ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಈ ವಯಸು ಬಂದಾಗ ಸಿಕ್ಕಿದ್ದೇ ಸೀರುಂಡೆ
ಬಯಸಿದ್ದು ಬಂದಾಗ ಮೈ ಮನಸೇ ಜೀರುಂಡೆ
ಅಂದಾನೆ ಒಂದು ಜಾರು ಬಂಡೆನೋ ....
|| ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ…||
ಐಸ್ ಕ್ರೀಮಿನಲ್ಲಿ ಅದ್ದಿ ಎತ್ತಲ ಎತ್ತಲ
ಲಾಲಿ ಪಪ್ಪಲ್ಲಿ ಚೂಡಿ ಹೊಲಿಸಲಾ ಹೊಲಿಸಲಾ
ಚಾಕ್ಲೇಟಿನಲ್ಲಿ ಲಿಪ್ ಸ್ಟಿಕ್ ಹಚ್ಚಲ ಹಚ್ಚಲ
ಸೆಂಟಲ್ಲಿ ಟೆಂಟ್ ಹಾಕಿ ಇರಿಸಲಾ ಇರಿಸಲಾ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಹಸೀನಾ ಚಂದಾನೋ
ಇವಳ ಕಂಠ ಸ್ಟೀಫನ್ನೂ..
ವಾಹೀದ ರೆಹಮಾನೂ
ಇವಳ ಕಂಠ ಕಾರ್ಬನ್ನೂ
ಪೋಲಿಸ್ ಕ್ರಾಸ್ ಗಳೆ ಕರಗಿ
ಕಾಡಿಗೆ ಯಾಗೋಯ್ತೋ
ನೋಡೊ ಮಾರ್ಕ್ ಅದೂ
ಅವನು ಮೂರುತ
ಹಾಕೋಂಡ್ನು
|| ಹುಡುಗೀರೋ ಹುಡುಗೀರೋ
ಉದಾರ ಬುದ್ದಿ ಹುಡುಗಿರೋ
ಹುಡುಗೀರೋ ಹುಡುಗೀರೋ
ಮಸಾಲ ಪಾಪಡ್ ಮನಸೋರೋ…||
ಹೀರೋಯಿನ್ ಇಲ್ದೆ ಹೀರೋ ಇದ್ದಾನ ಇದ್ದಾನಾ
ಕಾಲೇಜ್ ಇಲ್ದೆ ಲವ್ ಸ್ಟೋರಿನ ಸ್ಟೋರಿನ
ಕನ್ಯೆರ ಕಣ್ಣಲ್ ಎಗ್ಸಾಮ್
ಬರೆಯೋಣ ಬರೆಯೋಣ
ಒಂದೊಂದು ಪೋರ್ಷನ್
ಕಂಪ್ಲೀಟ್ ಮಾಡೋಣ ಮಾಡೋಣ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಗುಂಪಲ್ಲೆ ಬೋರ್ ಹೊಡೆಯೊ
ಗೌರಿ ಶೇಪೆಲ್ಲಾ ಗುಂಬಸೂ...
ಬಟ್ಟೆಲ್ಲ ಚೇಂಜ್ ಆದೂ
ಮಾಲ ಡಬ್ಬಲ್ಲು ಫೇಮಸೂ...
ಮೈಲಾರ ಮಾಲಿಂಗ ಹೇಳ್ಳ
ಏನಾಯ್ತೋ ಇವತ್ತು
ನಾಜೂಕು ರುಕ್ಮಿಣಿಯ
ನಾಚ್ಕೆಗೆ ಕಳೆದೋದ
ಕೊಲಂಬಸ್ಸು…
|| ಹುಡುಗೀರೋ ಹುಡುಗೀರೋ
ಉಲ್ಟಾ ಪಲ್ಟಾ ಕುಣಿಸೋರು
ಹುಡುಗರ ಈ ಹಾರ್ಟುಗಳ
ಡುಂಟಕ ಡುಂಟಕ ಕುಣಿಸೋರು
ಈ ವಯಸು ಬಂದಾಗ ಸಿಕ್ಕಿದ್ದೇ ಸೀರುಂಡೆ
ಬಯಸಿದ್ದು ಬಂದಾಗ ಮೈ ಮನಸೇ ಜೀರುಂಡೆ
ಅಂದಾನೆ ಒಂದು ಜಾರು ಬಂಡೆನೋ ....
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಬಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಬಿಡಿಸೋ ಹುಡುಗಿರೋ….||
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಈ ವಯಸು ಬಂದಾಗ ಸಿಕ್ಕಿದ್ದೇ ಸೀರುಂಡೆ
ಬಯಸಿದ್ದು ಬಂದಾಗ ಮೈ ಮನಸೇ ಜೀರುಂಡೆ
ಅಂದಾನೆ ಒಂದು ಜಾರು ಬಂಡೆನೋ ....
|| ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ…||
ಐಸ್ ಕ್ರೀಮಿನಲ್ಲಿ ಅದ್ದಿ ಎತ್ತಲ ಎತ್ತಲ
ಲಾಲಿ ಪಪ್ಪಲ್ಲಿ ಚೂಡಿ ಹೊಲಿಸಲಾ ಹೊಲಿಸಲಾ
ಚಾಕ್ಲೇಟಿನಲ್ಲಿ ಲಿಪ್ ಸ್ಟಿಕ್ ಹಚ್ಚಲ ಹಚ್ಚಲ
ಸೆಂಟಲ್ಲಿ ಟೆಂಟ್ ಹಾಕಿ ಇರಿಸಲಾ ಇರಿಸಲಾ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಹಸೀನಾ ಚಂದಾನೋ
ಇವಳ ಕಂಠ ಸ್ಟೀಫನ್ನೂ..
ವಾಹೀದ ರೆಹಮಾನೂ
ಇವಳ ಕಂಠ ಕಾರ್ಬನ್ನೂ
ಪೋಲಿಸ್ ಕ್ರಾಸ್ ಗಳೆ ಕರಗಿ
ಕಾಡಿಗೆ ಯಾಗೋಯ್ತೋ
ನೋಡೊ ಮಾರ್ಕ್ ಅದೂ
ಅವನು ಮೂರುತ
ಹಾಕೋಂಡ್ನು
|| ಹುಡುಗೀರೋ ಹುಡುಗೀರೋ
ಉದಾರ ಬುದ್ದಿ ಹುಡುಗಿರೋ
ಹುಡುಗೀರೋ ಹುಡುಗೀರೋ
ಮಸಾಲ ಪಾಪಡ್ ಮನಸೋರೋ…||
ಹೀರೋಯಿನ್ ಇಲ್ದೆ ಹೀರೋ ಇದ್ದಾನ ಇದ್ದಾನಾ
ಕಾಲೇಜ್ ಇಲ್ದೆ ಲವ್ ಸ್ಟೋರಿನ ಸ್ಟೋರಿನ
ಕನ್ಯೆರ ಕಣ್ಣಲ್ ಎಗ್ಸಾಮ್
ಬರೆಯೋಣ ಬರೆಯೋಣ
ಒಂದೊಂದು ಪೋರ್ಷನ್
ಕಂಪ್ಲೀಟ್ ಮಾಡೋಣ ಮಾಡೋಣ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ
ಚಕಿತ ಚಕಿತ ಕಿಚ್ಚ
ಕಿಚ್ಚ ಕಿಚ್ಚ ಕಿಚ್ಚ ಕಿಚ್ಚ
ಗುಂಪಲ್ಲೆ ಬೋರ್ ಹೊಡೆಯೊ
ಗೌರಿ ಶೇಪೆಲ್ಲಾ ಗುಂಬಸೂ...
ಬಟ್ಟೆಲ್ಲ ಚೇಂಜ್ ಆದೂ
ಮಾಲ ಡಬ್ಬಲ್ಲು ಫೇಮಸೂ...
ಮೈಲಾರ ಮಾಲಿಂಗ ಹೇಳ್ಳ
ಏನಾಯ್ತೋ ಇವತ್ತು
ನಾಜೂಕು ರುಕ್ಮಿಣಿಯ
ನಾಚ್ಕೆಗೆ ಕಳೆದೋದ
ಕೊಲಂಬಸ್ಸು…
|| ಹುಡುಗೀರೋ ಹುಡುಗೀರೋ
ಉಲ್ಟಾ ಪಲ್ಟಾ ಕುಣಿಸೋರು
ಹುಡುಗರ ಈ ಹಾರ್ಟುಗಳ
ಡುಂಟಕ ಡುಂಟಕ ಕುಣಿಸೋರು
ಈ ವಯಸು ಬಂದಾಗ ಸಿಕ್ಕಿದ್ದೇ ಸೀರುಂಡೆ
ಬಯಸಿದ್ದು ಬಂದಾಗ ಮೈ ಮನಸೇ ಜೀರುಂಡೆ
ಅಂದಾನೆ ಒಂದು ಜಾರು ಬಂಡೆನೋ ....
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಬಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಹಿಡಿಸೋ ಹುಡುಗಿರೋ
ಹುಡುಗೀರೋ ಹುಡುಗೀರೋ
ಹುಚ್ಚು ಬಿಡಿಸೋ ಹುಡುಗಿರೋ….||
Hudgiro Hudgiro song lyrics from Kannada Movie Huccha starring Sudeep, Rekha, Bhavya, Lyrics penned by K Kalyan Sung by Gurukiran, Music Composed by Rajesh Ramanath, film is Directed by N Omprakash Rao and film is released on 2001