-
ಮೊಹಬತ್ತು ಮೂಡಿಬಂತು ಯಾಕೊ ಕಾಣೆ ಈಗೀಗ
ಈ ಮನಸ್ಸು ನಿನ್ ಮೇಲೆ ಬಿತ್ತು ನಾನು ನಿನ್ನ ಕಂಡಾಗ
ಮೊಹಬತ್ತು ಮೂಡಿಬಂತು ಯಾಕೊ ಕಾಣೆ ಈಗೀಗ
ಈ ಮನಸ್ಸು ನಿನ್ ಮೇಲೆ ಬಿತ್ತು ನಾನು ನಿನ್ನ ಕಂಡಾಗ
ಮನಸ್ಸಂತು ನನ್ನ ಮಾತೆ ಕೇಳ್ತಯಿಲ್ಲ ಯಾಕೆ ಇವಾಗ
ಹಾಕ್ತು ಬೀಟು ನಿಂದಮ್ಮೊ ನನ್ನ ವೋಟು ನಿಂಗಮ್ಮೊ
ಹಾಕ್ತು ಬೀಟು ನಿಂದಯ್ಯೊ ನನ್ನ ವೋಟು ನಿಂಗಯ್ಯೊ
||ಮೊಹಬತ್ತು ಮೂಡಿಬಂತು ಯಾಕೊ ಕಾಣೆ ಈಗೀಗ
ಈ ಮನಸ್ಸು ನಿನ್ ಮೇಲೆ ಬಿತ್ತು ನಾನು ನಿನ್ನ ಕಂಡಾಗ||
ಹಸಿವು ನಿದಿರೆ ಮರೆತೋಯ್ತು ಮೊದಲು ಹಿಂಗೆ ಇರ್ಲಿಲ್ಲ
ಹೇಳದೇನೆ ಒಲವಾಯ್ತು ಹೇಗೆ ಅಂತ ಗೊತ್ತಿಲ್ಲ
ಏನಂತ ಹೇಳಲಿ ಈ ಪ್ರೇಮಲೋಕ ಬ್ಯೂಟಿಫುಲ್ಲು
ನಿನ್ನನ್ನೆ ಪ್ರೀತಿ ಮಾಡು ಅಂತು ಈಗ ನನ್ನ ದಿಲ್ಲು
ನಡುವನು ಹಿಡಿದೆ ಜೊತೆಯಲಿ ನಡೆದೆ
ಋತುಗಳ ರಾಣಿಗೆ ರಾಜ ಆದೆ
ಜೋಡಿ ಕನ್ಣಲ್ಲಿ ಪ್ರೀತಿಗೂಡು ಕಟ್ಟೋನೆ
||ಮೊಹಬತ್ತು ಮೂಡಿಬಂತು ಯಾಕೊ ಕಾಣೆ ಈಗೀಗ
ಈ ಮನಸ್ಸು ನಿನ್ ಮೇಲೆ ಬಿತ್ತು ನಾನು ನಿನ್ನ ಕಂಡಾಗ||
ಈ ಬಣ್ಣದ ಬೊಂಬೆನ ನೋಡಿ ರಸಿಕ ನಾನಾದೆ
ಈ ಪೋಲಿಯ ಪುಂಡಾಟ ತಾಳದೇನೆ ಶರಣಾದೆ
ದಿನಕ್ಕೆ ಕೋಟಿ ನಿಮಿಷ ನಿನ್ನ ಧ್ಯಾನ ಮಾಡುತ್ತೀನಿ
ಬಾಳೋಕೆ ಏಳು ಜನುಮ ನಾನು ನಿನ್ನೆ ಬೇಡುತ್ತೀನಿ
ಹಸಿಬಿಸಿ ವಯಸೆ ಇನಿಯನ ಬಯಸೆ ಹತ್ತಿರ ಬಾರೆ ಮುದ್ದಿನ ತಾರೆ
ಮಾತುಮಾತಲ್ಲಿ ಪ್ರೀತಿ ಹುಚ್ಚು ಹಿಡಿಸೋನೆ
||ಮೊಹಬತ್ತು ಮೂಡಿಬಂತು ಯಾಕೊ ಕಾಣೆ ಈಗೀಗ
ಈ ಮನಸ್ಸು ನಿನ್ ಮೇಲೆ ಬಿತ್ತು ನಾನು ನಿನ್ನ ಕಂಡಾಗ
ಮನಸ್ಸಂತು ನನ್ನ ಮಾತೆ ಕೇಳ್ತಯಿಲ್ಲ ಯಾಕೆ ಇವಾಗ
ಹಾರ್ಟುಬೀಟು ನಿಂದಮ್ಮೊ ನನ್ನ ವೋಟು ನಿಂಗಮ್ಮೊ
ಹಾರ್ಟುಬೀಟು ನಿಂದಯ್ಯೊ ನನ್ನ ವೋಟು ನಿಂಗಯ್ಯೊ||

Mohabbath Moodibanthu song lyrics from Kannada Movie Hucchana Maduveli Undone Jana starring Jaggesh, Radhika Choudary, Swapna Madhuri, Lyrics penned by V Nagendra Prasad Sung by Rajesh Krishnan, Nanditha, Music Composed by Prashanth Raj, film is Directed by C H Balaji Singh and film is released on 2003