Raagake Swaravaagi Lyrics

ರಾಗಕೆ ಸ್ವರವಾಗಿ Lyrics

in Hrudaya Pallavi

in ಹೃದಯ ಪಲ್ಲವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಆಆಆ....
ಗಂಡು : ಆಆಆ....
ಗಂಡು : ಆಆಆ...

ಹೆಣ್ಣು : ಸ.. ಸರಿಗಮಪ..   ಮಪಮಪಗ.. 
               ಪಮದಪಮಗ..   ರಿಗರಿಸ
               ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ 
               ಪದಗಳಿಗೆ ನಾ ಸ್ಪೂರ್ತಿಯಾಗಿ
               ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ...
ಹೆಣ್ಣು : ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
             ಪದಗಳಿಗೆ ನಾ ಸ್ಪೂರ್ತಿಯಾಗಿ
               ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ... ಆಆಆ...

ಹೆಣ್ಣು : ಸಾ ಆಆಆ  ಸನಿದ ಸನಿದ ಸನಿದ  ದಗರಿ ಸದಪದಪ
ಗಂಡು : ತನನಂ ತನನಂ ತನನಂ
                ತನನಂ ತನನಂ ತನನಂ ತನ ತನನ
ಹೆಣ್ಣು : ಸಸದ ಸಸದ ಸಸದ ಸಸದ ಸಸದ ಸಸದ ಪದಸಗರಿ

ಹೆಣ್ಣು : ಮುಂಜಾನೆಯ ಎಳೆಯ ಬಿಸಿಲಲ್ಲಿ  
               ಮುತ್ತಿನ ಹನಿಗಳ ಕಂಪು
               ಸಾಗರದ ಈ ಅಲೆಗಳಲ್ಲಿ
             ಪ್ರಕೃತಿಯ ಶಕ್ತಿಯ ಇಂಪು
               ಕಡಲಲಿ ನದಿಯ ಸಂಗಮವು
             ದೇವನ ಸೃಶ್ಟಿಯ ರೀತಿ
               ಗಂಡು ಹೆಣ್ಣಿನ ಹೃದಯ
               ಸಂಗಮ ಇದರ ಹೆಸರೆ ಪ್ರೀತಿ

|| ಹೆಣ್ಣು : ರಾಗಕ್ಕೆ ಸ್ವರವಾಗಿ  ಸ್ವರಕ್ಕೆ ಪದವಾಗಿ
               ಪದಗಳಿಗೆ ನಾ ಸ್ಪೂರ್ತಿಯಾಗಿ  
               ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ ||

ಗಂಡು :  ಆಆಆ... ಆಆಆ...   
ಹೆಣ್ಣು :  ಆಆಆ... ಆಆಆ...
ಗಂಡು :  ಪದಸರಿಗರಿ  ಪದಸರಿಗರಿ   
ಹೆಣ್ಣು :  ಸರಿಗಪದಪ ಸರಿಗಪದಪ
ಗಂಡು :  ರಿಗಪದಸದ  ರಿಗಪದಸದ

ಇಬ್ಬರು : ಸರಿಗರಿಗರಿಗ  ದಪ ದಪ ದಪದ  ಸರಿ ರಿಪ ಸರಿರಿಪ  
                 ಪದಸರಿಗರಿ  ಪ ದ ಸ ರಿ ಗ ರಿ  ಪ ದ ಸ ರಿ ಗ ರಿ
                 ಪ ದ ಸ ರಿ ಗ……

 

ಹೆಣ್ಣು : ಆಆಆ....
ಗಂಡು : ಆಆಆ....
ಗಂಡು : ಆಆಆ...

ಹೆಣ್ಣು : ಸ.. ಸರಿಗಮಪ..   ಮಪಮಪಗ.. 
               ಪಮದಪಮಗ..   ರಿಗರಿಸ
               ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ 
               ಪದಗಳಿಗೆ ನಾ ಸ್ಪೂರ್ತಿಯಾಗಿ
               ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ...
ಹೆಣ್ಣು : ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ
             ಪದಗಳಿಗೆ ನಾ ಸ್ಪೂರ್ತಿಯಾಗಿ
               ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ... ಆಆಆ...

ಹೆಣ್ಣು : ಸಾ ಆಆಆ  ಸನಿದ ಸನಿದ ಸನಿದ  ದಗರಿ ಸದಪದಪ
ಗಂಡು : ತನನಂ ತನನಂ ತನನಂ
                ತನನಂ ತನನಂ ತನನಂ ತನ ತನನ
ಹೆಣ್ಣು : ಸಸದ ಸಸದ ಸಸದ ಸಸದ ಸಸದ ಸಸದ ಪದಸಗರಿ

ಹೆಣ್ಣು : ಮುಂಜಾನೆಯ ಎಳೆಯ ಬಿಸಿಲಲ್ಲಿ  
               ಮುತ್ತಿನ ಹನಿಗಳ ಕಂಪು
               ಸಾಗರದ ಈ ಅಲೆಗಳಲ್ಲಿ
             ಪ್ರಕೃತಿಯ ಶಕ್ತಿಯ ಇಂಪು
               ಕಡಲಲಿ ನದಿಯ ಸಂಗಮವು
             ದೇವನ ಸೃಶ್ಟಿಯ ರೀತಿ
               ಗಂಡು ಹೆಣ್ಣಿನ ಹೃದಯ
               ಸಂಗಮ ಇದರ ಹೆಸರೆ ಪ್ರೀತಿ

|| ಹೆಣ್ಣು : ರಾಗಕ್ಕೆ ಸ್ವರವಾಗಿ  ಸ್ವರಕ್ಕೆ ಪದವಾಗಿ
               ಪದಗಳಿಗೆ ನಾ ಸ್ಪೂರ್ತಿಯಾಗಿ  
               ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ ||

ಗಂಡು :  ಆಆಆ... ಆಆಆ...   
ಹೆಣ್ಣು :  ಆಆಆ... ಆಆಆ...
ಗಂಡು :  ಪದಸರಿಗರಿ  ಪದಸರಿಗರಿ   
ಹೆಣ್ಣು :  ಸರಿಗಪದಪ ಸರಿಗಪದಪ
ಗಂಡು :  ರಿಗಪದಸದ  ರಿಗಪದಸದ

ಇಬ್ಬರು : ಸರಿಗರಿಗರಿಗ  ದಪ ದಪ ದಪದ  ಸರಿ ರಿಪ ಸರಿರಿಪ  
                 ಪದಸರಿಗರಿ  ಪ ದ ಸ ರಿ ಗ ರಿ  ಪ ದ ಸ ರಿ ಗ ರಿ
                 ಪ ದ ಸ ರಿ ಗ……

 

Raagake Swaravaagi song lyrics from Kannada Movie Hrudaya Pallavi starring Srinath, Geetha, Ramakrishna, Lyrics penned by R N Jayagopal Sung by S P Balasubrahmanyam, Vani Jairam, Music Composed by M Ranga Rao, film is Directed by R N Jayagopal and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ