ಮಾತು ತಪ್ಪಿದಳು ಏನಾಯ್ತೋ
ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ
ಪ್ರೀತಿ ಕಣ್ಣುಗಳು
ಮರೆತೆಯ ಹೃದಯವು ಅಳುವ ಹಾಡು
ಯಾತಕೆ ಜೀವನ ಮರಳುಗಾಡು
ಎದೆಯಲಿ ವಿರಹದ ಭೂಕಂಪವೋ...ಓ..
|| ಮಾತು ತಪ್ಪಿದಳು ಏನಾಯ್ತೋ
ಕಂಡ ಕನಸುಗಳು….||
ಯಾಕ್ ಹೋದೆ ದೂರ
ಅದು ಎಷ್ಟು ದೂರ
ಬರದಷ್ಟು ದೂರ
ಬರಲೇನೆ ನಾ ....
ಆಕಾಶದಾಚೆ ಪಾತಾಳದಿಚೆ
ಅದು ಎಲ್ಲಿಗ್ ಹೋದೆ
ಕರಿ ನನ್ನನ ...
ಸಾವಿನ ತೇರಲಿ
ಒಂಟಿ ಪಯಣ ನಿನ್ನದು
ದಣಿವಿಗು ದಾಹಕು
ಜೊತೆಗಿರುವೆ ನಾನೆಂದು
ಯಮನಿಗೂ ಕಣ್ಗಳು
ತೆವವಾಯ್ತು ಇಂದು…ಉ..ಉ.
|| ಮಾತು ತಪ್ಪಿದಳು ಏನಾಯ್ತೋ
ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ
ಪ್ರೀತಿ ಕಣ್ಣುಗಳು…||
ಮಾತು ತಪ್ಪಿದಳು ಏನಾಯ್ತೋ
ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ
ಪ್ರೀತಿ ಕಣ್ಣುಗಳು
ಮರೆತೆಯ ಹೃದಯವು ಅಳುವ ಹಾಡು
ಯಾತಕೆ ಜೀವನ ಮರಳುಗಾಡು
ಎದೆಯಲಿ ವಿರಹದ ಭೂಕಂಪವೋ...ಓ..
|| ಮಾತು ತಪ್ಪಿದಳು ಏನಾಯ್ತೋ
ಕಂಡ ಕನಸುಗಳು….||
ಯಾಕ್ ಹೋದೆ ದೂರ
ಅದು ಎಷ್ಟು ದೂರ
ಬರದಷ್ಟು ದೂರ
ಬರಲೇನೆ ನಾ ....
ಆಕಾಶದಾಚೆ ಪಾತಾಳದಿಚೆ
ಅದು ಎಲ್ಲಿಗ್ ಹೋದೆ
ಕರಿ ನನ್ನನ ...
ಸಾವಿನ ತೇರಲಿ
ಒಂಟಿ ಪಯಣ ನಿನ್ನದು
ದಣಿವಿಗು ದಾಹಕು
ಜೊತೆಗಿರುವೆ ನಾನೆಂದು
ಯಮನಿಗೂ ಕಣ್ಗಳು
ತೆವವಾಯ್ತು ಇಂದು…ಉ..ಉ.
|| ಮಾತು ತಪ್ಪಿದಳು ಏನಾಯ್ತೋ
ಕಂಡ ಕನಸುಗಳು
ಜೀವ ತತ್ತರಿಸಿ ಮಂಜಾಯ್ತೋ
ಪ್ರೀತಿ ಕಣ್ಣುಗಳು…||
Maathu Thappidalu song lyrics from Kannada Movie Huccha starring Sudeep, Rekha, Bhavya, Lyrics penned by K Kalyan Sung by K J Yesudas, Music Composed by Rajesh Ramanath, film is Directed by N Omprakash Rao and film is released on 2001