ಆಆಆಆ... ಆಆಆ... ಆಆಆ...
ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಸರಿಗಮ ಪದನಿಸ
ನಿದಪಮ ಗರಿಸ
ಏಳು ಸ್ವರದ ದೀಪದೆ ತಾಯಿಗೆನ್ನ ಆರತಿ
ಭಾವದಲೆಯ ನೀರಲಿ
ತೊಳೆವೆ ಅವಳ ಮೂರುತಿ..ಆಆಆ
ಅವಳ ಸೇವೆ ಮಾಡುವ
ಆಸೆ ನನ್ನ ಜೀವಕೆ…
|| ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ…||
ರನ್ನ ಪಂಪ ಹಾಡಿದ
ಕಾವ್ಯ ನಿನಗೆ ಕಾಣಿಕೆ
ಕಾವೇರಿ ತುಂಗೆ ತೀರ್ಥವೇ
ನಿನ್ನಯ ಅಭಿಷೇಕಕೆ....ಆಆಆ
ಶ್ರೀಗಂಧ ತಂದ ಚಂದನ
ತಾಯೆ ನಿನಗೆ ಲೇಪನ
|| ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಓಓಓಓಓ..
ಕನ್ನಡಾಂಬೆ ಪಾದಕೆ….||
ಆಆಆಆ... ಆಆಆ... ಆಆಆ...
ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಸರಿಗಮ ಪದನಿಸ
ನಿದಪಮ ಗರಿಸ
ಏಳು ಸ್ವರದ ದೀಪದೆ ತಾಯಿಗೆನ್ನ ಆರತಿ
ಭಾವದಲೆಯ ನೀರಲಿ
ತೊಳೆವೆ ಅವಳ ಮೂರುತಿ..ಆಆಆ
ಅವಳ ಸೇವೆ ಮಾಡುವ
ಆಸೆ ನನ್ನ ಜೀವಕೆ…
|| ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ…||
ರನ್ನ ಪಂಪ ಹಾಡಿದ
ಕಾವ್ಯ ನಿನಗೆ ಕಾಣಿಕೆ
ಕಾವೇರಿ ತುಂಗೆ ತೀರ್ಥವೇ
ನಿನ್ನಯ ಅಭಿಷೇಕಕೆ....ಆಆಆ
ಶ್ರೀಗಂಧ ತಂದ ಚಂದನ
ತಾಯೆ ನಿನಗೆ ಲೇಪನ
|| ಹೃದಯ ತುಂಬಿ ಹಾಡುವೆ
ಹೊಸದು ಗೀತೆ ಮಾಲಿಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಇದುವೇ ನನ್ನ ಪೂಜೆಯು
ಕನ್ನಡಾಂಬೆ ಪಾದಕೆ
ಓಓಓಓಓ..
ಕನ್ನಡಾಂಬೆ ಪಾದಕೆ….||
Hrudaya Thumbi Haduve song lyrics from Kannada Movie Hrudaya Pallavi starring Srinath, Geetha, Ramakrishna, Lyrics penned by R N Jayagopal Sung by Vani Jairam, Music Composed by M Ranga Rao, film is Directed by R N Jayagopal and film is released on 1987