Pallakki Myala Lyrics

ಪಲ್ಲಕ್ಕಿ ಮ್ಯಾಲ Lyrics

in Hubli

in ಹುಬ್ಬಳ್ಳಿ

LYRIC

Song Details Page after Lyrice

-
ಪಲ್ಲಕ್ಕಿ ಮ್ಯಾಲ ಪಲ್ಲಂಗ ಹಾಸ್ಕೊಂಡು
ಮುತ್ತೈದೇರ ಮುತ್ತಿನಾರತಿಲಿ ನಗ್ತ ಕುಂತೋಳೆ 
ಜಾಜಿ ಮಲ್ಲಿಗೆ ಸಂಪಿಗೆ ತನ್ನಿರೆ
ಮುದ್ದು ಮುಖದ ಎಲ್ಲವ್ವಂಗೆ ಉಧೊ ಎನ್ನಿರೆ
ಜಗವೆ ತಲೆಮ್ಯಾಲ ಚೌಡಕಿ ಕೈಯ್ಯಾಗ
ಅರಿಶಿಣ ಮುಖದ ಜೋಗವ್ವಂಗೆ ಉಧೊ ಎನ್ನಿರೆ
ಪ್ರೇಮದಿ ಬಿಂದು ನೀನೆ ಬಂಧು ಎಂದು ನಂಬಿ ಬಂದಿವಿಂದು
ಕರುಣವಿಟ್ಟು ಕಾಯೆ ತಾಯೆ
ಏ ಏ ಏ ಎಲ್ಲಮ್ಮ ತಾಯೆ
ಏ ಏ ಏ ಎಲ್ಲಮ್ಮ ತಾಯೆ
ಉಧೊ ಉಧೊ ಎಲ್ಲಮ್ಮ ಉಧೊ ಉಧೊ
ಉಧೊ ಉಧೊ ಎಲ್ಲಮ್ಮ ಉಧೊ ಉಧೊ
 
ಲೋಕಮಾತೆ ಜಗದ ಜನನಿ ಎಂದು ಲೋಕ ಕರೆಯಲು ನಿನ್ನ
ಎಲ್ಲಮ್ಮ ಜೋಗಮ್ಮ ಕಾಯಮ್ಮ ನಮ್ಮಮ್ಮ
ಲೋಕಮಾತೆ ಜಗದ ಜನನಿ ಎಂದು ಲೋಕ ಕರೆಯಲು ನಿನ್ನ
ತಾಯಿಯ ಮಮತೆ ಸ್ಪೂರ್ತಿ ತಾಯಿಯ ಮಮತೆಗೆ ಇಲ್ಲ ಸಾಟಿ
ಮಾತೆ ಎಂದರೆ ಜಗನ್ಮಾತೆ ತಾನೆ ಎಲ್ಲಮ್ಮ ಎಂದರೆ ಅಮ್ಮ ತಾನೆ
ಮಾತೆ ಎಂದರೆ ಜಗನ್ಮಾತೆ ತಾನೆ ಎಲ್ಲಮ್ಮ ಎಂದರೆ ಅಮ್ಮ ತಾನೆ
ಅಂಬೆ ಜಗದಂಬೆ ನನಗೆ ಅಮ್ಮ ನೀನೆ ಜಗದಲ್ಲಿ ನಿನಗಿಂತ ದೇವರಿಲ್ಲ ನನ್ನಾಣೆ
ಉಧೊ ಉಧೊ ಎಲ್ಲಮ್ಮ ಉಧೊ ಉಧೊ
ಉಧೊ ಉಧೊ ಎಲ್ಲಮ್ಮ ಉಧೊ ಉಧೊ
 
||ಪಲ್ಲಕ್ಕಿ ಮ್ಯಾಲ ಪಲ್ಲಂಗ ಹಾಸ್ಕೊಂಡು
ಮುತ್ತೈದೇರ ಮುತ್ತಿನಾರತಿಲಿ ನಗ್ತ ಕುಂತೋಳೆ 
ಜಾಜಿ ಮಲ್ಲಿಗೆ ಸಂಪಿಗೆ ತನ್ನಿರೆ
ಮುದ್ದು ಮುಖದ ಎಲ್ಲವ್ವಂಗೆ ಉಧೊ ಎನ್ನಿರೆ||
 
ದೀನಬಂಧು ಕರುಣಸಾಗರಿ ಏಳು ಗುಡ್ಡದ್ದ ಎಲ್ಲಮ್ಮ
ಎಲ್ಲಮ್ಮ ಜೋಗಮ್ಮ ಕಾಯಮ್ಮ ನಮ್ಮಮ್ಮ
ದೀನಬಂಧು ಕರುಣಸಾಗರಿ ಏಳು ಗುಡ್ಡದ್ದ ಎಲ್ಲಮ್ಮ
ರೇಣುಕೆ ಜೋಗಮ್ಮ ನೀನೆ ಏಕವೀರ ಎಲ್ಲಮ್ಮ ನೀನೆ ತಾಯೆ
ಶರಣು ಬಂದೇವು ನಿನ್ನನ್ನೆ ನಂಬಿ ಕರುಣದಿ ಕಾಯೆ ಮಾಯೆ ಮನತುಂಬಿ
ಶರಣು ಬಂದೇವು ನಿನ್ನನ್ನೆ ನಂಬಿ ಕರುಣದಿ ಕಾಯೆ ಮಾಯೆ ಮನತುಂಬಿ
ತಾಯೆ ಮಹಾಮಾಯೆ ವರದೀಯೆ ಎಲ್ಲಮ್ಮ
ಮನದಲ್ಲಿ ಸ್ಥಿರ ನೆಲೆಸಿ ಕೈಹಿಡಿದು ನಡೆಸಮ್ಮ
 
ಕರುಣವಿಟ್ಟು ಕಾಯೆ ತಾಯೆ||

Pallakki Myala song lyrics from Kannada Movie Hubli starring Sudeep, Rakshitha, Tharakesh Patel, Lyrics penned by Padma Hemanth Sung by Rajesh Krishnan, Sripriya, Music Composed by A R Hemanth, film is Directed by N Omprakash Rao and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ