-
ನಿನ್ನ ಮನಸ್ಸೆ ಎಂದು ನನ್ನ ಮನಸ್ಸು
ಬರೆದಿಡುವೆ ನನ್ನ ಸಿಹಿ ವಯಸ್ಸು
ಕಣಕಣವು ನಿನ್ನ ಹೆಸರು ಬರೆದಾಯ್ತು ನನ್ನ ಉಸಿರು
ನಿನ್ನ ಮನಸ್ಸೆ ಎಂದು ನನ್ನ ಮನಸ್ಸು
ಬರೆದಿಡುವೆ ನನ್ನ ಸಿಹಿ ವಯಸ್ಸು
ಕಣಕಣವು ನಿನ್ನ ಹೆಸರು ಬರೆದಾಯ್ತು ನನ್ನ ಉಸಿರು
ಒಂದೊಂದು ಉಸಿರ ಜೊತೆಯಲಿ ನಿನ್ನದೆ ನೆನಪು ಎದೆಯಲಿ
ಹೃದಯ ತೆರೆದಾಯ್ತು ಬದುಕು ಬರಿದಾಯ್ತು
ಮೆಚ್ಚಿದ ಮನಸ್ಸು ಎಲ್ಲಿದ್ದರು ಪ್ರೀತಿಯೊಂದೆ ದೇವರು
ಏನೆ ಬರಲಿ ನಾವಿಬ್ಬರು ಒಬ್ಬರೊಳಗೆ ಒಬ್ಬರು
ಆಡಿಕುಣಿಯೋಣ ಜೊತೆಯಾಗಿ ಭೂಮಿ ತಿರುಗೋದೆ ನಮಗಾಗಿ
ಎಲ್ಲ ಪ್ರೇಮಿಗು ಹೊರತಾಗಿ ಪ್ರೀತಿ ಮಾಡೋಣ ಗುರುತಾಗಿ
ನೀನು ಕಂಡ ಕ್ಷಣದಿಂದ ಮುನ್ನೂರು ಕನಸ್ಸಾಯ್ತು
ಆ ಕನಸ್ಸಿನೊಳಗಿಂದ ಈ ಹಾಡು ಶುರುವಾಯ್ತು
ಹೃದಯ ತೆರೆದಾಯ್ತು ಬದುಕು ಬರಿದಾಯ್ತು
ಸೋಲೆ ಇಲ್ಲ ಈ ಪ್ರೀತಿಗೆ ಸಾವೆ ಇಲ್ಲ ಕನಸ್ಸಿಗೆ
ನೂರು ಜನುಮ ಜೊತೆಗಿದ್ದರೆ ಚಿಂತೆ ಇಲ್ಲ ವಯಸ್ಸಿಗೆ
ಕಾಲ ಕೈಗೂಡೊ ಸಮಯವಿದು ಹೃದಯ ಮಾತಾಡೊ ವಿಷಯವಿದು
ನಮ್ಮ ನಂಬಿಕೆ ನಮಗಿದ್ದರೆ ನಾಲ್ಕು ಲೋಕವು ನಮ್ಮದು
ಈ ಬದುಕು ಇರೊವರೆಗು ನಾ ಹೀಗೆ ಇರಬೇಕು
ಈ ಲೋಕ ಇರೊವರೆಗೂ ಪ್ರೀತಿ ಮಾಡಬೇಕು
ಹೃದಯ ತೆರೆದಾಯ್ತು ಬದುಕು ಬರಿದಾಯ್ತು
||ನಿನ್ನ ಮನಸ್ಸೆ ಎಂದು ನನ್ನ ಮನಸ್ಸು
ಬರೆದಿಡುವೆ ನನ್ನ ಸಿಹಿ ವಯಸ್ಸು
ಕಣಕಣವು ನಿನ್ನ ಹೆಸರು ಬರೆದಾಯ್ತು ನನ್ನ ಉಸಿರು||
||ನಿನ್ನ ಮನಸ್ಸೆ ಎಂದು ನನ್ನ ಮನಸ್ಸು
ಬರೆದಿಡುವೆ ನನ್ನ ಸಿಹಿ ವಯಸ್ಸು
ಕಣಕಣವು ನಿನ್ನ ಹೆಸರು ಬರೆದಾಯ್ತು ನನ್ನ ಉಸಿರು
ಒಂದೊಂದು ಉಸಿರ ಜೊತೆಯಲಿ ನಿನ್ನದೆ ನೆನಪು ಎದೆಯಲಿ
ಹೃದಯ ತೆರೆದಾಯ್ತು ಬದುಕು ಬರೆದಾಯ್ತು||

Ninna Manassigendu song lyrics from Kannada Movie Hubli starring Sudeep, Rakshitha, Tharakesh Patel, Lyrics penned by K Kalyan Sung by Kunal Ganjawala, Nanditha, Music Composed by A R Hemanth, film is Directed by N Omprakash Rao and film is released on 2006