ ಮರೆತೆ ಎಲ್ಲಾ ಚಿಂತೆ
ಅದೇ ಹರೆಯದ ಹುಡುಗನಂತೆ...
ಅದೇ ಹರೆಯದ ಹುಡುಗನಂತೆ...
ಯುವಕ ನವ ಯುವಕ
|| ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಏನೆಂದು ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ
ಏನೆಂದೂ ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ…….||
ಒಂದು ಎರಡು ಮೂರು ನಾಲ್ಕು
ನಾಲ್ಕು ಮೂರು ಎರಡು ಒಂದು
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಏನೆಂದು ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ
ಏನೆಂದೂ ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ…
ಹದ್ದಿನಂತೇಕೆ ನೀ ಕಣ್ಣು ಬಿಡುವೇ
ಕಪ್ಪೆಯಂತೇಕೆ ನೀ ಬಾಯಿ ಬಿಡುವೇ
ಹದ್ದಿನಂತೇಕೆ ನೀ ಕಣ್ಣು ಬಿಡುವೇ
ಕಪ್ಪೆಯಂತೇಕೆ ನೀ ಬಾಯಿ ಬಿಡುವೇ
ನೀ….ಕಂಡ ಕನಸು ಆಗದು ನನಸು
ಬಲ್ಲೆನು ನಾ ನಿನ್ನ ಮನಸು
ಕೆಟ್ಟ ಆಸೆಯು ತುಂಬಾ ಹೊಲಸು...
ಕೆಟ್ಟ ಆಸೆಯು ತುಂಬಾ ಹೊಲಸು
ಇವನ್ ಮುಠ್ಠಾಳ ಅಂತಾ
ತಿಳಿದುಕೊಂಡಿದ್ದೀಯೇನೋ ಅಲ್ಲಾ
ನೋ…...
|| ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಏನೆಂದು ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ…..||
ಚಿನ್ನದಂತ ಹೆಣ್ಣು ಈ ಪುಟ್ಟ ಹುಡುಗಿ
ಮುತ್ತಿನಂಥ ಗಂಡು ಈ ನಮ್ಮ ಹುಡುಗ
ಚಿನ್ನದಂತ ಹೆಣ್ಣು ಈ ಪುಟ್ಟ ಹುಡುಗಿ
ಮುತ್ತಿನಂಥ ಗಂಡು ಈ ನಮ್ಮ ಹುಡುಗ
ಈ ಪುಟ್ಟ ಜೋಡಿ ಕಣ್ಣ ತುಂಬಾ ನೋಡಿ
ನಾ ಮರೆತೆ ಎಲ್ಲಾ ಚಿಂತೆ
ಅದೇ ಹರೆಯದ ಹುಡುಗನಂತೆ...
ಅದೇ ಹರೆಯದ ಹುಡುಗನಂತೆ...
ಯುವಕ ನವ ಯುವಕ
|| ಹಿಂದೆಂದೂ ಕಂಡಿಲ್ಲ ನಾನೀ ಉಲ್ಲಾಸ
ಎಂದೆಂದೂ ಕಂಡಿಲ್ಲ ನಾನೀ ಸಂತೋಷ
ಏನೆಂದು ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ
ಏನೆಂದೂ ನಾ ಹೇಳಲಿ ಆಹ್ಹಾ...
ಎಲ್ಲಿಗೆ ನಾ ಹೋಗಲಿ…….||
Hindendu Kandilla song lyrics from Kannada Movie Hudugatada Hudugi starring Srinath, Manjula, Dwarakish, Lyrics penned by Chi Udayashankar Sung by P B Srinivas, Music Composed by M Ranga Rao, film is Directed by Amrutham and film is released on 1976