-
ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ
||ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ||
ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯ ಹೃದಯ ವಿಷಯಕ್ಕೆ ಬೇಕೆ ನೂರು ಮಾತು
ನಾನು ಇರದೆ ವಿಷಯಕ್ಕೆ ಇಂದು ವಿಷದ ತುತ್ತು
ಮನಸ್ಸ ತೆರೆದು ಮನಸ್ಸಾರೆ ಮಾತಾಡೆ
ಹೃದಯ ಹೃದಯ ವಿಷಯಕ್ಕೆ ಬೇಕೆ ನೂರು ಮಾತು
ನಾನು ಇರದೆ ವಿಷಯಕ್ಕೆ ಇಂದು ವಿಷದ ತುತ್ತು
ಮನಸ್ಸ ತೆರೆದು ಮನಸ್ಸಾರೆ ಮಾತಾಡೆ
ಕಳೆದ ನೆನಪ ಮರೆತೆ ಯಾಕೆ ಮರೆತು ನನ್ನ ಹೇಗಿರುವೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ
||ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ||
ಬ್ರಹ್ಮಬರೆದ ಪ್ರೀತಿಯ ಲೆಕ್ಕದ ಪುಟವನು ಹಿಡಿದು
ಹುಡುಕಿ ಹೊರಟ ಪ್ರೀತ್ಸೊ ಪ್ರೇಮಿಯ ಹೃದಯವ ಬಡಿದು
ಕೊನೆಗೆ ಕೊರಗಿ ಶರಣಾದ ಪ್ರೀತಿಗೆ
ಬ್ರಹ್ಮಬರೆದ ಪ್ರೀತಿಯ ಲೆಕ್ಕದ ಪುಟವನು ಹಿಡಿದು
ಹುಡುಕಿ ಹೊರಟ ಪ್ರೀತ್ಸೊ ಪ್ರೇಮಿಯ ಹೃದಯವ ಬಡಿದು
ಕೊನೆಗೆ ಕೊರಗಿ ಶರಣಾದ ಪ್ರೀತಿಗೆ
ಪ್ರೀತಿಸೊ ಮನಕ್ಕೆ ಕಾಡುವೆ ಯಾಕೆ ನೊಂದಿರುವ ಈ ಜೀವ
ನನಗ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ
||ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ||
ಜನಿಸೊ ಪ್ರೀತಿಗೆ ಮರಣವು ಯಾಕೆ
-
ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ
||ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ||
ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯ ಹೃದಯ ವಿಷಯಕ್ಕೆ ಬೇಕೆ ನೂರು ಮಾತು
ನಾನು ಇರದೆ ವಿಷಯಕ್ಕೆ ಇಂದು ವಿಷದ ತುತ್ತು
ಮನಸ್ಸ ತೆರೆದು ಮನಸ್ಸಾರೆ ಮಾತಾಡೆ
ಹೃದಯ ಹೃದಯ ವಿಷಯಕ್ಕೆ ಬೇಕೆ ನೂರು ಮಾತು
ನಾನು ಇರದೆ ವಿಷಯಕ್ಕೆ ಇಂದು ವಿಷದ ತುತ್ತು
ಮನಸ್ಸ ತೆರೆದು ಮನಸ್ಸಾರೆ ಮಾತಾಡೆ
ಕಳೆದ ನೆನಪ ಮರೆತೆ ಯಾಕೆ ಮರೆತು ನನ್ನ ಹೇಗಿರುವೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ
||ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ||
ಬ್ರಹ್ಮಬರೆದ ಪ್ರೀತಿಯ ಲೆಕ್ಕದ ಪುಟವನು ಹಿಡಿದು
ಹುಡುಕಿ ಹೊರಟ ಪ್ರೀತ್ಸೊ ಪ್ರೇಮಿಯ ಹೃದಯವ ಬಡಿದು
ಕೊನೆಗೆ ಕೊರಗಿ ಶರಣಾದ ಪ್ರೀತಿಗೆ
ಬ್ರಹ್ಮಬರೆದ ಪ್ರೀತಿಯ ಲೆಕ್ಕದ ಪುಟವನು ಹಿಡಿದು
ಹುಡುಕಿ ಹೊರಟ ಪ್ರೀತ್ಸೊ ಪ್ರೇಮಿಯ ಹೃದಯವ ಬಡಿದು
ಕೊನೆಗೆ ಕೊರಗಿ ಶರಣಾದ ಪ್ರೀತಿಗೆ
ಪ್ರೀತಿಸೊ ಮನಕ್ಕೆ ಕಾಡುವೆ ಯಾಕೆ ನೊಂದಿರುವ ಈ ಜೀವ
ನನಗ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ
||ಜನಿಸೊ ಪ್ರೀತಿಗೆ ಮರಣವು ಯಾಕೆ
ಹೃದಯದ ವಿಷಯಕ್ಕೆ ಮೂರನೆಯವನ್ಯಾಕೆ
ವಿಧಿಬರಹ ಹೀಗ್ಯಾಕೆ ಬರೆದೋನು
ಪ್ರೀತಿಗೆ ಮೋಸ ಮಾಡೋದ್ಯಾಕೆ||
ಜನಿಸೊ ಪ್ರೀತಿಗೆ ಮರಣವು ಯಾಕೆ
Preethi Madona song lyrics from Kannada Movie Hrudayagala Vishaya starring Prashanth, Madhupriya, Srinivasamurthy, Lyrics penned by Shree Sung by Chethan Sosca, Anuradha Bhat, Music Composed by Drum Deva, film is Directed by Vasanth and film is released on 2009