Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಕೆ ಎಲ್ಲಾ ಓಕೆ ಇನ್ನು ಬೇರೆ ಚಿಂತೆ ಯಾಕೆ
ಖುಷಿ ಸಾಕೆ ಇನ್ನು ಬೇಕೆ ಇದೆ ಇನ್ನು ಮುಂದಕ್ಕೆ
ಓಕೆ ಎಲ್ಲಾ ಓಕೆ ಇನ್ನು ಬೇರೆ ಚಿಂತೆ ಯಾಕೆ
ಖುಷಿ ಸಾಕೆ ಇನ್ನು ಬೇಕೆ ಇದೆ ಇನ್ನು ಮುಂದಕ್ಕೆ
ಡುಂ ಡುಂ ಪೀಪಿ ಊದ್ಸೋಕೆ
 
ಓಕೆ ನಲ್ಲ ಓಕೆ ಜೋರಾಗಿ ಹಾಕು ಕೇಕೆ
ಒಲಿದಾಯ್ತು ಲಗ್ನರೇಖೆ ಇನ್ನು ಇಲ್ಲ ಅಂಜಿಕೆ
ಓಕೆ ನಲ್ಲ ಓಕೆ ಜೋರಾಗಿ ಹಾಕು ಕೇಕೆ
ಒಲಿದಾಯ್ತು ಲಗ್ನರೇಖೆ ಇನ್ನು ಇಲ್ಲ ಅಂಜಿಕೆ
ಡುಂ ಡುಂ ಪೀಪಿ ಊದ್ಸೋಕೆ
 
ಕಣ್ಣ ಪ್ರೀತಿ ಸಾರೋಟಲ್ಲಿ ಕನಸ್ಸ ದಿಬ್ಬಣ
ಹಾರ್ಟು ಬಾರಿಸೊ ಬ್ಯಾಂಡು ಕೇಳಿ ಆಸೆ ಉಲ್ಬಣ
ಹೇ ಗಂಗು ಕಹಳೆ ಊದಿ ರಗಳೆ ಬಾರಿ ಕಂಪನ
ಮನಸ ಒಳಗೆ ತಾರಸಿ ಮಳೆಗೆ ಹಾಕಿ ತೋರಣ
ಮುತ್ತೆ ಔತಣ ಖುಷಿಯಾಗಿ ತಲ್ಲಣ
ನಾವು ಎಣಿಸಿದ ಹಾಗೆ ನಡೆದಿದೆ ಕೂಡಿ ಬಂದಿದೆ ಕಂಕಣ
 
||ಓಕೆ ಎಲ್ಲಾ ಓಕೆ ಇನ್ನು ಬೇರೆ ಚಿಂತೆ ಯಾಕೆ
ಖುಷಿ ಸಾಕೆ ಇನ್ನು ಬೇಕೆ ಇದೆ ಇನ್ನು ಮುಂದಕ್ಕೆ||
||ಓಕೆ ನಲ್ಲ ಓಕೆ ಜೋರಾಗಿ ಹಾಕು ಕೇಕೆ
ಒಲಿದಾಯ್ತು ಲಗ್ನರೇಖೆ ಇನ್ನು ಇಲ್ಲ ಅಂಜಿಕೆ||
ಡುಂ ಡುಂ ಪೀಪಿ ಊದ್ಸೋಕೆ
 
ಆಸೆ ನವಿಲಹಾಗೆ ಗರಿಯ ಬಿಚ್ಚಿ ಹಾಡಿದೆ
ತಾರಾಬಳಗವೆಲ್ಲ ನೆಲದ ಮೇಲೆ ಹೆಚ್ಚು ಇದೆ
ಒಂದೆ ಕ್ಷಣದಿ ಬೊಗಸೆ ಜೇನು ಕುಡಿದ ಹಾಗಿದೆ
ದೇಹ ಮುಗಿಲ ಹಾಗೆ ಗಗನದಲ್ಲಿ ತೇಲಿದೆ
ಎಲ್ಲ ದಿಕ್ಕಲು ತೆರೆದಾಯ್ತು ಬಾಗಿಲು
ಲೈಫೆ ಲಕ ಲಕ ರಂಗು  ಸವಿ ಸವಿ
ಸಾಂಗ್‌ ನರ ನರ ಹಾಡಿದೆ
 
||ಓಕೆ ಎಲ್ಲಾ ಓಕೆ ಜೋರಾಗಿ ಹಾಕು ಕೇಕೆ
ಖುಷಿ ಸಾಕೆ ಇನ್ನು ಬೇಕೆ ಇನ್ನು ಇಲ್ಲ ಅಂಜಿಕೆ
ಓಕೆ ನಲ್ಲ ಓಕೆ ಇನ್ನು ಬೇರೆ ಚಿಂತೆ ಯಾಕೆ
ಒಲಿದಾಯ್ತು ಲಗ್ನರೇಖೆ ಇದೆ ಇನ್ನು ಮುಂದಕ್ಕೆ||
ಡುಂ ಡುಂ ಪೀಪಿ ಊದ್ಸೋಕೆ

ಓಕೆ ಎಲ್ಲಾ ಓಕೆ ಇನ್ನು ಬೇರೆ ಚಿಂತೆ ಯಾಕೆ
ಖುಷಿ ಸಾಕೆ ಇನ್ನು ಬೇಕೆ ಇದೆ ಇನ್ನು ಮುಂದಕ್ಕೆ
ಓಕೆ ಎಲ್ಲಾ ಓಕೆ ಇನ್ನು ಬೇರೆ ಚಿಂತೆ ಯಾಕೆ
ಖುಷಿ ಸಾಕೆ ಇನ್ನು ಬೇಕೆ ಇದೆ ಇನ್ನು ಮುಂದಕ್ಕೆ
ಡುಂ ಡುಂ ಪೀಪಿ ಊದ್ಸೋಕೆ
 
ಓಕೆ ನಲ್ಲ ಓಕೆ ಜೋರಾಗಿ ಹಾಕು ಕೇಕೆ
ಒಲಿದಾಯ್ತು ಲಗ್ನರೇಖೆ ಇನ್ನು ಇಲ್ಲ ಅಂಜಿಕೆ
ಓಕೆ ನಲ್ಲ ಓಕೆ ಜೋರಾಗಿ ಹಾಕು ಕೇಕೆ
ಒಲಿದಾಯ್ತು ಲಗ್ನರೇಖೆ ಇನ್ನು ಇಲ್ಲ ಅಂಜಿಕೆ
ಡುಂ ಡುಂ ಪೀಪಿ ಊದ್ಸೋಕೆ
 
ಕಣ್ಣ ಪ್ರೀತಿ ಸಾರೋಟಲ್ಲಿ ಕನಸ್ಸ ದಿಬ್ಬಣ
ಹಾರ್ಟು ಬಾರಿಸೊ ಬ್ಯಾಂಡು ಕೇಳಿ ಆಸೆ ಉಲ್ಬಣ
ಹೇ ಗಂಗು ಕಹಳೆ ಊದಿ ರಗಳೆ ಬಾರಿ ಕಂಪನ
ಮನಸ ಒಳಗೆ ತಾರಸಿ ಮಳೆಗೆ ಹಾಕಿ ತೋರಣ
ಮುತ್ತೆ ಔತಣ ಖುಷಿಯಾಗಿ ತಲ್ಲಣ
ನಾವು ಎಣಿಸಿದ ಹಾಗೆ ನಡೆದಿದೆ ಕೂಡಿ ಬಂದಿದೆ ಕಂಕಣ
 
||ಓಕೆ ಎಲ್ಲಾ ಓಕೆ ಇನ್ನು ಬೇರೆ ಚಿಂತೆ ಯಾಕೆ
ಖುಷಿ ಸಾಕೆ ಇನ್ನು ಬೇಕೆ ಇದೆ ಇನ್ನು ಮುಂದಕ್ಕೆ||
||ಓಕೆ ನಲ್ಲ ಓಕೆ ಜೋರಾಗಿ ಹಾಕು ಕೇಕೆ
ಒಲಿದಾಯ್ತು ಲಗ್ನರೇಖೆ ಇನ್ನು ಇಲ್ಲ ಅಂಜಿಕೆ||
ಡುಂ ಡುಂ ಪೀಪಿ ಊದ್ಸೋಕೆ
 
ಆಸೆ ನವಿಲಹಾಗೆ ಗರಿಯ ಬಿಚ್ಚಿ ಹಾಡಿದೆ
ತಾರಾಬಳಗವೆಲ್ಲ ನೆಲದ ಮೇಲೆ ಹೆಚ್ಚು ಇದೆ
ಒಂದೆ ಕ್ಷಣದಿ ಬೊಗಸೆ ಜೇನು ಕುಡಿದ ಹಾಗಿದೆ
ದೇಹ ಮುಗಿಲ ಹಾಗೆ ಗಗನದಲ್ಲಿ ತೇಲಿದೆ
ಎಲ್ಲ ದಿಕ್ಕಲು ತೆರೆದಾಯ್ತು ಬಾಗಿಲು
ಲೈಫೆ ಲಕ ಲಕ ರಂಗು  ಸವಿ ಸವಿ
ಸಾಂಗ್‌ ನರ ನರ ಹಾಡಿದೆ
 
||ಓಕೆ ಎಲ್ಲಾ ಓಕೆ ಜೋರಾಗಿ ಹಾಕು ಕೇಕೆ
ಖುಷಿ ಸಾಕೆ ಇನ್ನು ಬೇಕೆ ಇನ್ನು ಇಲ್ಲ ಅಂಜಿಕೆ
ಓಕೆ ನಲ್ಲ ಓಕೆ ಇನ್ನು ಬೇರೆ ಚಿಂತೆ ಯಾಕೆ
ಒಲಿದಾಯ್ತು ಲಗ್ನರೇಖೆ ಇದೆ ಇನ್ನು ಮುಂದಕ್ಕೆ||
ಡುಂ ಡುಂ ಪೀಪಿ ಊದ್ಸೋಕೆ

Ok Ella Ok song lyrics from Kannada Movie Hrudayagala Vishaya starring Prashanth, Madhupriya, Srinivasamurthy, Lyrics penned by V Manohar Sung by Rajesh Krishnan, Anuradha Bhat, Music Composed by Drum Deva, film is Directed by Vasanth and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ