-
ಕಲ್ಯಾಣಾದ್ಬುತ ಗಾತ್ರಾಯ
ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ಮದ್ ಮದ್ ಮದ್
ವೆಂಕನಾಥಾಯ ನಾಥಾಯ ನಾಥಾಯ
ವೆಂಕ್‌ಟ್ರಣ ಸ್ವಾಮಿ ಗೋವಿಂದ ಗೋವಿಂದ
ಚಿಕ್ಕಮ್ಮಿ ಕೇಳ್ ದೊಡ್ಡಮ್ಮಿ
ದೊಡ್ಡಮ್ಮಿ ಕೇಳ್ ಚಿಕ್ಕಮ್ಮಿ
ಅತ್ತಿಗೆ ಕೇಳ್ ನಾದಿನಿ
ನಾದಿನಿ ಕೇಳ್ ಅಕ್ಕಯ್ಯ
ಮದುವೆ ಅಲ್ಲ ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ
ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಹುಚ್ಚನ ಮದುವೇಲಿ ಉಂಡವನೆ ಜಾಣ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಉಂಡು ಹೋದ ಕೊಂಡು ಹೋದ
ಅಂತೋವ್ನೆ ಈ ಅಣ್ಣ
ದನದನದನದನದನ
ಬೆಳ್ಳಗಿರೋದೆಲ್ಲ ಬೆಣ್ಣೆಅಲ್ಲ ಬಣ್ಣ
ಬಣ್ಣ ಬಯಲಾದರೆ ಅಣ್ಣ ಬರಿ ಸುಣ್ಣ
ಬೆಳ್ಳಗಿರೋದೆಲ್ಲ ಬೆಣ್ಣೆಅಲ್ಲ ಬಣ್ಣ
ಬಣ್ಣ ಬಯಲಾದರೆ ಅಣ್ಣ ಬರಿ ಸುಣ್ಣ
ಪೊರ್ಕೆ ತಗೊ (ಐತ್ಲಗ)
ಎಕ್ಡ ತಗೊ (ಐತ್ಲಗ)
ಕಾರಾಪುಡಿ ತಗೊ (ಐತ್ಲಗ)
ಸಗಣಿ ತಗೊ (ಐತ್ಲಗ)
||ಚಿಕ್ಕಮ್ಮಿ ಕೇಳ್ ದೊಡ್ಡಮ್ಮಿ
ದೊಡ್ಡಮ್ಮಿ ಕೇಳ್ ಚಿಕ್ಕಮ್ಮಿ
ಅತ್ತಿಗೆ ಕೇಳ್ ನಾದಿನಿ
ನಾದಿನಿ ಕೇಳ್ ಅಕ್ಕಯ್ಯ
ಮದುವೆ ಅಲ್ಲ ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ||
||ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ||
ದಂಡಪಿಂಡ ಗಂಡನೆ ನಿನಗೆ ಮರಣದಂಡನೆ
ಮದುವೆಯಲ್ಲ ಮೂರ್ಖನೆ ಮಾಡು ಕೊನೆ ಪ್ರಾರ್ಥನೆ
ಹೋಮಕುಂಡವಲ್ಲ ಇದು ಇವನ ಚಿತೆಗೆ ಬೆಂಕಿ
ಮರ ಅಲ್ಲ ಕಳೆ ಬರ ಮೂರು ನಾಮ ಇಕ್ಕಿ
ತಲೆಗೆ ಅಕ್ಷತೆ ಬ್ಯಾಡಿ ಬಾಯಿಗ್ ಅಕ್ಕಿ ಕಾಳ್ ಹಾಕಿ
ಬಾಸಿಂಗ ಕಿತ್ಬಿಸಾಕಿ ಮೂಗಿಗ್ ಹತ್ತಿ ಇಕ್ಕಿ
ಸಪ್ತಪದಿ ಬ್ಯಾಡಿ ಚಟದ ಮ್ಯಾಲೆ ಕುಕ್ಕಿ
ಕಚ್ಚೆ ಶಲ್ಯ ಬಿಚ್ಚಿ ಬಿಳಿ ಬಟ್ಟೆ ಸುತ್ತಿ
ಪೆಕರ ಭೀಕರ ನೋಡಿ ಈ ಮಲಕುಡಿಕೆ
ಯಮನ ಕಿಂಕರ ತಂದೆ ನಾ ಹೊಸಮಡಿಕೆ
ಅಡಿಗೆ ಭಟ್ಟರೆ ಬಡಿಸಿರೆ ತಿಥಿಅಡಿಗೆ
ಇವನ ಮೂತಿಗೆ ಇಕ್ಕಿರೊ ಬಟ್ಲಡಿಕೆ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಮದುವೆ ವಾಲಗ ಮಾತ್ರ ಬ್ಯಾಡಿರೊ
ಹರಿಶ್ಚಂದ್ರ ಗಾಟ್ ಯಾತ್ರೆ ಭಜನೆ ಮಾಡಿರೊ
ಮದುವೆ ವಾಲಗ ಮಾತ್ರ ಬ್ಯಾಡಿರೊ
ಹರಿಶ್ಚಂದ್ರ ಗಾಟ್ ಯಾತ್ರೆ ಭಜನೆ ಮಾಡಿರೊ
ತಿಥಿ ಇದೆ ಒಳಗೆ ಬಾ ಅತಿಥಿ
ವಡೆ ಪಾಯಸದ ಎಡೆ ಇಕ್ಕಿದ ತಿಥಿಯೂಟಕ್ಕೆ ಬಾ ಅತಿಥಿ
ಅಳಿಯ ಮನೆ ತೊಳಿಯ
ಇವನ್ ಮುಖಕ್ಕೆ ಸುಣ್ಣ ಬಳಿಯ
ಅಳಿಯ ಮನೆ ತೊಳಿಯ
ಇವನ್ ಮುಖಕ್ಕೆ ಸುಣ್ಣ ಬಳಿಯ
ಮದುವೆಯೆಂಬ ಪವಿತ್ರಬಂಧನ
ಎರಡು ಮನಸ್ಸುಗಳು ಸೇರಿದರೆ
ಒಬ್ಬರನೊಬ್ಬರು ಅರಿತ ಮೇಲೆ
ಬೆರೆತು ಬಾಳುವ ಧರ್ಮಸೆರೆ
ಗಂಡನು ಬೇಕು ಹೆಣ್ಣಿಗೆ
ಆದರೆ ಪುಂಡನು ನೀಚನು ಬ್ಯಾಡಿ
ಅಂದದಿ ಬಾಳುವ ಮಲ್ಲಿಗೆ
ಬೆಂಕಿಗೆ ತಳ್ಳಲೆ ಬ್ಯಾಡಿ
-
ಕಲ್ಯಾಣಾದ್ಬುತ ಗಾತ್ರಾಯ
ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ಮದ್ ಮದ್ ಮದ್
ವೆಂಕನಾಥಾಯ ನಾಥಾಯ ನಾಥಾಯ
ವೆಂಕ್‌ಟ್ರಣ ಸ್ವಾಮಿ ಗೋವಿಂದ ಗೋವಿಂದ
ಚಿಕ್ಕಮ್ಮಿ ಕೇಳ್ ದೊಡ್ಡಮ್ಮಿ
ದೊಡ್ಡಮ್ಮಿ ಕೇಳ್ ಚಿಕ್ಕಮ್ಮಿ
ಅತ್ತಿಗೆ ಕೇಳ್ ನಾದಿನಿ
ನಾದಿನಿ ಕೇಳ್ ಅಕ್ಕಯ್ಯ
ಮದುವೆ ಅಲ್ಲ ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ
ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಹುಚ್ಚನ ಮದುವೇಲಿ ಉಂಡವನೆ ಜಾಣ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಉಂಡು ಹೋದ ಕೊಂಡು ಹೋದ
ಅಂತೋವ್ನೆ ಈ ಅಣ್ಣ
ದನದನದನದನದನ
ಬೆಳ್ಳಗಿರೋದೆಲ್ಲ ಬೆಣ್ಣೆಅಲ್ಲ ಬಣ್ಣ
ಬಣ್ಣ ಬಯಲಾದರೆ ಅಣ್ಣ ಬರಿ ಸುಣ್ಣ
ಬೆಳ್ಳಗಿರೋದೆಲ್ಲ ಬೆಣ್ಣೆಅಲ್ಲ ಬಣ್ಣ
ಬಣ್ಣ ಬಯಲಾದರೆ ಅಣ್ಣ ಬರಿ ಸುಣ್ಣ
ಪೊರ್ಕೆ ತಗೊ (ಐತ್ಲಗ)
ಎಕ್ಡ ತಗೊ (ಐತ್ಲಗ)
ಕಾರಾಪುಡಿ ತಗೊ (ಐತ್ಲಗ)
ಸಗಣಿ ತಗೊ (ಐತ್ಲಗ)
||ಚಿಕ್ಕಮ್ಮಿ ಕೇಳ್ ದೊಡ್ಡಮ್ಮಿ
ದೊಡ್ಡಮ್ಮಿ ಕೇಳ್ ಚಿಕ್ಕಮ್ಮಿ
ಅತ್ತಿಗೆ ಕೇಳ್ ನಾದಿನಿ
ನಾದಿನಿ ಕೇಳ್ ಅಕ್ಕಯ್ಯ
ಮದುವೆ ಅಲ್ಲ ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ||
||ತಿಥಿಯು ಒಂದಾಗುತೈತೆ
ಈ ಬಡ್ ಹೈದನ ತಿಥಿಯು ಒಂದಾಗುತೈತೆ||
ದಂಡಪಿಂಡ ಗಂಡನೆ ನಿನಗೆ ಮರಣದಂಡನೆ
ಮದುವೆಯಲ್ಲ ಮೂರ್ಖನೆ ಮಾಡು ಕೊನೆ ಪ್ರಾರ್ಥನೆ
ಹೋಮಕುಂಡವಲ್ಲ ಇದು ಇವನ ಚಿತೆಗೆ ಬೆಂಕಿ
ಮರ ಅಲ್ಲ ಕಳೆ ಬರ ಮೂರು ನಾಮ ಇಕ್ಕಿ
ತಲೆಗೆ ಅಕ್ಷತೆ ಬ್ಯಾಡಿ ಬಾಯಿಗ್ ಅಕ್ಕಿ ಕಾಳ್ ಹಾಕಿ
ಬಾಸಿಂಗ ಕಿತ್ಬಿಸಾಕಿ ಮೂಗಿಗ್ ಹತ್ತಿ ಇಕ್ಕಿ
ಸಪ್ತಪದಿ ಬ್ಯಾಡಿ ಚಟದ ಮ್ಯಾಲೆ ಕುಕ್ಕಿ
ಕಚ್ಚೆ ಶಲ್ಯ ಬಿಚ್ಚಿ ಬಿಳಿ ಬಟ್ಟೆ ಸುತ್ತಿ
ಪೆಕರ ಭೀಕರ ನೋಡಿ ಈ ಮಲಕುಡಿಕೆ
ಯಮನ ಕಿಂಕರ ತಂದೆ ನಾ ಹೊಸಮಡಿಕೆ
ಅಡಿಗೆ ಭಟ್ಟರೆ ಬಡಿಸಿರೆ ತಿಥಿಅಡಿಗೆ
ಇವನ ಮೂತಿಗೆ ಇಕ್ಕಿರೊ ಬಟ್ಲಡಿಕೆ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಗೋವಿಂದ ಗೋವಿಂದ ಗೋವಿಂದ
ಗೋ ಇಂದ ಗೋ ಗೋತ ಗೋ ಎಂದ
ಮದುವೆ ವಾಲಗ ಮಾತ್ರ ಬ್ಯಾಡಿರೊ
ಹರಿಶ್ಚಂದ್ರ ಗಾಟ್ ಯಾತ್ರೆ ಭಜನೆ ಮಾಡಿರೊ
ಮದುವೆ ವಾಲಗ ಮಾತ್ರ ಬ್ಯಾಡಿರೊ
ಹರಿಶ್ಚಂದ್ರ ಗಾಟ್ ಯಾತ್ರೆ ಭಜನೆ ಮಾಡಿರೊ
ತಿಥಿ ಇದೆ ಒಳಗೆ ಬಾ ಅತಿಥಿ
ವಡೆ ಪಾಯಸದ ಎಡೆ ಇಕ್ಕಿದ ತಿಥಿಯೂಟಕ್ಕೆ ಬಾ ಅತಿಥಿ
ಅಳಿಯ ಮನೆ ತೊಳಿಯ
ಇವನ್ ಮುಖಕ್ಕೆ ಸುಣ್ಣ ಬಳಿಯ
ಅಳಿಯ ಮನೆ ತೊಳಿಯ
ಇವನ್ ಮುಖಕ್ಕೆ ಸುಣ್ಣ ಬಳಿಯ
ಮದುವೆಯೆಂಬ ಪವಿತ್ರಬಂಧನ
ಎರಡು ಮನಸ್ಸುಗಳು ಸೇರಿದರೆ
ಒಬ್ಬರನೊಬ್ಬರು ಅರಿತ ಮೇಲೆ
ಬೆರೆತು ಬಾಳುವ ಧರ್ಮಸೆರೆ
ಗಂಡನು ಬೇಕು ಹೆಣ್ಣಿಗೆ
ಆದರೆ ಪುಂಡನು ನೀಚನು ಬ್ಯಾಡಿ
ಅಂದದಿ ಬಾಳುವ ಮಲ್ಲಿಗೆ
ಬೆಂಕಿಗೆ ತಳ್ಳಲೆ ಬ್ಯಾಡಿ
Chikkammi Kel Doddammi song lyrics from Kannada Movie Hucchana Maduveli Undone Jana starring Jaggesh, Radhika Choudary, Swapna Madhuri, Lyrics penned by V Manohar Sung by Jaggesh, Music Composed by Prashanth Raj, film is Directed by C H Balaji Singh and film is released on 2003