Hogo Ennalu Neenaaru Lyrics

ಹೋಗೋ ಎನ್ನಲು ನೀನಾರು Lyrics

in Hudugatada Hudugi

in ಹುಡುಗಾಟದ ಹುಡುಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೋಗೋ..  ಹೋಗೋ
ಹೋಗೋ ಹೋಗೋ
ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..
ಅಹ್ಹಹ್ಹಹ್ಹಾ ಆಹ್ಹಾ ಹೇಹೇಹೇ
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಲಾಲಾಲಲ ಲಲಲಲ್ಲಲಲಾಲೇಲೇ 
ಹಹ್ಹ ಹೇಹ್ಹೇ ಹೂ ಹೂ ಹ್ಹಹ್ಹ
 
ಮೀನಿಗೆ ಸೋಂಕದ ನೀರಿಲ್ಲಾ
ಹಕ್ಕಿಗೆ ಸೋಂಕದ ಬಾನೆಲ್ಲಾ
ಮೀನಿಗೆ ಸೋಂಕದ ನೀರಿಲ್ಲಾ
ಹಕ್ಕಿಗೆ ಸೋಂಕದ ಬಾನೆಲ್ಲಾ
ಅಲ್ಲಿರುವಾತನು ಕರೆದಾಗ
ನಿನ್ನೀ ಉಸಿರೆ ನಿನ್ನದಲ್ಲ...ಅಹ್ಹಹ್ಹ...
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಯಾರಿಗೆ ಯಾರು ಇಲ್ಲಿಲ್ಲ
ನಡೆವುದ ಅರಿತವರಾರಿಲ್ಲ
ಯಾರಿಗೆ ಯಾರು ಇಲ್ಲಿಲ್ಲ
ನಡೆವುದ ಅರಿತವರಾರಿಲ್ಲ
ಮಿತಿಯೇ ಇಲ್ಲದ ನಿನ್ನಾಸೆ
ನೀರಿನ ಗುಳ್ಳೇ ಸುಳ್ಳಲ್ಲಾ
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಪಪ್ಪಪ್ಪಪಪ್ಪಾ ಜುಜುಜುಜುಜುಜು
ಅಹ್ಹಹ್ಹಾ ಅಹ್ಹಹ್ಹಾ
ಹೇಹ್ಹೇ ಹೇ ಹೇ ಹೇಹ್ಹೇ
 
ಕಾಗೆಯು ಹಂಸ ಆಗುವುದೇ
ಅರಗಿಳಿ ಗೂಬೆಯ ಕೂಡುವುದೇ
ಕಾಗೆಯು ಹಂಸ ಆಗುವುದೇ
ಅರಗಿಳಿ ಗೂಬೆಯ ಕೂಡುವುದೇ
ಅವನಾ ಲೆಕ್ಕವು ಬೇರೊಂದು
ಮೂಢರಿಗೆ ಅದು ತಿಳಿಯುವುದೇ ..
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಪಪ್ಪಪ್ಪಪಪ್ಪಾ ಜುಜುಜುಜುಜುಜು

ಹೋಗೋ..  ಹೋಗೋ
ಹೋಗೋ ಹೋಗೋ
ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..
ಅಹ್ಹಹ್ಹಹ್ಹಾ ಆಹ್ಹಾ ಹೇಹೇಹೇ
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಲಾಲಾಲಲ ಲಲಲಲ್ಲಲಲಾಲೇಲೇ 
ಹಹ್ಹ ಹೇಹ್ಹೇ ಹೂ ಹೂ ಹ್ಹಹ್ಹ
 
ಮೀನಿಗೆ ಸೋಂಕದ ನೀರಿಲ್ಲಾ
ಹಕ್ಕಿಗೆ ಸೋಂಕದ ಬಾನೆಲ್ಲಾ
ಮೀನಿಗೆ ಸೋಂಕದ ನೀರಿಲ್ಲಾ
ಹಕ್ಕಿಗೆ ಸೋಂಕದ ಬಾನೆಲ್ಲಾ
ಅಲ್ಲಿರುವಾತನು ಕರೆದಾಗ
ನಿನ್ನೀ ಉಸಿರೆ ನಿನ್ನದಲ್ಲ...ಅಹ್ಹಹ್ಹ...
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಯಾರಿಗೆ ಯಾರು ಇಲ್ಲಿಲ್ಲ
ನಡೆವುದ ಅರಿತವರಾರಿಲ್ಲ
ಯಾರಿಗೆ ಯಾರು ಇಲ್ಲಿಲ್ಲ
ನಡೆವುದ ಅರಿತವರಾರಿಲ್ಲ
ಮಿತಿಯೇ ಇಲ್ಲದ ನಿನ್ನಾಸೆ
ನೀರಿನ ಗುಳ್ಳೇ ಸುಳ್ಳಲ್ಲಾ
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಪಪ್ಪಪ್ಪಪಪ್ಪಾ ಜುಜುಜುಜುಜುಜು
ಅಹ್ಹಹ್ಹಾ ಅಹ್ಹಹ್ಹಾ
ಹೇಹ್ಹೇ ಹೇ ಹೇ ಹೇಹ್ಹೇ
 
ಕಾಗೆಯು ಹಂಸ ಆಗುವುದೇ
ಅರಗಿಳಿ ಗೂಬೆಯ ಕೂಡುವುದೇ
ಕಾಗೆಯು ಹಂಸ ಆಗುವುದೇ
ಅರಗಿಳಿ ಗೂಬೆಯ ಕೂಡುವುದೇ
ಅವನಾ ಲೆಕ್ಕವು ಬೇರೊಂದು
ಮೂಢರಿಗೆ ಅದು ತಿಳಿಯುವುದೇ ..
 
|| ಹೋಗೋ ಎನ್ನಲು ನೀನಾರು
ಬಾರೋ ಎನ್ನಲು ಅವನಾರು
ಹೇಳುವ ದಾತ ಮೇಲಿರುವ
ಅವ ನಿನ್ನ ಕಂಡು ನಗುತಿರುವಾ..||
 
ಪಪ್ಪಪ್ಪಪಪ್ಪಾ ಜುಜುಜುಜುಜುಜು

Hogo Ennalu Neenaaru song lyrics from Kannada Movie Hudugatada Hudugi starring Srinath, Manjula, Dwarakish, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Amrutham and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ