-
ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕೊ ಧಿಮ ರಂಗ
ಜರಿ ಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೊ ಸಿಂಗ

ಶಿಳ್ಳೆ ಹಾಕಿ ಹೀರೊಗಳೆ ಮಾರ್ಡನ್ ಲೈಲಾಮಜ್ನು ಜೋಡಿಗಳೆ
ಡೌ ಕಟ್ಟೊ ಪಡ್ಡೆಗಳೆ ಧಮ್ ಎಳೆಯೊ ತಮ್ಮಂದಿರೆ
||ನಮ್ಮ ಕಿಚ್ಚನಿಗೆ ಕಿಚ್ಚನಿಗೆ ಓಟು ಹಾಕೊ ಧಿಮ ರಂಗ
ಜರಿ ಪೇಟ ಕಟ್ಟಿ ಪಟ್ಟ ಕಟ್ಟಿ ಮುಂದಾಳು ಮಾಡೊ ಸಿಂಗ||
ಉಡಾಯ್ಸೋಕೆ ಫಿಸ್ ಇರೊಲ್ಲ ಟಿಗಾಯ್ಸಕ್ಕೆ ಟ್ಯಾಕ್ಸ್ ಹಾಕೊಲ್ಲ
ಚಕ್ಕರ್ ಹೊಡೆಯಕ್ಕೆ ಟೆನ್ಷನ್ ಬೇಕಿಲ್ಲ
ದಿನ ಕಾಪಿ ಒಡೆಯೋಕೆ ಅಡ್ಡಿ ಇರಲ್ಲ

ಜೈ ಜೈ ಕಿಚ್ಚನಿಗೆ ನಾಳೆ ಮಹಾರಾಜನಿಗೆ ಜೈ ಜೈ
ಹೀರೊಗಳ ಹೀರೊವಿಗೆ ಜೈ ಜೈ
ಕೇಳಿದ್ದು ಕೊಟ್ಟ ದೇವನಿಗೆ ಜೈ ಜೈ
ಜೈ ಜೈ ಕಿಚ್ಚನಿಗೆ ಕಾಯೊ ಮುಂದಾಳುವಿಗೆ ಜೈ ಜೈ
ತಾಳ ಹಾಕಿ ಹಾಡು ಕಟ್ಟೋಣ
ಗಾಳ ಹಾಕಿ ಡೌ ಕಟ್ಟೋಣ
ಬೇಕಾದಕ್ಕೆ ರೇಟ್ ಕಟ್ಟೋಣ
ಕಿಚ್ಚ ಬಂದ ರೂಟ್ಗೆ ಹೋಗೋಣ