-
ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ನುಣ್ಣ ನುಣ್ಣನೆ ಕೆನ್ನೆಯ ಸಣ್ಣ ಸೊಂಟದೋಳು
ಚಿನ್ನದಂತೆ ಮೈಬಣ್ಣದ ನವಿಲು
ಗಾಜನೂರಿನ ಗಜನಿಂಬೆ ಬ್ಯೂಟಿಯಲ್ಲಿ ರಂಬೆ
ಚೆನ್ನಪಟ್ಟಣದ ಗೊಬೆನೊ ಇವಳು
||ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ||
ಮುಂಜಾನೆಯ ಏಂಜೆಲ್ ಮಡಿಕೇರಿಯ ಮಾರಲ್
ಮಲೆನಾಡಿನ ಮೈಬಣ್ಣದ ಮಧುಮಗಳು
ಇಳಕಲ್‌ನ ಸೀರೆಲಿ ಬಳುಕಾಡುತ ದಾವಣಿಲಿ
ಮದ್ದೂರಿನ ಗದ್ದೆಯಿಂದ ಎದ್ದು ಬಂದಳು
ಆ ಮೈಸೂರಿನ ದುಂಡು ಮಲ್ಲಿಗೆ ಈ ಸಿಂಗಾರಿಯ ಸೊಬಗು
ಆ ಬೇಲೂರಿನ ಶಿಲಾಬಾಲೆಯ ಈ ಬಿನ್ನಾಣದ ಬೆಡಗು
(ತಗಡು ನನ್ಮಗ ಹೊಗಳೋದು ಎಲ್ಲ ಓಳು ಓಳು
ಕಂಬಿಯಿಲ್ಲದೆ ಬಿಡ್ತಾನೆ ರೈಲು)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ನುಣ್ಣ ನುಣ್ಣನೆ ಕೆನ್ನೆಯ ಸಣ್ಣ ಸೊಂಟದೋಳು
ಚಿನ್ನದಂತೆ ಮೈಬಣ್ಣದ ನವಿಲು||
(ಹುಡುಗಿ ನೋಡದೆ ಸುಮ್ ಸುಮ್ನೆ ಕನಸು ಕಾಣುತ್ತಾನೆ
ಆಸೆಯಿಂದ ಬರಿ ಬಂಡಲ್ ಬಿಡ್ತಾನೆ)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ||
ಮುಟ್ಟಿದರೆ ಸಂಕೋಚ ಮುತ್ತಿಟ್ಟರೆ ರೋಮಾಂಚ
ನಂದಿಬೆಟ್ಟದ ನಂದಿ ಬಟ್ಟಲು ಮಗು ಇವಳು
ಕಣ್ತುಂಬುವ ಸೌಂದರ್ಯ ಮೈಮಾಟವೊ ವೈಡೂರ್ಯ
ಜೇನುತುಂಬಿದ ಸ್ವೀಟುಗಲ್ಲದ ಜಂಬು ನೇರಳೆ
ನನ್ನ ಚೆಲುವೆಯ ಕಣ್ಣ ನೋಟವು ಆ ಮಿಂಚಿನ ಸಂಚಾರ
ಈ ಚಿನ್ನಾರಿಯ ಆ ಮೈಯೆಲ್ಲವು ಇಂಚಿಂಚು ಬಂಗಾರವು
(ಸಾಕು ಮುಚ್ಚೋಲೆ ತಿರುಬೋಕೆ ಎಲ್ಲ ಐಲುಪೈಲು
ಡಬ್ಬ ನನ್ಮಗ ಪಕ್ಕ ಮೆಂಟಲ್ಲು)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ನುಣ್ಣ ನುಣ್ಣನೆ ಕೆನ್ನೆಯ ಸಣ್ಣ ಸೊಂಟದೋಳು
ಚಿನ್ನದಂತೆ ಮೈಬಣ್ಣದ ನವಿಲು||
(ಬುದ್ದಿಯಿಲ್ಲದ ಎಡವಟ್ಟು ಇದು ಲೂಸು
ಕೇಸುಬಟ್ಟೆಬಿಚ್ಚಿ ಹುಚ್ಚಾಸ್ಪತ್ರೆ ಸೇರ್ಸು)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ||
-
ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ನುಣ್ಣ ನುಣ್ಣನೆ ಕೆನ್ನೆಯ ಸಣ್ಣ ಸೊಂಟದೋಳು
ಚಿನ್ನದಂತೆ ಮೈಬಣ್ಣದ ನವಿಲು
ಗಾಜನೂರಿನ ಗಜನಿಂಬೆ ಬ್ಯೂಟಿಯಲ್ಲಿ ರಂಬೆ
ಚೆನ್ನಪಟ್ಟಣದ ಗೊಬೆನೊ ಇವಳು
||ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ||
ಮುಂಜಾನೆಯ ಏಂಜೆಲ್ ಮಡಿಕೇರಿಯ ಮಾರಲ್
ಮಲೆನಾಡಿನ ಮೈಬಣ್ಣದ ಮಧುಮಗಳು
ಇಳಕಲ್‌ನ ಸೀರೆಲಿ ಬಳುಕಾಡುತ ದಾವಣಿಲಿ
ಮದ್ದೂರಿನ ಗದ್ದೆಯಿಂದ ಎದ್ದು ಬಂದಳು
ಆ ಮೈಸೂರಿನ ದುಂಡು ಮಲ್ಲಿಗೆ ಈ ಸಿಂಗಾರಿಯ ಸೊಬಗು
ಆ ಬೇಲೂರಿನ ಶಿಲಾಬಾಲೆಯ ಈ ಬಿನ್ನಾಣದ ಬೆಡಗು
(ತಗಡು ನನ್ಮಗ ಹೊಗಳೋದು ಎಲ್ಲ ಓಳು ಓಳು
ಕಂಬಿಯಿಲ್ಲದೆ ಬಿಡ್ತಾನೆ ರೈಲು)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ನುಣ್ಣ ನುಣ್ಣನೆ ಕೆನ್ನೆಯ ಸಣ್ಣ ಸೊಂಟದೋಳು
ಚಿನ್ನದಂತೆ ಮೈಬಣ್ಣದ ನವಿಲು||
(ಹುಡುಗಿ ನೋಡದೆ ಸುಮ್ ಸುಮ್ನೆ ಕನಸು ಕಾಣುತ್ತಾನೆ
ಆಸೆಯಿಂದ ಬರಿ ಬಂಡಲ್ ಬಿಡ್ತಾನೆ)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ||
ಮುಟ್ಟಿದರೆ ಸಂಕೋಚ ಮುತ್ತಿಟ್ಟರೆ ರೋಮಾಂಚ
ನಂದಿಬೆಟ್ಟದ ನಂದಿ ಬಟ್ಟಲು ಮಗು ಇವಳು
ಕಣ್ತುಂಬುವ ಸೌಂದರ್ಯ ಮೈಮಾಟವೊ ವೈಡೂರ್ಯ
ಜೇನುತುಂಬಿದ ಸ್ವೀಟುಗಲ್ಲದ ಜಂಬು ನೇರಳೆ
ನನ್ನ ಚೆಲುವೆಯ ಕಣ್ಣ ನೋಟವು ಆ ಮಿಂಚಿನ ಸಂಚಾರ
ಈ ಚಿನ್ನಾರಿಯ ಆ ಮೈಯೆಲ್ಲವು ಇಂಚಿಂಚು ಬಂಗಾರವು
(ಸಾಕು ಮುಚ್ಚೋಲೆ ತಿರುಬೋಕೆ ಎಲ್ಲ ಐಲುಪೈಲು
ಡಬ್ಬ ನನ್ಮಗ ಪಕ್ಕ ಮೆಂಟಲ್ಲು)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ
ನುಣ್ಣ ನುಣ್ಣನೆ ಕೆನ್ನೆಯ ಸಣ್ಣ ಸೊಂಟದೋಳು
ಚಿನ್ನದಂತೆ ಮೈಬಣ್ಣದ ನವಿಲು||
(ಬುದ್ದಿಯಿಲ್ಲದ ಎಡವಟ್ಟು ಇದು ಲೂಸು
ಕೇಸುಬಟ್ಟೆಬಿಚ್ಚಿ ಹುಚ್ಚಾಸ್ಪತ್ರೆ ಸೇರ್ಸು)
|| ಹುಬ್ಬಳ್ಳಿ ಹುಡುಗಿ ಬಳ್ಳಾರಿ ಬೆಡಗಿ
ನನ್ನ ಚಕೋರಿ ಕನ್ಯಾಕುಮಾರಿ ಬಂದಾಳೊ||
Hubbali Hudugi song lyrics from Kannada Movie Hrudayagala Vishaya starring Prashanth, Madhupriya, Srinivasamurthy, Lyrics penned by Sriranga Sung by Gurukiran, Music Composed by Drum Deva, film is Directed by Vasanth and film is released on 2009