-
ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು
ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು
ಆ ನೀಲಿ ಕಣ್ಣಲ್ಲಿ ಗಗನವನ್ನೆ ಕ್ಯಾಚ್ ಹಿಡಿದವಳೊ
ಈ ನನ್ನ ಹಾರ್ಟಲಿ ಸೇರಿ ಹೋದ ಇಂದ್ರನ ಮಗಳೊ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
||ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು||
ನೀನೊಮ್ಮೆ ನಕ್ಕರೆ ಧರೆಗಿಳಿದ ಅಪ್ಸರೆ
ಆಲಂಗಿಸಿಕೊಂಡರೆ ಸ್ಟಾಪ್ ಆಗಲಿ ಈ ಧರೆ
ಓ ಮುದ್ದು ತಾವರೆ ಪ್ರೀತಿನ ಇಬ್ಬರೆ
ಡ್ಯೂ ಅಂತೆ ಕಾದರೆ ನೀ ರಾಣಿ ನಾನೆ ದೊರೆ
ರೋಮಿಯೋ ಕೂಡ ಸೋತ ನಮ್ಮ ಪ್ರೀತಿ ಮುಂದೆ
ಪ್ರೀತಿಯ ಬಲವೆ ಕಾವಲು ಎಂದು ನಮ್ಮ ಹಿಂದೆ
ಸುಂದರ ಸುಂದರ ಈಗ ಲೋಕವೆ ಸುಂದರ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
||ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು||
ಹದಿನೆಂಟು ಬೇಸಿಗೆ ದಾಟಿರುವ ಮೇನಕೆ
ನಿನಗ್ಯಾರು ಹೋಲಿಕೆ ನೀನಂದ್ರೆ ಇಷ್ಟ ಕಣೆ
ಜೊತೆಯಾದ ರಾಧಿಕೆ ಏನಿದೆಯೆ ಕೋರಿಕೆ
ಈ ಮನಸ್ಸೆ ಕಾಣಿಕೆ ಈ ಜೀವ ನಿನಗರ್ಪಣೆ
ಚೈತ್ರದ ಕಂಪು ಮೈತುಂಬಿರುವ ಪಾರಿಜಾತ
ಸೊಗಸು ಎಂಬ ಮಾತು ಚೆಲುವೆ ನಿನಗೆ ಸ್ವಂತ
ನಡೆದರೆ ಶಾಂತಲೆ ನೀ ನುಡಿದರೆ ಕೋಗಿಲೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
||ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು
ಆ ನೀಲಿ ಕಣ್ಣಲ್ಲಿ ಗಗನವನ್ನೆ ಕ್ಯಾಚ್ ಹಿಡಿದವಳೊ
ಈ ನನ್ನ ಹಾರ್ಟಲಿ ಸೇರಿ ಹೋದ ಇಂದ್ರನ ಮಗಳೊ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ||
-
ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು
ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು
ಆ ನೀಲಿ ಕಣ್ಣಲ್ಲಿ ಗಗನವನ್ನೆ ಕ್ಯಾಚ್ ಹಿಡಿದವಳೊ
ಈ ನನ್ನ ಹಾರ್ಟಲಿ ಸೇರಿ ಹೋದ ಇಂದ್ರನ ಮಗಳೊ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
||ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು||
ನೀನೊಮ್ಮೆ ನಕ್ಕರೆ ಧರೆಗಿಳಿದ ಅಪ್ಸರೆ
ಆಲಂಗಿಸಿಕೊಂಡರೆ ಸ್ಟಾಪ್ ಆಗಲಿ ಈ ಧರೆ
ಓ ಮುದ್ದು ತಾವರೆ ಪ್ರೀತಿನ ಇಬ್ಬರೆ
ಡ್ಯೂ ಅಂತೆ ಕಾದರೆ ನೀ ರಾಣಿ ನಾನೆ ದೊರೆ
ರೋಮಿಯೋ ಕೂಡ ಸೋತ ನಮ್ಮ ಪ್ರೀತಿ ಮುಂದೆ
ಪ್ರೀತಿಯ ಬಲವೆ ಕಾವಲು ಎಂದು ನಮ್ಮ ಹಿಂದೆ
ಸುಂದರ ಸುಂದರ ಈಗ ಲೋಕವೆ ಸುಂದರ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
||ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು||
ಹದಿನೆಂಟು ಬೇಸಿಗೆ ದಾಟಿರುವ ಮೇನಕೆ
ನಿನಗ್ಯಾರು ಹೋಲಿಕೆ ನೀನಂದ್ರೆ ಇಷ್ಟ ಕಣೆ
ಜೊತೆಯಾದ ರಾಧಿಕೆ ಏನಿದೆಯೆ ಕೋರಿಕೆ
ಈ ಮನಸ್ಸೆ ಕಾಣಿಕೆ ಈ ಜೀವ ನಿನಗರ್ಪಣೆ
ಚೈತ್ರದ ಕಂಪು ಮೈತುಂಬಿರುವ ಪಾರಿಜಾತ
ಸೊಗಸು ಎಂಬ ಮಾತು ಚೆಲುವೆ ನಿನಗೆ ಸ್ವಂತ
ನಡೆದರೆ ಶಾಂತಲೆ ನೀ ನುಡಿದರೆ ಕೋಗಿಲೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
||ಜುಂ ಜುಂ ತನನ ಲುಕ್ಕು ಲುಕ್ಕು ಡಿಕ್ಕಿಯಾಗೋಯ್ತು
ಜುಂ ಜುಂ ತನನ ನನ್ನ ಲೈಫೆ ಲಕ್ಕಿ ಆಗೋಯ್ತು
ಆ ನೀಲಿ ಕಣ್ಣಲ್ಲಿ ಗಗನವನ್ನೆ ಕ್ಯಾಚ್ ಹಿಡಿದವಳೊ
ಈ ನನ್ನ ಹಾರ್ಟಲಿ ಸೇರಿ ಹೋದ ಇಂದ್ರನ ಮಗಳೊ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ
ಹಾಯ್ ರೆ ಹಾಯ್ ರೆ ಇವಳು ಬಲು ಚತುರೆ
ಹಾಯ್ ರೆ ಹಾಯ್ ರೆ ನಾನು ಇವಳ ಸೆರೆ||
Jhum Jhum Thanana song lyrics from Kannada Movie Hucchana Maduveli Undone Jana starring Jaggesh, Radhika Choudary, Swapna Madhuri, Lyrics penned by V Nagendra Prasad Sung by Rajesh Krishnan, Music Composed by Prashanth Raj, film is Directed by C H Balaji Singh and film is released on 2003