ಕನ್ನಡ ನಾಡಿನ ಕಲಿ ಇವನು ಅಧರ್ಮವ ಸಹಿಸದ ನಾಯಕನು
ಹುಬ್ಬಳ್ಳಿ ಮಣ್ಣಿನ ಸಿಡಿ ಸಿಡಿ ಗುಂಡಿವನು

ಹೆಜ್ಜೆ ಇಟ್ಟರೆ ಝೇಂಕಾರ ನುಡಿಯಲ್ಲಿ ನ್ಯಾಯದ ಓಂಕಾರ
ದುಷ್ಟರ ಮೆಟ್ಟಲು ನೀ ಬಾರ ಹುಬ್ಬಳ್ಳಿ ಗಂಡು ನೀ ಗಂಭೀರ
ಬಾ ಬಾ ಬಾರೊ
||ಕನ್ನಡ ನಾಡಿನ ಕಲಿ ಇವನು ಅಧರ್ಮವ ಸಹಿಸದ ನಾಯಕನು
ಹುಬ್ಬಳ್ಳಿ ಮಣ್ಣಿನ ಸಿಡಿ ಸಿಡಿ ಗುಂಡಿವನು||
ಅನ್ಯಾಯ ಕಂಡಾಗ ಸಿಡಿದೇಳುವ ದೌರ್ಜನ್ಯ ಸದೆಬಡೆಯೆ ಹೋರಾಡುವ
ಜನಸೇವೆಗೆ ತೊಟ್ರಟ ಕಂಕಣ ಧರ್ಮದೇವತೆ ಇವನ ಲಾಂಛನ
ನುಡಿದಂತೆ ನಡೆಯೋ ಹುಬ್ಬಳ್ಳಿ ಗಂಡು
ದುರ್ಮಾರ್ಗಿಗಳಿಗೆ ಸುಡು ಬಿಸಿ ಚೆಂಡು
ಬಾ ಬಾ ವೀರ ನೀನೆ ಧೀರ ಧರ್ಮ ಉಳಿಸೆ ಹಾಡು ಶ್ರೀಕಾರ
ಕೆಚ್ಚೆದೆಯ ಕನ್ನಡಿಗನೆ ಬಾರ ಬಾರ ಬಾರ ಬಾರ

ಬಾ ಬಾ ಬಾರೊ||
ನಿನ್ನ ಹೆಜ್ಜೆಗೆ ಸತ್ಯ ಜೊತೆಯಾಗಿದೆ
ನ್ಯಾಯನೀತಿಯೆ ನಿನಗೆ ವರವಾಗಿದೆ
ಆ ಧರ್ಮವೆ ನಿನ್ನ ಬೆಂಗಾವಲು
ಪ್ರೀತಿ ಸೇವೆಗೆ ನೀ ಮೀಸಲು
ಈ ಭಾಷೆಗೆಂದು ನೀ ಆದೆ ಬಂಧು
ತಾಯ್ನಾಡೆ ನಿನಗೆ ಶರಣಾಗಿತು ಇಂದು
ಜನ್ಮ ಕೊಟ್ಟ ಜನನಿ ಋಣವ ಜನ್ಮಭೂಮಿ ಸಲಹಿ ಪೊರೆವ
ಈ ನೆಲದ ಮಣ್ಣಿನ ಕುಡಿ ನೀನು ನೀನು ನೀನು ನೀನು

Kannada Naadina song lyrics from Kannada Movie Hubli starring Sudeep, Rakshitha, Tharakesh Patel, Lyrics penned by Padma Hemanth Sung by Shankar Mahadevan, Music Composed by A R Hemanth, film is Directed by N Omprakash Rao and film is released on 2006