Saniya O Saniya Lyrics

ಸಾನಿಯ ಓ ಸಾನಿಯ Lyrics

in Hubli

in ಹುಬ್ಬಳ್ಳಿ

LYRIC

Song Details Page after Lyrice

-
ನನ್ನ ಚೆಲುವು ಚೆಲುವೆ ನಿನಗಾಗಿ
ನನ್ನ ಒಲವು ಒಲವೆ ನಿನಗಾಗಿ
ನನ್ನ ಹೃದಯ ನೀಡುವೆ ಬಾ ನಿನ್ನ ಪ್ರೀತಿ ಅಪ್ಪುಗೆ ತಾ
ನನ್ನ ಚೆಲುವು ಚೆಲುವ ನಿನಗಾಗಿ
ನನ್ನ ಒಲವು ಚೆಲುವ ನಿನಗಾಗಿ
ನನ್ನ ಹೃದಯ ನೀಡುವೆ ಬಾ ನಿನ್ನ ಪ್ರೀತಿ ಅಪ್ಪುಗೆ ತಾ
ಜೀವದ ಜೀವವು ನೀನೇನೆ ಹೃದಯದ ಢವ ಢವ ನೀನೇನೆ
ಸಾನಿಯ ಓ ಸಾನಿಯ ಬರುವೆಯ ಸನಿಹ
 
ಮಿಂಚಿಂತ ನಿನ್ನ ಕಣ್ಣು ರೋಮಾಂಚನ
ಹುಚ್ಚೆದ್ದ ಮನಸ್ಸು ದಿವಾನ
ಹಿಡಿದಿದೆ ಹೊಸ ತಂದಾನ ತನುವು ಮನವು ತನನನನ
ನಾನು ನಾನಾಗಿ ಉಳಿದಿಲ್ಲ ನಾನೆ ನೀನಾಗಿ ಹೋದ್ನಲ್ಲ
ನಿನ್ನ ಈ ಪ್ರೀತಿ ರಸಗುಲ್ಲ ನನ್ನನ್ನ ಮಾಡಾಯ್ತು ಖುಲ್ಲಂಖುಲ್ಲ
ಲವ್‌ ಅಂದ್ರೆ ಹೀಗೇನ ನಿಂಗೂನು ಹೀಗೇನ
ಲವ್‌ ಅಂದ್ರೆ ಹೀಗೇನ ನಿಂಗೂನು ಹೀಗೇನ
ಸಾನಿಯ ಓ ಸಾನಿಯ ಬರುವೆಯ ಸನಿಹ
 
ಈ ನನ್ನ ಮೈಯ್ಯ ನೀ ಬಳಸುತ ಪ್ರೀತಿ ಚುಂಬನ ನೀ ನೀಡು ಬಾ
ಮನಸ್ಸಿನೊಳಗೆ ನೀ ಸೇರು ಬಾ ಸುಖದ ಹೊನಲು ಹರಿಸು ಬಾ
ನನ್ನ ನಾ ಮರೆಯಬೇಕೀಗ ನಾನೆ ನೀನಾಗಬೇಕೀಗ
ನಾವು ಜೊತೆಯಾಗಿ ಇರುವಾಗ ನಮ್ಮದೆ ಲೋಕವು ನೋಡೀಗ
ಲವ್‌ ಅಂದ್ರೆ ಹೀಗೇನ ನಿಂಗೂನು ಹೀಗೇನ
ಲವ್‌ ಅಂದ್ರೆ ಹೀಗೇನ ನಿಂಗೂನು ಹೀಗೇನ
ಸಾನಿಯ ಓ ಸಾನಿಯ ಸಾನಿಯ ನಿನ್ನ ಸನಿಹ
 
||ನನ್ನ ಚೆಲುವು ಚೆಲುವೆ ನಿನಗಾಗಿ
ನನ್ನ ಒಲವು ಒಲವೆ ನಿನಗಾಗಿ
ನನ್ನ ಹೃದಯ ನೀಡುವೆ ಬಾ ನಿನ್ನ ಪ್ರೀತಿ ಅಪ್ಪುಗೆ ತಾ
ನನ್ನ ಚೆಲುವು ಚೆಲುವ ನಿನಗಾಗಿ
ನನ್ನ ಒಲವು ಚೆಲುವ ನಿನಗಾಗಿ
ನನ್ನ ಹೃದಯ ನೀಡುವೆ ಬಾ ನಿನ್ನ ಪ್ರೀತಿ ಅಪ್ಪುಗೆ ತಾ
ಜೀವದ ಜೀವವು ನೀನೇನೆ ಹೃದಯದ ಢವ ಢವ ನೀನೇನೆ
ಸಾನಿಯ ಓ ಸಾನಿಯ ಬರುವೆ ನಾ ಸನಿಹ||

Saniya O Saniya song lyrics from Kannada Movie Hubli starring Sudeep, Rakshitha, Tharakesh Patel, Lyrics penned by Padma Hemanth Sung by Badri Prasad, Nanditha, Music Composed by A R Hemanth, film is Directed by N Omprakash Rao and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ