LYRIC

Song Details Page after Lyrice

-
ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
ನಾವು ನೀವು ಎಲ್ಲ ಸೇರಿ ಮೈ ಕೈ ಸೋಕಿ
ಅಲ್ಲಿ ಹಾರಿ ಇಲ್ಲಿ ಜಾರಿ ಜೋಡಿ ಹೆಜ್ಜೆ ಹಾಕಿ
ದಿಲ್‌ ದಿಲ್‌ ಮಿಲಾಯ್ಸಿ
ಡೋಲು ಬಜಾಯ್ಸಿ ಮೋಜು ಉಡಾಯ್ಸಿ
ಜೀನ್ಸು ಪ್ಯಾಂಟು ಅಮ್ಮಯ್ಯ ಪಾಣಿ ಪಂಚೆ ತಿಮ್ಮಯ್ಯ
ಸಿಲ್ಕ್‌ ಸೀರೆ ಅಕ್ಕಯ್ಯ ಕೊಡಕು ಚಟ್ಟಿ ಚಿಕ್ಕಯ್ಯ
ಎಲ್ಲ ಹಾಡೋಣ ಬಾ ಬಾ  ಎಂಜಾಯ್‌ ಮಾಡೋಣ ಬಾ   
ಎಲ್ಲ ಹಾಡೋಣ ಬಾ ಅರೆ ಎಂಜಾಯ್‌ ಮಾಡೋಣ ಬಾ
ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
 
ಕೋಟಿ ಹಣವಿದ್ರು ಚಟ್ಟದಲ್ಲಿ ಹೆಣವಾಗಿ
ಹೋಗುವಾಗ ಹಿಂದೆ ಬಾರದೋ
ಸೈಟು ಬಿಲ್ಡಿಂಗ್‌ ಕಾರುಬಾರು ಎಸ್ಟೇಟು
ಸತ್ತಮೇಲೆ ಸ್ವತ್ತು ಯಾರದೋ
ಬೀದಿಗೆ ಬಿದ್ದಮೇಲೆ ಯಾರಿಗು ಯಾರು ಇಲ್ಲ
ಅರೆ
ಕೋಟಿ ಹಣವಿದ್ರು ಚಟ್ಟದಲ್ಲಿ ಹೆಣವಾಗಿ
ಹೋಗುವಾಗ ಹಿಂದೆ ಬಾರದೋ
ಸೈಟು ಬಿಲ್ಡಿಂಗ್‌ ಕಾರುಬಾರು ಎಸ್ಟೇಟು
ಸತ್ತಮೇಲೆ ಸ್ವತ್ತು ಯಾರದೋ
ಬೀದಿಗೆ ಬಿದ್ದಮೇಲೆ ಅರೆ ಯಾರಿಗು ಯಾರು ಇಲ್ಲ
ಉಸಿರಿರುವ ತನಕ ತಗೊ ಮಗಾ ಮಾಡು ಧಾಮ್‌ ಧುಮ್‌ ಧಮಾಕ
 
||ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
ಎಲ್ಲ ಹಾಡೋಣ ಬಾ ಬಾ  ಎಂಜಾಯ್‌ ಮಾಡೋಣ ಬಾ||
 
ಮಂತ್ರಿ ಎಮ್‌ ಎಲ್‌ಎ ರಾಜಕೀಯ ಮಾಡ್ದೋರು
ಎಲ್ಲ ಸತ್ತು ಮಣ್ಣಿಗೋದರೋ
ಅರೆ ಓದಿ ಬುದ್ದಿವಂತ ನಾನೆ ಎಂದು ಮೆರೆದೋರು
ಎಲ್ಲ ಸುಟ್ಟು ಸುಣ್ಣವಾದರೋ
ನಮ್ಮ ಒಳ್ಳೆತನವು ಎಂದು ಶಾಶ್ವತವು
 
ಮಂತ್ರಿ ಎಮ್‌ ಎಲ್‌ಎ ರಾಜಕೀಯ ಮಾಡ್ದೋರು
ಎಲ್ಲ ಸತ್ತು ಮಣ್ಣಿಗೋದರೋ
ಅರೆ ಓದಿ ಬುದ್ದಿವಂತ ನಾನೆ ಎಂದು ಮೆರೆದೋರು
ಎಲ್ಲ ಸುಟ್ಟು ಸುಣ್ಣವಾದರೋ
ನಮ್ಮ ಒಳ್ಳೆತನವು ಎಂದು ಶಾಶ್ವತವು
 
ಅಣ್ಣ ರಾಜಕುಮಾರ್‌ ಅವರ ಹೆಸರು ಭೂಮಿ ಮೇಲೆ
ಎಂದೆಂದು ಶಾಶ್ವತವೋ
ಅಣ್ಣ ರಾಜಕುಮಾರ್‌ ಅವರ ಹೆಸರು ಭೂಮಿ ಮೇಲೆ
ಎಂದೆಂದು ಶಾಶ್ವತವೋ
 
||ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
ಎಲ್ಲ ಹಾಡೋಣ ಬಾ ಬಾ  ಎಂಜಾಯ್‌ ಮಾಡೋಣ ಬಾ||

-
ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
ನಾವು ನೀವು ಎಲ್ಲ ಸೇರಿ ಮೈ ಕೈ ಸೋಕಿ
ಅಲ್ಲಿ ಹಾರಿ ಇಲ್ಲಿ ಜಾರಿ ಜೋಡಿ ಹೆಜ್ಜೆ ಹಾಕಿ
ದಿಲ್‌ ದಿಲ್‌ ಮಿಲಾಯ್ಸಿ
ಡೋಲು ಬಜಾಯ್ಸಿ ಮೋಜು ಉಡಾಯ್ಸಿ
ಜೀನ್ಸು ಪ್ಯಾಂಟು ಅಮ್ಮಯ್ಯ ಪಾಣಿ ಪಂಚೆ ತಿಮ್ಮಯ್ಯ
ಸಿಲ್ಕ್‌ ಸೀರೆ ಅಕ್ಕಯ್ಯ ಕೊಡಕು ಚಟ್ಟಿ ಚಿಕ್ಕಯ್ಯ
ಎಲ್ಲ ಹಾಡೋಣ ಬಾ ಬಾ  ಎಂಜಾಯ್‌ ಮಾಡೋಣ ಬಾ   
ಎಲ್ಲ ಹಾಡೋಣ ಬಾ ಅರೆ ಎಂಜಾಯ್‌ ಮಾಡೋಣ ಬಾ
ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
 
ಕೋಟಿ ಹಣವಿದ್ರು ಚಟ್ಟದಲ್ಲಿ ಹೆಣವಾಗಿ
ಹೋಗುವಾಗ ಹಿಂದೆ ಬಾರದೋ
ಸೈಟು ಬಿಲ್ಡಿಂಗ್‌ ಕಾರುಬಾರು ಎಸ್ಟೇಟು
ಸತ್ತಮೇಲೆ ಸ್ವತ್ತು ಯಾರದೋ
ಬೀದಿಗೆ ಬಿದ್ದಮೇಲೆ ಯಾರಿಗು ಯಾರು ಇಲ್ಲ
ಅರೆ
ಕೋಟಿ ಹಣವಿದ್ರು ಚಟ್ಟದಲ್ಲಿ ಹೆಣವಾಗಿ
ಹೋಗುವಾಗ ಹಿಂದೆ ಬಾರದೋ
ಸೈಟು ಬಿಲ್ಡಿಂಗ್‌ ಕಾರುಬಾರು ಎಸ್ಟೇಟು
ಸತ್ತಮೇಲೆ ಸ್ವತ್ತು ಯಾರದೋ
ಬೀದಿಗೆ ಬಿದ್ದಮೇಲೆ ಅರೆ ಯಾರಿಗು ಯಾರು ಇಲ್ಲ
ಉಸಿರಿರುವ ತನಕ ತಗೊ ಮಗಾ ಮಾಡು ಧಾಮ್‌ ಧುಮ್‌ ಧಮಾಕ
 
||ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
ಎಲ್ಲ ಹಾಡೋಣ ಬಾ ಬಾ  ಎಂಜಾಯ್‌ ಮಾಡೋಣ ಬಾ||
 
ಮಂತ್ರಿ ಎಮ್‌ ಎಲ್‌ಎ ರಾಜಕೀಯ ಮಾಡ್ದೋರು
ಎಲ್ಲ ಸತ್ತು ಮಣ್ಣಿಗೋದರೋ
ಅರೆ ಓದಿ ಬುದ್ದಿವಂತ ನಾನೆ ಎಂದು ಮೆರೆದೋರು
ಎಲ್ಲ ಸುಟ್ಟು ಸುಣ್ಣವಾದರೋ
ನಮ್ಮ ಒಳ್ಳೆತನವು ಎಂದು ಶಾಶ್ವತವು
 
ಮಂತ್ರಿ ಎಮ್‌ ಎಲ್‌ಎ ರಾಜಕೀಯ ಮಾಡ್ದೋರು
ಎಲ್ಲ ಸತ್ತು ಮಣ್ಣಿಗೋದರೋ
ಅರೆ ಓದಿ ಬುದ್ದಿವಂತ ನಾನೆ ಎಂದು ಮೆರೆದೋರು
ಎಲ್ಲ ಸುಟ್ಟು ಸುಣ್ಣವಾದರೋ
ನಮ್ಮ ಒಳ್ಳೆತನವು ಎಂದು ಶಾಶ್ವತವು
 
ಅಣ್ಣ ರಾಜಕುಮಾರ್‌ ಅವರ ಹೆಸರು ಭೂಮಿ ಮೇಲೆ
ಎಂದೆಂದು ಶಾಶ್ವತವೋ
ಅಣ್ಣ ರಾಜಕುಮಾರ್‌ ಅವರ ಹೆಸರು ಭೂಮಿ ಮೇಲೆ
ಎಂದೆಂದು ಶಾಶ್ವತವೋ
 
||ಐಕಳು ಕೊಯ್ಕಳು ಹಾಕರ‍್ಲ ತಾಳ
ಜೆಂಟಲ್‌ ಮೆಂಟಲ್‌ ಕುಣಿದಾಡೊ ಮೇಳ
ಎಲ್ಲ ಹಾಡೋಣ ಬಾ ಬಾ  ಎಂಜಾಯ್‌ ಮಾಡೋಣ ಬಾ||

Aikalu Koyakalu song lyrics from Kannada Movie Hrudayagala Vishaya starring Prashanth, Madhupriya, Srinivasamurthy, Lyrics penned by Sriranga Sung by Hemanth Kumar, Shamitha Malnad, Music Composed by Drum Deva, film is Directed by Vasanth and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ