Thirugo Thirugo Lyrics

ತಿರುಗೊ ತಿರುಗೊ Lyrics

in Huccha

in ಹುಚ್ಚ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಿರುಗೊ ತಿರುಗೊ ಭೂಮಿ ಕೂಡ
ಮರಳಿ ತಿರುಗಿ ನೋಡೊ ಗೆಲುವು ನನ್ನದು
ಕರಗದಂತ ಮನಸಿನಲ್ಲಿ ತಿರುಗಿ ತಿರುಗಿ
ಗೆದ್ದ ಪಡೆದ ಪ್ರೀತಿ ನನ್ನದು
ಆಕಾಶ ಮಡಿಸಿ ಜೇಬಲಿಟ್ಟೆ
ನಕ್ಷತ್ರ ಎಣಿಸಿ ಗುಣಿಸಿಕೊಟ್ಟೆ ನೋಡು
ಆನಂದ ನನ್ನ ಕೈಗೆ ಉಂಗುರ
ಆ ಸ್ವರ್ಗ ನಡೆಯೊ ಕಾಲ ಹತ್ತಿರ ನೋಡು
 
||ತಿರುಗೊ ತಿರುಗೊ ಭೂಮಿ ಕೂಡ
ಮರಳಿ ತಿರುಗಿ ನೋಡೊ ಗೆಲುವು ನನ್ನದು
ಕರಗದಂತ ಮನಸಿನಲ್ಲಿ ತಿರುಗಿ ತಿರುಗಿ
ಗೆದ್ದ ಪಡೆದ ಪ್ರೀತಿ ನನ್ನದು||

-
ತಿರುಗೊ ತಿರುಗೊ ಭೂಮಿ ಕೂಡ
ಮರಳಿ ತಿರುಗಿ ನೋಡೊ ಗೆಲುವು ನನ್ನದು
ಕರಗದಂತ ಮನಸಿನಲ್ಲಿ ತಿರುಗಿ ತಿರುಗಿ
ಗೆದ್ದ ಪಡೆದ ಪ್ರೀತಿ ನನ್ನದು
ಆಕಾಶ ಮಡಿಸಿ ಜೇಬಲಿಟ್ಟೆ
ನಕ್ಷತ್ರ ಎಣಿಸಿ ಗುಣಿಸಿಕೊಟ್ಟೆ ನೋಡು
ಆನಂದ ನನ್ನ ಕೈಗೆ ಉಂಗುರ
ಆ ಸ್ವರ್ಗ ನಡೆಯೊ ಕಾಲ ಹತ್ತಿರ ನೋಡು
 
||ತಿರುಗೊ ತಿರುಗೊ ಭೂಮಿ ಕೂಡ
ಮರಳಿ ತಿರುಗಿ ನೋಡೊ ಗೆಲುವು ನನ್ನದು
ಕರಗದಂತ ಮನಸಿನಲ್ಲಿ ತಿರುಗಿ ತಿರುಗಿ
ಗೆದ್ದ ಪಡೆದ ಪ್ರೀತಿ ನನ್ನದು||

Thirugo Thirugo song lyrics from Kannada Movie Huccha starring Sudeep, Rekha, Bhavya, Lyrics penned by K Kalyan Sung by Chorus, Music Composed by Rajesh Ramanath, film is Directed by N Omprakash Rao and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ